Home Authors Posts by ಬಿ ಚಂದ್ರೇಗೌಡ

ಬಿ ಚಂದ್ರೇಗೌಡ

19 POSTS 0 COMMENTS

ಆಪನ್‌ಹೈಮರ್ ಸಿನಿಮಾದಲ್ಲಿ ಗೀತೆ

0
ಕಳೆದ ಶನಿವಾರ ಮೈಸೂರಿನ ಕಲಾಮಂದಿರದಲ್ಲಿ ಡಾ.ಹೆಚ್.ಸಿ ಮಹದೇವಪ್ಪನವರ ’ಸಂವಿಧಾನದ ನೆರಳಿನಲ್ಲಿ' ಪುಸ್ತಕದ ಬಿಡುಗಡೆಯಿತ್ತು. ಇದರ ನಿರೂಪಕ ರಮೇಶ್ ಹೆಚ್.ಕೆ; ಈ ಪುಟ್ಟ ಹುಡುಗ ಶಿವಮೊಗ್ಗದಲ್ಲಿದ್ದಾಗ ನಮ್ಮ ನಾಟಕದ ಟೀಮಿನಲ್ಲಿದ್ದ. ಈಗ ನಮ್ಮ ನಡುವೆ...

ಹಿಂಗಿದ್ದ ನಮ್ಮ ರಾಮಣ್ಣ-ಕೊನೆಯ ಕಂತು; ’ಮಗಳು ಪೂರ್ಣಿಮನ ಕಂಡ್ರೆ ’ನನ್ನವ್ವಾ’ ಅನ್ನನು; ಅವುಳಲ್ಲಿ ಅವುರವ್ವನ ಕಾಣ್ತಿದ್ದ’

0
ಅವುನು ಮಂಡ್ಯಕ್ಕೆ ಬರದ್ಕು ಮದ್ಲಿಂದ ರೈತ ಸಂಘದ ಅಭಿಮಾನಿಯಾಗಿದ್ದ. ಪ್ರೊ. ನಂಜುಂಡಸ್ವಾಮಿಯವರ ಮಾತು-ಹೋರಾಟ ಅವುನಿಗೆ ಭಾಳ ಮೆಚ್ಚುಗೆಯಾಗಿದ್ದೊ. ರೈತ ಹೋರಾಟ ಶಿವಮೊಗ್ಗ ಬಿಟ್ರೆ ಮಂಡ್ಯದಲ್ಲೇ ದೊಡ್ಡ ಚಳವಳಿಯಾಗಿ ಬೆಳದಿತ್ತು. ರಾಮಣ್ಣ ರೈತರ ಬೆಂಬಲಿಗನಾಗಿ...

ಹಿಂಗಿದ್ದ ನಮ್ಮ ರಾಮಣ್ಣ-14; “ಕಾವೇರಿಗೆ ಕ್ಯರೆ ಕಟ್ಟಿ ರೈತರ ಗದ್ದಿಗೆ ನೀರು ಹರಿಯಂಗೆ ಮಾಡಿದ್ದ. ರೇಷ್ಮೆಹುಳ ತಂದುಕೊಟ್ಟಿದ್ದ”

0
ಮುಂದೆ ರಾಮಣ್ಣ ಶ್ರೀರಂಗಪಟ್ಟಣಕ್ಕೆ ವರ್ಗ ಆದ. ಇದೊಂತರ ನಮ್ಮೂರ ದಾರಿಲೆ ಯಿತ್ತು. ಮೈಸೂರಿಂದ ಬೆಂಗಳೂರು ಅಥವಾ ಊರಿಗೆ ಬರಬೇಕಾದ್ರೆ ಶ್ರೀರಂಗಪಟ್ಟಣದಲ್ಲಿಳಿದು ರಾಮಣ್ಣನ್ನ ಮಾತಾಡಿಸಿಗಂಡು ಬರಬಹುದಿತ್ತು. ಅಂಗಾಗಿ ಶ್ರೀರಂಗಪಟ್ಟಣಕ್ಕೂ ಹೋದೆ. "ಬಾಲ ಯಾಕಿನ್ನು ಬರಲಿಲ್ಲವಲ್ಲ ಅನ್ನಕಂಡಿದ್ದೆ"...

ಹಿಂಗಿದ್ದ ನಮ್ಮ ರಾಮಣ್ಣ-13; ರಾಮಣ್ಣನ ಒಂದು ಕತಿಗೆ ಲಂಕೇಶ್ ಕೇವಲ 200 ರೂಪಾಯಿ ಕಳಿಸಿದ್ರಂತೆ; ಸಿಟ್ಟು ಬಂದು...

0
ಕಾಲ ಸರದು ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ, ದೇವೇಗೌಡ್ರು ಪಿ.ಡಬ್ಲೂ.ಡಿ ಮಿನಿಸ್ಟರಾದರು. ವಿಷ್ ಮಾಡಣ ಅಂತ ಹೋಗಿದ್ದೆ. "ಡಾಕ್ಟರ್, ಮರತ್ರ" ಅಂದೆ. "ಬನ್ನಿ ಡಾಕ್ಟರೆ, ಅದ್ಯೆಲ್ಲ ಏನು ಬಿಡಿ” ಅಂದ್ರು ಗೌಡ್ರು. ಆಗ...

