Homeಮುಖಪುಟ11 ಮಹಿಳೆಯರು ಸೇರಿ, 56 ವಕೀಲರನ್ನು ಹಿರಿಯ ನ್ಯಾಯವಾದಿಗಳಾಗಿ ನೇಮಿಸಿದ ಸುಪ್ರೀಂ ಕೋರ್ಟ್

11 ಮಹಿಳೆಯರು ಸೇರಿ, 56 ವಕೀಲರನ್ನು ಹಿರಿಯ ನ್ಯಾಯವಾದಿಗಳಾಗಿ ನೇಮಿಸಿದ ಸುಪ್ರೀಂ ಕೋರ್ಟ್

- Advertisement -
- Advertisement -

ಹನ್ನೊಂದು ಮಂದಿ ವಕೀಲೆಯರು ಸೇರಿದಂತೆ 56 ವಕೀಲರಿಗೆ ಹಿರಿಯ ನ್ಯಾಯವಾದಿಗಳಾಗಿ ಸುಪ್ರೀಂ ಕೋರ್ಟ್‌ ಶುಕ್ರವಾರ ಪದೋನ್ನತಿ ನೀಡಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಮಿತಿ 200ಕ್ಕೂ ಹೆಚ್ಚು ಅರ್ಜಿದಾರರ ಸಂದರ್ಶನ ನಡೆಸಿ ಈ ಪದವಿ ನೀಡಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

ಹಿರಿಯ ನ್ಯಾಯವಾದಿ ಹುದ್ದೆಗೇರಿದವರ ಪಟ್ಟಿ:

