Homeಕರ್ನಾಟಕಬೆಳಗಾವಿ: 18 ಕ್ಷೇತ್ರಗಳಲ್ಲಿ 11ರಲ್ಲಿ ಕಾಂಗ್ರೆಸ್, 7ರಲ್ಲಿ ಬಿಜೆಪಿ ಗೆಲುವು

ಬೆಳಗಾವಿ: 18 ಕ್ಷೇತ್ರಗಳಲ್ಲಿ 11ರಲ್ಲಿ ಕಾಂಗ್ರೆಸ್, 7ರಲ್ಲಿ ಬಿಜೆಪಿ ಗೆಲುವು

- Advertisement -
- Advertisement -

ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದ್ದು, 11ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, 7ರಲ್ಲಿ ಮಾತ್ರ ಬಿಜೆಪಿ ಗೆಲುವು ಕಂಡಿದೆ. ಫಲಿತಾಂಶದ ಪೂರ್ಣ ವಿವರಗಳು ಈ ಕೆಳಗಿನಂತಿವೆ.

2018ರ ಚುನಾವಣೆಯಲ್ಲಿ ಬಿಜೆಪಿ 10 ಮತ್ತು ಕಾಂಗ್ರೆಸ್ 8 ಸ್ಥಾನಗಳನ್ನು ಗೆದ್ದಿತ್ತು, ಆದರೆ ಮೂರು ವಿಜಯಶಾಲಿ ಕಾಂಗ್ರೆಸ್ ನಾಯಕರು ನಂತರ ಬಿಜೆಪಿಗೆ ಸೇರ್ಪಡೆಗೊಂಡರು.

ಅಥಣಿ ವಿಧಾಸಭಾ ಕ್ಷೇತ್ರ

ಕಾಂಗ್ರೆಸ್- ಲಕ್ಷ್ಮಣ ಸಂಗಪ್ ಸವದಿ-ಗೆಲುವು

ಬಿಜೆಪಿ- ಮಹೇಶ ಕುಮಠಳ್ಳಿ- ಸೋಲು

ಜೆಡಿಎಸ್- ಶಶಿಕಾಂತ ಪಡಸಲಗಿ-ಸೋಲು

2018ರ ವಿಜೇತರು: ಮಹೇಶ ಕುಮಠಳ್ಳಿ (ಬಿಜೆಪಿ)

*******

ಗೋಕಾಕ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಮಹಾಂತೇಶ ಕಡಾಡಿ- ಸೋಲು

ಬಿಜೆಪಿ- ರಮೇಶ ಜಾರಕಿಹೊಳಿ- ಗೆಲುವು

ಪ್ರಜಾಕೀಯ- ಸುರೇಶ ಪಟ್ಟಣಶೆಟ್ಟಿ- ಸೋಲು

2018ರ ವಿಜೇತರು: ರಮೇಶ ಜಾರಕಿಹೊಳಿ (ಬಿಜೆಪಿ).

ರಾಮದುರ್ಗ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಅಶೋಕ ಪಟ್ಟಣ- ಗೆಲುವು

ಬಿಜೆಪಿ- ಚಿಕ್ಕರೇವಣ್ಣ ಅಜ್ಜಪ್ಪ- ಸೋಲು

ಜೆಡಿಎಸ್- ಪ್ರಕಾಶ್ ಮುಧೋಳ- ಸೋಲು

2018ರ ವಿಜೇತರು: ಮಹಾದೇವಪ್ಪ ಯಾದವಾಡ (ಬಿಜೆಪಿ)

*****

ಸವದತ್ತಿ ಯಲ್ಲಮ್ಮ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ವಿಶ್ವಾಸ ವೈದ್ಯ- ಗೆಲುವು

ಬಿಜೆಪಿ- ರತ್ನಾ ಮಾಮನಿ- ಸೋಲು

ಜೆಡಿಎಸ್- ಸೌರಭ ಚೋಪ್ರಾ- ಸೋಲು

2018ರ ವಿಜೇತರು: ಆನಂದ ಮಾಮನಿ (ಬಿಜೆಪಿ).

*****

ಕಿತ್ತೂರು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಬಾಬಾಸಾಹೇಬ್ ಪಾಟೀಲ- ಗೆಲುವು

ಬಿಜೆಪಿ- ದೊಡ್ಡಗೌಡರ ಮಹಾಂತೇಶ ಬಸವಂತರಾಯ- ಸೋಲು

ಜೆಡಿಎಸ್- ಅಶ್ವಿನಿ ಸಿಂಗಯ್ಯ ಪೂಜೇರ- ಸೋಲು

2018ರ ವಿಜೇತರು: ಮಹಾಂತೇಶ ದೊಡ್ಡಗೌಡ (ಬಿಜೆಪಿ).

