ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ದ ದೇಶದಾದ್ಯಂತ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದೆ. ಈ ಮಧ್ಯೆ ತಮಿಳುನಾಡು, ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂದಿನ ಕೆಲವೆ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕಾಗಿ ಕೇಂದ್ರದ ಆಡಳಿತ ಪಕ್ಷವಾದ ಬಿಜೆಪಿಯು ತಯಾರಿಯನ್ನು ಮಾಡುತ್ತಿದೆ. ಅದರಂತೆ ಪ್ರಧಾನಿ ನಾಳೆ(ಭಾನುವಾರ) ತಮಿಳುನಾಡಿಗೆ ತೆರಳುತ್ತಿದ್ದಾರೆ. ಆದರೆ ಎಂದಿನಂತೆ ಟ್ವಿಟ್ಟರ್‌ನಲ್ಲಿ ತಮಿಳುನಾಡಿನ ಜನರು ಪ್ರಧಾನಿ ಮೋದಿಗೆ “ಮೋದಿ ವಾಪಾಸು ಹೋಗು” ಎಂದು ಎಂದು ಹೇಳಿದ್ದಾರೆ. ಟ್ವಿಟ್ಟರ್‌ನಲ್ಲಿ ಈಗಾಗಲೆ #GoBackModi ಟ್ರೆಂಡ್ ಆಗಿದ್ದು, ದೇಶದಾದ್ಯಂತ ಎರಡನೆ ಸ್ಥಾನದಲ್ಲಿದೆ.
ತಮಿಳು ನಟಿ ಓವಿಯಾ ಮೋದಿ ವಾಪಾಸು ಹೋಗು ಎಂದು ಟ್ವೀಟ್ ಮಾಡಿದ್ದಾರೆ. ಓವಿಯಾ ಅವರು ಕನ್ನಡದ ಪ್ರಮುಖ ನಟ ಯಶ್ ನಾಯಕನಟನಾಗಿ ನಟಿರುವ ಕಿರಾತಕ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೆ ಅವರು ತಮಿಳು, ತೆಲುಗು, ಮಳಯಾಲಂ ಚಿತ್ರಗಳಲ್ಲೂ ನಟಿಸಿದ್ದರು.
— Oviyaa (@OviyaaSweetz) February 13, 2021
ಇದನ್ನೂ ಓದಿ: ಕಳಚಿಕೊಳ್ಳುತ್ತಿದೆ NDA ನ ಒಂದೊಂದೇ ಕೊಂಡಿ – BJP ಗೆ ಆಘಾತ ನೀಡಿದ ತಮಿಳುನಾಡು!
ಹೋರಾಟಗಾರ್ತಿ ಮೀನಾ ಕಂದಸ್ವಾಮಿ ಅವರು, “ಮೋದಿ ವಾಪಾಸು ಹೋಗು ಎನ್ನುವುದರಲ್ಲಿ ನಾವು ಒಂದು ದಿನ ಮುಂದಿದ್ದೇವೆ” ಎಂದು ಟ್ವೀಟ್ ಮಾಡಿದ್ದಾರೆ.
Didn't know we are a day ahead on #GoBackModi.
— andolanjeevi dr. meena kandasamy || இளவேனில் (@meenakandasamy) February 13, 2021
ಅಕ್ಷಯ ಮಣಿ ಅವರು ಫೆಬ್ರವರಿ 14 ಪ್ರೇಮಿಗಳ ದಿನವು ತಮಿಳುನಾಡಿನ ಜನರಿಗೆ ಕರಾಳ ದಿನವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
February 14 #valentinesday2021
is Black Day for TamilNadu People's ? #GoBackModi pic.twitter.com/bRh0CYATxr— Er.Akshayadhavamani.D.U (@akshayamani12) February 13, 2021
ಅಮಾನುಲ್ಲಾ ಅವರು, 56 ಇಂಚು ಸುಮ್ಮನೆ ಹಾಳು ಎಂದು ಟ್ವೀಟ್ ಮಾಡಿದ್ದಾರೆ.
56". Simply Waste#GoBackCowardModi #GoBackModi pic.twitter.com/oFbb4zg04Z
— அமானுல்லாஹ் சை.உ (@Amanullah_23) February 13, 2021
ಇದನ್ನೂ ಓದಿ: ತಮಿಳುನಾಡು: ಕೃಷಿ ಕಾನೂನು ವಿರುದ್ಧ ವಿಶೇಷ ಅಧಿವೇಶನ ಕರೆಯುವಂತೆ ’ಸ್ಟಾಲಿನ್’ ಪತ್ರ
ಟ್ರೋಲ್ ಮಾಫಿಯಾ ಎಂಬ ಟ್ವಿಟ್ಟರ್ ಹ್ಯಾಂಡಲ್ ತಮಿಳು ಸಿನಿಮಾ ಹಾಸ್ಯ ದೃಶ್ಯಕ್ಕೆ ಮೋದಿಯ ಮುಖವನ್ನು ಎಡಿಟ್ ಮಾಡಿ, ಪ್ರಧಾನಿ ಮೋದಿ ತಮಿಳು ನಾಡಿಗೆ ಬರುವಾಗೆಲ್ಲಾ ಅಲ್ಲಿನ ಜನರು ಹೇಗೆ ಸ್ವಾಗತಿಸುತ್ತಿದ್ದಾರೆ ಎಂದು ಟ್ವೀಟ್ ಮಾಡಿದೆ.
Tamilans to Modi ?, whenever he comes to Tamilnadu #GoBackModi pic.twitter.com/WZYFv5ktOo
— Troll Mafia (@offl_trollmafia) February 13, 2021
I am ready. Are you ready guys ?#GoBackModi pic.twitter.com/3l78YhBOVv
— இரா.அன்பு Msc Bed (@Anbuvasanth1991) February 13, 2021
No space for fascism in TN #GoBackModi pic.twitter.com/s5IPeYxbKc
— Troll Mafia (@offl_trollmafia) February 13, 2021
ಇದನ್ನೂ ಓದಿ: ತಮಿಳುನಾಡು: ಜಲ್ಲಿಕಟ್ಟು ವೇಳೆ ಕೃಷಿ ಕಾಯ್ದೆಗಳ ವಿರುದ್ಧ ಘೋಷಣೆ – ಬಂಧನ, ಬಿಡುಗಡೆ
Modi before landing Chennai Airport#GoBackModi pic.twitter.com/J7Zp7Ehl2p
— Gulfsha Ali (@Gulfsha23) February 13, 2021
Somewhere in Tamilnadu tomorrow… #GoBackModi pic.twitter.com/wpCVuxJ2TM
— Babita (@BabitaKri) February 13, 2021
Tamil Twitter getting ready for #GoBackModi. pic.twitter.com/ITPJqOLpp9
— Jesse (@jershli) February 13, 2021
ಇದನ್ನೂ ಓದಿ: ತಮಿಳುನಾಡು ಚುನಾವಣೆ: ಡಿಎಂಕೆ ಒಕ್ಕೂಟಕ್ಕೆ ಸ್ಪಷ್ಟ ಬಹುಮತವೆಂದ ABP-ಸಿ ವೋಟರ್ ಸಮೀಕ್ಷೆ



ನಮ್ಮಲ್ಲೂ ಈ ಜಾಗೃತಿ ಮಾಡಬೇಕು.
Go back