1. ಗೌರವ್ ಅಗರ್‌ವಾಲ್‌, ಅಡ್ವೊಕೇಟ್ ಆನ್ ರೆಕಾರ್ಡ್
2. ಶೋಭಾ ಗುಪ್ತಾ, ಅಡ್ವೊಕೇಟ್ ಆನ್ ರೆಕಾರ್ಡ್
3. ಸೈತೇಶ್ ಮುಖರ್ಜಿ, ವಕೀಲ
4. ಅಮಿತ್ ಆನಂದ್ ತಿವಾರಿ, ಅಡ್ವೊಕೇಟ್ ಆನ್ ರೆಕಾರ್ಡ್
5. ಸಾಕೇತ್ ಸಿಂಗ್, ವಕೀಲ
6. ಅಮರ್ ಪ್ರದೀಪ್‌ಭಾಯ್‌ ದವೆ (ಅಮರ್ ಪ್ರದೀಪ್ ದವೆ), ವಕೀಲ
7. ದೇವಶಿಶ್ ಭರೂಕಾ, ಅಡ್ವೊಕೇಟ್ ಆನ್ ರೆಕಾರ್ಡ್
8. ಸ್ವರೂಪಮಾ ಚತುರ್ವೇದಿ, ಅಡ್ವೊಕೇಟ್ ಆನ್ ರೆಕಾರ್ಡ್
9. ಡಾ.ಅಮನ್ ಮೋಹಿತ್ ಹಿಂಗೋರಾನಿ, ಅಡ್ವೊಕೇಟ್-ಆನ್-ರೆಕಾರ್ಡ್
10. ಅಭಿನವ್ ಮುಖರ್ಜಿ, ಅಡ್ವೊಕೇಟ್ ಆನ್ ರೆಕಾರ್ಡ್
11. ಸೌರಭ್ ಮಿಶ್ರಾ, ಅಡ್ವೊಕೇಟ್ ಆನ್ ರೆಕಾರ್ಡ್
12. ನಿಖಿಲ್ ಗೋಯೆಲ್, ಅಡ್ವೊಕೇಟ್-ಆನ್-ರೆಕಾರ್ಡ್
13. ಸುನಿಲ್ ಫರ್ನಾಂಡಿಸ್, ಅಡ್ವೊಕೇಟ್ ಆನ್ ರೆಕಾರ್ಡ್
14. ಸುಜಿತ್ ಕುಮಾರ್ ಘೋಷ್, ವಕೀಲ
15. ಶಿಖಿಲ್ ಶಿವ ಮಧು ಸೂರಿ, ವಕೀಲ
16. ಲಿಜ್ ಮ್ಯಾಥ್ಯೂ (ಆಂಥ್ರಾಪರ್), ಅಡ್ವೊಕೇಟ್-ಆನ್-ರೆಕಾರ್ಡ್
17. ಸಂಜಯ್ ಉಪಾಧ್ಯಾಯ, ವಕೀಲ
18. ಸುಧಾಂಶು ಶಶಿಕುಮಾರ್ ಚೌಧರಿ, ಅಡ್ವೊಕೇಟ್ ಆನ್ ರೆಕಾರ್ಡ್
19. ಕರುಣಾ ನಂದಿ, ವಕೀಲೆ
20. ಪ್ರತಾಪ್ ವೇಣುಗೋಪಾಲ್, ಅಡ್ವೊಕೇಟ್ ಆನ್ ರೆಕಾರ್ಡ್
21. ಗಗನ್ ಗುಪ್ತಾ, ಅಡ್ವೊಕೇಟ್-ಆನ್-ರೆಕಾರ್ಡ್
22. ರಘೇಂತ್ ಬಿ (ರಘೇಂತ್ ಬಸಂತ್), ವಕೀಲ
23. ತಪೇಶ್ ಕುಮಾರ್ ಸಿಂಗ್, ಅಡ್ವೊಕೇಟ್ ಆನ್ ರೆಕಾರ್ಡ್
24. ನಿಶಾ ಬಾಗ್ಚಿ, ವಕೀಲೆ
25. ರವೂಫ್ ರಹೀಮ್, ಅಡ್ವೊಕೇಟ್ ಆನ್ ರೆಕಾರ್ಡ್
26. ಪಿ ಬಿ ಸುರೇಶ್, ಅಡ್ವೊಕೇಟ್ ಆನ್ ರೆಕಾರ್ಡ್
27. ಉತ್ತರಾ ಬಬ್ಬರ್, ಅಡ್ವೊಕೇಟ್ ಆನ್ ರೆಕಾರ್ಡ್
28. ಡಾ. ಜೋಸೆಫ್ ಅರಿಸ್ಟಾಟಲ್ ಎಸ್, ಅಡ್ವೊಕೇಟ್-ಆನ್-ರೆಕಾರ್ಡ್
29. ಶ್ರೀಧರ್ ಪೋತರಾಜು, ಅಡ್ವೊಕೇಟ್ ಆನ್ ರೆಕಾರ್ಡ್
30. ಹರಿಪ್ರಿಯಾ ಪದ್ಮನಾಭನ್, ವಕೀಲೆ
31. ಡಾ.ಕೆ ಬಿ ಸೌಂದರ್ ರಾಜನ್, ಅಡ್ವೊಕೇಟ್ ಆನ್ ರೆಕಾರ್ಡ್
32. ಜಿ.ಸಾಯಿಕುಮಾರ್, ವಕೀಲ
33. ಆನಂದ್ ಸಂಜಯ್ ಎಂ ನೂಲಿ, ವಕೀಲ
34. ಸೆಂಥಿಲ್ ಜಗದೀಶ್ (ಸೆಂಥಿಲ್ ಜೆ), ಅಡ್ವೊಕೇಟ್ ಆನ್ ರೆಕಾರ್ಡ್
35. ದೀಪೇಂದ್ರ ನಾರಾಯಣ್ ರೇ, ವಕೀಲ
36. ಮೊಹಮ್ಮದ್ ಶೋಯೆಬ್ ಆಲಂ, ಅಡ್ವೊಕೇಟ್ ಆನ್ ರೆಕಾರ್ಡ್
37. ಪಿಜುಶ್ ಕಾಂತಿ ರಾಯ್, ವಕೀಲರು
38. ಅರ್ಚನಾ ಪಾಠಕ್ ದವೆ, ಅಡ್ವೊಕೇಟ್-ಆನ್-ರೆಕಾರ್ಡ್
39. ಎನ್ ಎಸ್ ನಪ್ಪಿನಾಯಿ, ವಕೀಲ
40. ಅನಿಲ್ ಕೌಶಿಕ್, ವಕೀಲ
41. ಎಸ್ ಜನನಿ, ಅಡ್ವೊಕೇಟ್ ಆನ್ ರೆಕಾರ್ಡ್
42. ನರೇಶ್ ಕೌಶಿಕ್, ವಕೀಲ
43. ಆನಂದ ಪದ್ಮನಾಭನ್, ವಕೀಲ
44. ಡಾ. ಜೋಸ್ ಪೊರತೂರ್, ವಕೀಲ
45. ಉದಯ್ ಗುಪ್ತಾ, ವಕೀಲ
46. ಶ್ರೀಧರ್ ಯಶವಂತ್ ಚಿತಾಲೆ, ವಕೀಲ
47. ಅನಂತ್ ವಿಜಯ್ ಪಲ್ಲಿ, ವಕೀಲ
48. ರೂಪೇಶ್ ಕುಮಾರ್, ಅಡ್ವೊಕೇಟ್ ಆನ್ ರೆಕಾರ್ಡ್
49. ಸಂಜಯ್ ವಸಂತರಾವ್ ಖಾರ್ಡೆ, ವಕೀಲ
50. ವಿ ಪ್ರಭಾಕರ್, ವಕೀಲ
51. ಅಭಿಜಿತ್ ಸಿನ್ಹಾ, ವಕೀಲ
52. ಅರವಿಂದ್ ಕುಮಾರ್ ಶರ್ಮಾ, ವಕೀಲ
53. ಶೈಲೇಶ್ ಮಡಿಯಾಳ್, ಅಡ್ವೊಕೇಟ್ ಆನ್ ರೆಕಾರ್ಡ್
54. ಶಿರಿನ್ ಖಜುರಿಯಾ, ಅಡ್ವೊಕೇಟ್-ಆನ್-ರೆಕಾರ್ಡ್
55. ರಾಘವೇಂದ್ರ ಎಸ್ ಶ್ರೀವತ್ಸ, ಅಡ್ವೊಕೇಟ್ ಆನ್ ರೆಕಾರ್ಡ್
56. ಅರ್ಧೇಂದುಮೌಳಿ ಕುಮಾರ್ ಪ್ರಸಾದ್, ಅಡ್ವೊಕೇಟ್ ಆನ್ ರೆಕಾರ್ಡ್