******

ಖಾನಾಪೂರ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಅಂಜಲಿ ನಿಂಬಾಳ್ಕರ್-ಸೋಲು

ಬಿಜೆಪಿ- ವಿಠ್ಠಲ ಸೋಮಣ್ಣ ಹಲಗೇಕರ- ಗೆಲುವು

ಜೆಡಿಎಸ್- ಬಾಗವಾನ್ ನಾಸೀರ ಪೂಲ್ಸಾಬ್- ಸೋಲು

2018ರ ವಿಜೇತರು: ಅಂಜಲಿ ನಿಂಬಾಳ್ಕರ್ (ಕಾಂಗ್ರೆಸ್).

*****

ಯಮಕನಮರಡಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಸತೀಶ್ ಜಾರಕಿಹೊಳಿ- ಗೆಲುವು

ಬಿಜೆಪಿ- ಬಸವರಾಜ ಹುಂದ್ರಿ- ಸೋಲು

ಜೆಡಿಎಸ್- ಮಾರಿತಿ ಅಷ್ಟಗಿ-ಸೋಲು

ಪಕ್ಷೇತರ- ಮಾರುತಿ ತಿಪ್ಪಣ್ಣ ನಾಯ್ಕ-ಸೋಲು

2018ರ ವಿಜೇತರು: ಸತೀಶ ಜಾರಕಿಹೊಳಿ (ಕಾಂಗ್ರೆಸ್‌)

*****

ಅರಭಾವಿ ವಿಧಾನಸಭಾ ಕ್ಷೇತ್ರ

ಬಿಜೆಪಿ- ಬಾಲಚಂದ್ರ ಜಾರಕಿಹೊಳಿ- ಗೆಲುವು

ಕಾಂಗ್ರೆಸ್- ಅರವಿಂದ ದಳವಾಯಿ-ಸೋಲು

ಜೆಡಿಎಸ್- ಪ್ರಕಾಶ ಕಲಶೆಟ್ಟಿ-ಸೋಲು

ಪಕ್ಷೇತರ- ಸುಧಾ ಹಿರೇಮಠ-ಸೋಲು

ಬಿಎಸ್‍ಪಿ- ಬಸವಂತ ವಡೇರ-ಸೋಲು

2018ರ ವಿಜೇತರು: ಬಾಲಚಂದ್ರ ಜಾರಕಿಹೊಳಿ (ಬಿಜೆಪಿ).

******

ಹುಕ್ಕೇರಿ ವಿಧಾನಸಭಾ ಕ್ಷೇತ್ರ

ಬಿಜೆಪಿ- ಪವನ ಕತ್ತಿ- ಗೆಲುವು

ಕಾಂಗ್ರೆಸ್- ಎ.ಬಿ. ಪಾಟೀಲ- ಸೋಲು

ಜೆಡಿಎಸ್- ಬಸವರಾಜ ಪಾಟೀಲ-ಸೋಲು

2018ರ ವಿಜೇತರು: ಉಮೇಶ ಕತ್ತಿ (ಬಿಜೆಪಿ).

*******

ರಾಯಭಾಗ ಮೀಸಲು ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಮಹಾವೀರ ಮೋಹಿತೆ- ಸೋಲು

ಬಿಜೆಪಿ- ದುರ್ಯೋಧನ ಐಹೊಳೆ- ಗೆಲುವು

ಜೆಡಿಎಸ್- ಪ್ರದೀಪಕುಮಾರ ಮಾಳಗಿ- ಸೋಲು

2018ರ ವಿಜೇತರು: ದುರ್ಯೋಧನ ಐಹೊಳೆ(ಬಿಜೆಪಿ). 

******

ಕುಡಚಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಮಹೇಂದ್ರ ತಮ್ಮನ್ನವರ- ಗೆಲುವು

ಬಿಜೆಪಿ- ಪಿ. ರಾಜೀವ- ಸೋಲು

ಜೆಡಿಎಸ್- ಆನಂದ ಮಾಳಗಿ- ಸೋಲು

2018ರ ವಿಜೇತರು: ಪಿ. ರಾಜೀವ (ಬಿಜೆಪಿ).

******

ಕಾಗವಾಡ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಭರಮಗೌಡ ರಾಜುಗೌಡ ಕಾಗೆ- ಗೆಲುವು

ಬಿಜೆಪಿ- ಶ್ರೀಮಂತ ಪಾಟೀಲ-ಸೋಲು

ಜೆಡಿಎಸ್- ಮಲ್ಲಿಕಾರ್ಜುನ ಗುಂಜಿಗಾಂವಿ-ಸೋಲು

2018ರ ವಿಜೇತರು: ಶ್ರೀಮಂತ ಪಾಟೀಲ (ಬಿಜೆಪಿ).

****

ನಿಪ್ಪಾಣಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಕಾಕಾಸಾಹೇಬ ಪಿ. ಪಾಟೀಲ- ಸೋಲು

ಬಿಜೆಪಿ- ಶಶಿಕಲಾ ಜೊಲ್ಲೆ- ಗೆಲುವು

ಜೆಡಿಎಸ್- ರಾಜು ಪವಾರ- ಸೋಲು

ಎಎಪಿ- ರಾಜೇಶ ಬನವಣ್ಣಾ- ಸೋಲು

2018ರ ವಿಜೇತರು: ಶಶಿಕಲಾ ಜೊಲ್ಲೆ (ಬಿಜೆಪಿ).

