Home Authors Posts by ಹೃಷಿಕೇಶ ಬಹಾದ್ದೂರ ದೇಸಾಯಿ

ಹೃಷಿಕೇಶ ಬಹಾದ್ದೂರ ದೇಸಾಯಿ

7 POSTS 0 COMMENTS

ಬೆಳಗಾವಿ ಮೂರು ಜಿಲ್ಲೆಗಳಾಗಬೇಕೆಂಬ ಕೂಗಿನ ಸುತ್ತ; ವಿಕೇಂದ್ರೀಕರಣ ಮತ್ತು ಜನಸತ್ತೆ

ಬೆಂಗಳೂರು ಭಾಷೆಯಲ್ಲಿ ಹೇಳೋದಾದರೆ ‘ಈಗಾ ನಾವ್ ಎಲ್ಲರೂ ಒಂದು ಕೆಲಸ ಮಾಡೋಣ’. ನಂ ಅಮ್ಮಮ್ಮನ ಮನೆ ಪಕ್ಕದ ಛತ್ರದಲ್ಲಿ ನೆಂಟರ ಮದುವೆ ಮುನ್ನಾ ದಿನ ಕಸಿನ್‌ಸು ಎಲ್ಲಾ ಸಿಕ್ಕಾಗ, ಸಖತ್ ಮಜಾ ಮಾಡಿದ ಮೇಲೆ,...

ಕಲ್ಯಾಣ ಕರ್ನಾಟಕ: ಹೆಸರು ಬದಲಿ ಮಾಡಿದ ಸರಕಾರವನ್ನೇ ಬದಲು ಮಾಡಿದ ಜನ

ಸೆಪ್ಟಂಬರ್ 2019ರಲ್ಲಿ ಕರ್ನಾಟಕ ಸರಕಾರ ಹೈದರಾಬಾದು ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಿತು. ಆಗ ನಾನು ನನ್ನ ಸ್ನೇಹಿತರಲ್ಲಿ ಒಂದು ಸಂದೇಶ ಹಂಚಿಕೊಂಡಿದ್ದೆ- "ನಾಳೆ ಘನ ಸರಕಾರವು ತನ್ನೆಲ್ಲಾ ಸಚಿವರು, ಕಾರ್ಯದರ್ಶಿಗಳು,...

ಚುನಾವಣಾ ಮುನ್ನ ಮೂರ್ತಿ ಅನಾವರಣ – ಬಡವರ ಬವಣೆ ಮುಚ್ಚುವ ಅಮೂರ್ತ ರಾಜಕಾರಣ

ಬೆಳಗಾವಿಯಿಂದ ಸ್ವಲ್ಪ ದೂರ ಇರುವ ಯಳ್ಳೂರು ಈಗ ಸುದ್ದಿಯಲ್ಲಿ ಇದೆ. ಅಲ್ಲಿನ ರಾಜ ಹಂಸಗಡ್ ಕೋಟೆಯ ಮೇಲೆ ಇರುವ ಛತ್ರಪತಿ ಶಿವಾಜಿ ಮಹಾರಾಜ ಅವರ ಮೂರ್ತಿ ಒಂದೇ ವಾರದಲ್ಲಿ ಎರಡು ಬಾರಿ ಅನಾವರಣ...

ಕಾರ್ಮಿಕನ ಪುತ್ರರಾದ ಖರ್ಗೆ ಕಾಂಗ್ರೆಸ್‌ ಅಧ್ಯಕ್ಷ ಹುದ್ದೆಯವರೆಗೆ ಬೆಳೆದ ಯಶೋಗಾಥೆ

ಕರ್ನಾಟಕದಲ್ಲಿ ಸುಮಾರು 350 ಭಾರತೀಯ ಪೊಲೀಸು ಸೇವೆ ಅಧಿಕಾರಿಗಳು ಹಾಗೂ ಸುಮಾರು 300 ಭಾರತೀಯ ಆಡಳಿತ ಸೇವೆ ಅಧಿಕಾರಿಗಳು ಇದ್ದಾರೆ. ಅವರಲ್ಲಿ ಅನೇಕರು ರಾಜ್ಯದ ಎಲ್ಲಾ ಕಂದಾಯ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನು...

ಕಲ್ಯಾಣದಲ್ಲಿ ಅನುಭಾವ ಮಂಟಪ ಹುಡುಕುತ್ತಾ…

ಮುಂಬೈಯಿಂದ ಹೈದರಾಬಾದಿಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಲಗಡೆಯ ಕರ್ನಾಟಕದ ಗಡಿ ದಾಟಿದ ನಂತರ ಒಂದು ಹಳೆಯ ಕಟ್ಟಡ ಸಿಗುತ್ತದೆ. ಅದರ ಹೆಸರು ಸಸ್ತಾಪುರ ಬಂಗಲಾ. ಇದರ ಹೆಸರು ಪಟ್ಟನೇ ಕೇಳಿದಾಗ ಆ ಎರಡು...

ಹೂವು-ಬಳ್ಳಿಯ ಸಂಬಂಧ ಹಾಗೂ ಧಾರವಾಡ ಎಂಬ ವಿದ್ಯಮಾನ

ಹುಬ್ಬಳ್ಳಿ-ಧಾರವಾಡ ಮೂಲದವರು ಯಾವುದೇ ಊರಿನಲ್ಲಿ ಇರಲಿ, ಅವರ ಮನೆಯಲ್ಲಿ ಒಂದು ಅಪರೂಪದ ಫೋಟೋ ಇರುತ್ತದೆ. ಅದು ಅವಿಭಜಿತ ಧಾರವಾಡ ಜಿಲ್ಲೆಯ ಸಂತರ ಸಮಾಗಮದ ಚಿತ್ರ. ಅದರಲ್ಲಿ ಸರ್ವಶ್ರೀ ಸಿದ್ಧಾರೂಢರು, ಶಿಶುನಾಳ ಶರೀಫರು, ಗೋವಿಂದ...

ಮೇಲ್ಮನೆ ವಿಧಾನ ಪರಿಷತ್ ಯಾರಿಗೆ ಬೇಕಾಗಿದೆ?

ಆಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಮೊನ್ನೆ ವಿಧಾನಸಭೆಯಲ್ಲಿ ಮಾಡಿದ ಘೋಷಣೆ ಸಂಚಲನ ಸೃಷ್ಟಿಸಿತು. ಅವರು ಕೆಲವರ್ಷಗಳ ಹಿಂದೆ ವಿಭಜನೆಗೊಂಡಿದ್ದ ಆ ಹೊಸ ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಸೃಷ್ಟಿಸುವ ಮಸೂದೆಯೊಂದನ್ನು ಮಂಡಿಸಿದ್ದರು....