ಹಿರಿಯ ವಕೀಲರ ಪದವಿಗೆ ಆಯ್ಕೆ ಮಾಡುವಾಗ ಉದಾರ ನೀತಿ ಅಳವಡಿಸಿಕೊಳ್ಳುವಂತೆ ಸಿಜೆಐ ಹಾಗೂ ಉಳಿದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಗೆ ಕಳೆದ ಆಗಸ್ಟ್‌ನಲ್ಲಿ ಸರ್ವೋಚ್ಚ ನ್ಯಾಯಾಲಯ ವಕೀಲರ ಸಂಘ ಒತ್ತಾಯಿಸಿತ್ತು. ಕೋವಿಡ್‌ ಕಾರಣಕ್ಕೆ ನ್ಯಾಯಾಂಗ ಎದುರಿಸಿದ ಸವಾಲಿನಿಂದಾಗಿ ಕಳೆದ ಎಂಟು ವರ್ಷಗಳಲ್ಲಿ ಒಮ್ಮೆ ಮಾತ್ರ ಈ ಪದವಿ ನೀಡಲಾಗಿದೆ ಎಂದು ಸಂಘ ಒತ್ತಿ ಹೇಳಿತ್ತು.

ಹದಿನೆಂಟು ವಕೀಲರಿಗೆ 2021ರ ಡಿಸೆಂಬರ್‌ನಲ್ಲಿ ಹಿರಿಯ ನ್ಯಾಯವಾದಿ ಪದವಿ ನೀಡಲಾಗಿತ್ತು. ಮೇ 2022 ಮತ್ತು ಅಕ್ಟೋಬರ್ 2023ರಲ್ಲಿ, ತಲ್ವಂತ್ ಸಿಂಗ್, ಡಾ. ಎಸ್ ಮುರಳೀಧರ್ ಮತ್ತು ಪಿ ಎನ್ ಪ್ರಕಾಶ್ ಸೇರಿದಂತೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್ ಈ ಪದವಿ ನೀಡಿತ್ತು.

ಇದನ್ನೂ ಓದಿ: ಅತ್ಯಾಚಾರ ಅಪರಾಧಿ ಗುರ್ಮೀತ್‌ ಸಿಂಗ್‌ಗೆ ಮತ್ತೆ ಪೆರೋಲ್‌: ನಾಲ್ಕು ವರ್ಷಗಳಲ್ಲಿ 9ನೇ ಬಾರಿ ಬಿಡುಗಡೆ ಭಾಗ್ಯ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಿಲಯನ್ಸ್ ಇಂಡಸ್ಟ್ರೀಸ್‌ಗೆ ರೂ. 56.44 ಕೋಟಿ ಸಿಜಿಎಸ್‌ಟಿ ದಂಡ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅಹಮದಾಬಾದ್‌ನ ಸಿಜಿಎಸ್‌ಟಿ ಜಂಟಿ ಆಯುಕ್ತರಿಂದ 56.44 ಕೋಟಿ ರೂ. ದಂಡದ ಆದೇಶವನ್ನು ಸ್ವೀಕರಿಸಿದೆ ಎಂದು ಶುಕ್ರವಾರ ತಿಳಿಸಿದೆ. ನವೆಂಬರ್ 25 ರಂದು ಹೊರಡಿಸಲಾದ ಆದೇಶದಲ್ಲಿ, ಕಂಪನಿಯ ಇನ್‌ಪುಟ್...

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...