Home Authors Posts by ರಾಜಾರಾಂ ತಲ್ಲೂರು

ರಾಜಾರಾಂ ತಲ್ಲೂರು

9 POSTS 0 COMMENTS

ನೆನೆವುದೆನ್ನ ಮನಂ… ಅಣ್ಣಾ ಹಜಾರೆ ದಿನಂಗಳಂ…

0
ಅದಾನಿ ಸಮೂಹದ ವ್ಯವಹಾರಗಳ ಕುರಿತು ಹಿಂಡೆನ್‌ಬರ್ಗ್ ವರದಿ ಸುದ್ದಿಯಲ್ಲಿದೆ. ಅದರ ವಿವರಗಳು ಈಗ ಸಾರ್ವಜನಿಕವಾಗಿ ಸಾಕಷ್ಟು ಲಭ್ಯವಿವೆ. ಹಾಗಾಗಿ ಅದರ ವಿವರಗಳ ಗೋಜಿಗೆ ನಾನು ಹೋಗುವುದಿಲ್ಲ. ಆದರೆ, ಈ ವರದಿ ಮತ್ತು ಅದರ...

ಡೇಟಾ ಸಂರಕ್ಷಣೆ: ಹೇಳಿದ್ದೇನು? ಮಾಡಿದ್ದೇನು?

0
ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಇಲಾಖೆಯು ನವೆಂಬರ್ ಮೂರನೇ ವಾರದಲ್ಲಿ "ಡಿಜಿಟಲ್ ಡೇಟಾ ಸಂರಕ್ಷಣೆ ಮಸೂದೆ"ಯನ್ನು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಕ್ಕಾಗಿ ಮುಂದಿಟ್ಟಿದೆ. ಮೇಲುನೋಟಕ್ಕೆ, ಐಟಿ ಉದ್ಯಮಿಗಳ ಹಿತ ಕಾಯುವುದಕ್ಕಾಗಿ ಸಿದ್ಧಗೊಂಡಿದೆ ಅನ್ನಿಸುವ ಈ...

100% FDI ಗೆ ಹಾದಿ ಸುಗಮಗೊಳಿಸಲಿರುವ ಹೊಸ ಟೆಲಿಕಾಂ ಮಸೂದೆ; ಮಾರ್ಗದರ್ಶಕ ಮಂಡಳಿ ಸೇರಲಿರುವ TRAI

ಭಾರತ ಸರ್ಕಾರವು ಕಳೆದ ವಾರ ಭಾರತೀಯ ಟೆಲಿಕಾಂ ಮಸೂದೆ-2022ರ ಕರಡನ್ನು ಬಿಡುಗಡೆ ಮಾಡಿದ್ದು, ಅದಕ್ಕೆ ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ. ಮೇಲುನೋಟಕ್ಕೆ ಈ ಕರಡು, ಈಗಾಗಲೆ ಖಾಸಗಿಯವರ ಕೈಯಲ್ಲಿರುವ ಟೆಲಿಕಾಂ ರಂಗಕ್ಕೆ ಶಾಸಕಾಂಗದ ಮೂಲಕ...

’ಅಗ್ನಿಪಥ್’ ಯೋಜನೆ; ’ಎಕ್ಸೆಕ್ಯುಟಿವ್’ ಆಡಳಿತ ಎಂಬುದು ಸರ್ವಾಧಿಕಾರದ ’ಪ್ರಾಕ್ಸಿ’

ಲೋಕಸಭೆಯಲ್ಲಿ 333/543 ಮತ್ತು ರಾಜ್ಯಸಭೆಯಲ್ಲಿ 109/245 ಸಂಖ್ಯಾಬಲವನ್ನು ಹೊಂದಿರುವ ಸುಸ್ಥಿರ ಸರ್ಕಾರವೊಂದಕ್ಕೆ ’ತನ್ನ ಕಾರ್ಯಕ್ರಮಗಳನ್ನು ಸಂಸದೀಯ ನಿಕಷಕ್ಕೆ ಒಳಪಡಿಸಿ, ಕಾನೂನಾಗಿ ಹೊರತರಲು ಯಾಕೆ ಹಿಂಜರಿಕೆ?’ ಎಂಬ ಪ್ರಶ್ನೆ 2019ರಿಂದ ಈಚೆಗೆ ಮತ್ತೆಮತ್ತೆ ಏಳತೊಡಗಿದೆ....

ರಾಜಾರಾಂ ತಲ್ಲೂರು ಅವರ ’ಕರಿಡಬ್ಬಿ ಪುಸ್ತಕದಿಂದ ಆಯ್ದ ಅಧ್ಯಾಯ; #WHOCARES

ತುರ್ತುಸ್ಥಿತಿಗಳಲ್ಲಿ ನಾಗರಿಕರಿಗೆ ಸಹಾಯ ಮತ್ತು ಪರಿಹಾರಗಳನ್ನು ಒದಗಿಸುವುದಕ್ಕಾಗಿ ಪ್ರಧಾನಮಂತ್ರಿಗಳ ನಿಧಿ (PMCARES Fund- Prime Minister’s Citizen Assistance And Relief in Emergency Situations) ಸ್ಥಾಪನೆಗೊಂಡದ್ದು ಮಾರ್ಚ್ 27, 2020ರಂದು. ಸದ್ರಿ...

ಹಿಜಾಬಿಗೆ ಡಿಯರ್ ಮೀಡಿಯಾದ 5W -1H ಜವಾಬ್

1
ಸಾಮಾನ್ಯವಾಗಿ ರಣಹದ್ದುಗಳು ಆಕಾಶದಲ್ಲಿ ಹಾರಾಡುತ್ತಿವೆ ಎಂದರೆ, ಅಲ್ಲಿ ಕೆಳಗೆ ನೆಲದಲ್ಲಿ ಯುದ್ಧಭೂಮಿ ಇರಬಹುದು, ಹೆಣಗಳ ರಾಶಿ ಬಿದ್ದಿರಬಹುದು ಎಂಬ ಯೋಚನೆ ಬರುವುದು ಸಹಜ. ಆದರೆ, ಯುದ್ಧ ಸಂಭವಿಸಬಹುದು ಮತ್ತು ಅಲ್ಲಿ ಹೆಣಗಳ ರಾಶಿ...

ಮಾನವಸ್ತ್ರಗಳಿಗೆ ದುಮ್ಮಾನದ ವರ್ಷ- 2021

1
ಭಾರತೀಯ ಮಾಧ್ಯಮಗಳ ಮಟ್ಟಿಗೆ 2021ನ್ನು ಒಂದು ಚಿತ್ರವಾಗಿ ಊಹಿಸಿಕೊಳ್ಳುವುದು ಸಾಧ್ಯವೇ?ಹಾಗೆ ಊಹಿಸಿಕೊಳ್ಳಲು ಪ್ರಯತ್ನಿಸಿದಾಗ ನನಗೆ ಹೊಳೆದ ಏಕೈಕ ಚಿತ್ರ ಎಂದರೆ: ವರ್ಷ ಪೂರ್ತಿ ಮತ್ತೆಮತ್ತೆ ಬೆತ್ತಲಾಗುತ್ತಿದ್ದ ಧಣಿಗಳಿಗಾಗಿ ಒದ್ದಾಡಿ ಸಂಗ್ರಹಿಸಿದ ಮಾನವಸ್ತ್ರದ ಚೌಕಗಳನ್ನು...