*****

ಚಿಕ್ಕೊಡಿ ಸದಲಗಾ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಗಣೇಶ ಹುಕ್ಕೇರಿ- ಗೆಲುವು

ಬಿಜೆಪಿ- ಕತ್ತಿ ರಮೇಶ ವಿಶ್ವನಾಥ- ಸೋಲು

ಜೆಡಿಎಸ್- ಸುಹಾಸ ವಾಳಕೆ- ಸೋಲು

2018ರ ವಿಜೇತರು: ಗಣೇಶ ಹುಕ್ಕೇರಿ (ಕಾಂಗ್ರೆಸ್‌).

******

ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಲಕ್ಷ್ಮೀ ಹೆಬ್ಬಳ್ಕಾರ್- ಗೆಲುವು

ಬಿಜೆಪಿ- ನಾಗೇಶ್ ಮುನ್ನೋಳ್ಕರ್- ಸೋಲು

ಜೆಡಿಎಸ್- ಶಂಕರಗೌಡ ಪಾಟೀಲ್- ಸೋಲು

******

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಆಸೀಫ್ ಸೇಠ್- ಗೆಲುವು

ಬಿಜೆಪಿ- ಡಾ. ರವಿ ಪಾಟೀಲ- ಸೋಲು

ಜೆಡಿಎಸ್- ಶಿವಾನಂದ ಮುಗಳಿಹಾಳ-ಸೋಲು

2018ರ ವಿಜೇತರು: ಅನಿಲ ಬೆನಕೆ (ಬಿಜೆಪಿ)

*******

ಬೈಲಹೊಂಗಲ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್‌- ಮಹಾಂತೇಶ ಕೌಜಲಗಿ- ಗೆಲುವು

ಬಿಜೆಪಿ- ಜಗದೀಶ ಮೆಟಗುಡ್ಚ- ಸೋಲು

ಜೆಡಿಎಸ್- ಶಂಕರ ಮಾಡಲಗಿ- ಸೋಲು

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ- ಪ್ರಶಾಂತ ಜಕ್ಕಪ್ಪನವರ-ಹಿನ್ನಡೆ

2018ರ ವಿಜೇತರು: ಮಹಾಂತೇಶ ಕೌಜಲಗಿ (ಕಾಂಗ್ರೆಸ್‌).

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಪ್ರಭಾವತಿ ಮಾಸ್ತಮರಡಿ-ಸೋಲು

ಬಿಜೆಪಿ- ಅಭಯ ಪಾಟೀಲ- ಗೆಲುವು

ಜೆಡಿಎಸ್- ಶ್ರೀನಿವಾಸ ತಾಳೂಕರ-ಹಿನ್ನಡೆ

ಎಎಪಿ- ನೂರಹ್ಮದ ಮುಲ್ಲಾ-ಹಿನ್ನಡೆ

2018ರ ವಿಜೇತರು: ಅಭಯ ಪಾಟೀಲ (ಬಿಜೆಪಿ).

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...

‘ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ’: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.  ಮಾರ್ಚ್ 14ರಂದು, ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ...

ಮಣಿಪುರ ಹಿಂಸಾಚಾರ: ಕಾಮ್ಜಾಂಗ್‌ನಲ್ಲಿ ಇಬ್ಬರು ಕುಕಿ ಪುರುಷರು ಶವವಾಗಿ ಪತ್ತೆ; ಹೆಚ್ಚಿದ ಉದ್ವಿಗ್ನತೆ 

ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ಬುಧವಾರದಿಂದ ನಾಪತ್ತೆಯಾಗಿದ್ದ ಇಬ್ಬರು ಕುಕಿ ಪುರುಷರು ಗುರುವಾರ ಥವಾಯ್ ಕುಕಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರಿಂದ ಉದ್ವಿಗ್ನತೆ ಹೆಚ್ಚಾಗಿದೆ. ಜಿಲ್ಲೆಯ ಥಾವಾಯಿ ಕುಕಿ ಗ್ರಾಮದ 42 ವರ್ಷದ ಥೇಂಗಿನ್...

ಉತ್ತರ ಪ್ರದೇಶ | ಮುಸ್ಲಿಮರೊಂದಿಗಿನ ಶಾಂತಿ ಸಭೆಯಲ್ಲಿ ‘ಇರಾನ್‌ಗೆ ಹೋಗಿ’ ಎಂದ ಪೊಲೀಸ್‌ ಅಧಿಕಾರಿ : ತೀವ್ರ ಆಕ್ರೋಶ

ಉತ್ತರ ಪ್ರದೇಶದಲ್ಲಿ ಈದುಲ್ ಫಿತರ್ (ರಂಝಾನ್) ಹಬ್ಬಕ್ಕೆ ಪೂರ್ವಭಾವಿಯಾಗಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಭಾಲ್ ಜಿಲ್ಲೆಯ ಅಸ್ಮೋಲಿ ಪ್ರದೇಶದಲ್ಲಿ ರಂಝಾನ್ ತಿಂಗಳ ಕೊನೆಯ...