ಹಿಂಗಿದ್ದ ನಮ್ಮ ರಾಮಣ್ಣ-12; “ಶೈವ ಸಂಸ್ಕೃತಿಲಿ ನೀರೆ ಕಂಡ್ಲ ಪ್ರಧಾನ”

0
ನಮ್ಮೂರ ನಂಜುಂಡಯ್ಯ ನಿನಿಗೂ ಗೊತ್ತಲ್ಲ. ಅವುರ ಜೊತೆಲಿ ರಾಮಣ್ಣ ಕದಬಳ್ಳಿ, ಹಿರಿಸ್ಯಾವೆ ಇಲ್ಲಿಗ್ಯಲ್ಲ ಹೋಗಿ ಬರೋನು. ಕಲ್ಲಳ್ಳಿಲಿರೊ ನಮ್ಮ ಅಕ್ಕನ ಮನಿಗೂ ಹೋಗಿದ್ದ; ಅವುಳು ತನ್ನ ಮಗಳಿಗೆ ಒಂದು ಗಂಡು ನೋಡಕೇಳಿದ್ಲು. "ನಿನಿಗ್ಯಾಕಕ್ಕ...

ಹಿಂಗಿದ್ದ ನಮ್ಮ ರಾಮಣ್ಣ-11; ’ನಾಗೇಗೌಡ್ರ ದೊಡ್ಡಮನೆ ನೋಡಬೇಕು ಕಲ’ ಅಂದ-ಅವುನ ಕಲ್ಪನೆಯ ದೊಡ್ಡಮನೆ ಅಲ್ಲಿರಲಿಲ್ಲ

0
ಅಂದಿನ ಆರೋಗ್ಯ ಮಂತ್ರಿ ಮಾರ್ಗದ ಮಲ್ಲಪ್ಪನಿಗೆ ಪೀಕಲಾಟ ಸುರುವಾಗಿತ್ತು. ರಾಮಣ್ಣನ ವರ್ಗಾವಣೆಗೆ ಕೊಟ್ಟ ಮುಖ್ಯಮಂತ್ರಿ ಅರ್ಡರ್‌ನು ಊರ್ಜಿತ ಮಾಡಕ್ಕಾಗ್ದೆ ವದ್ದಾಡತಿದ್ರು. ಆಗ ನಾವು ಹೋಗಿ ಹೆಲ್ತ್ ಮಿನಿಷ್ಟ್ರ ಎದುರಿಗೆ ನಿಂತಗಂಡೊ. ಜಿ.ಮಾದೇಗೌಡ್ರು ಬೆಳ್ಳೂರಿಂದ...

ಹಿಂಗಿದ್ದ ನಮ್ಮ ರಾಮಣ್ಣ-10: “ನನ್ನ ವರ್ಗಾವಣೆ ಹಿಂದೆ ಮಸಲತ್ತದೆ. ನನಿಗೆ ತೊಂದ್ರೆ ಕೊಡ್ಲೇಬೇಕು ಅಂತ ಹಿಂಗೆ ಮಾಡವುರೆ”

0
ರಾಮಣ್ಣ ಕೊಡಿಯಾಲದ ಪಿ.ಹೆಚ್.ಯು ಸೆಂಟರ್‌ಗೆ ವರ್ಗಾವಣೆ ಅದಾಗ ನಮಗ್ಯಲ್ಲ ಒಂಥರ ಬೇಜಾರಾಯ್ತು. ಅವನಲ್ಲಿಗೋಗಿ ಸೇರಿಕಂಡ ಮ್ಯಾಲೆ ನಾನೋದೆ. ಗದ್ದದ ಮ್ಯಾಲೆ ಕೈಯ್ಯಾಕ್ಕಂಡ್ ಸುಮ್ಮನೆ ಕೂತಿದ್ದ. ನನ್ನೋಡಿ "ಬಾಲ" ಅಂದ. "ನೀನೋದ ಕಡಿಕ್ಯಲ್ಲ ಬತ್ತಿನಿ...

ಹಿಂಗಿದ್ದ ನಮ್ಮ ರಾಮಣ್ಣ-9; “ಉರುಬಾಡು ಮಾಡಿಕಂಡು ತಿಂತಿವಿಕಲ, ಬೇಕಿದ್ರೆ ಬಾ”

0
ಹರದನಳ್ಳಿಲಿ ರಾಮಣ್ಣ ಆಸ್ಪತ್ರೆ ನಿರ್ಮಾಣಕ್ಕೆ ಕೈ ಹಾಕಿದ. ಸರಕಾರದ ಮಟ್ಟದಲ್ಲಿ ಓಡಾಡಿದ್ರಿಂದ ಅಲ್ಲಿಗೆ ಆಸ್ಪತ್ರೆ ಕಟ್ಟಡ ಬಂತು. ಪ್ರೈಮರಿ ಹೆಲ್ತ ಪಾಯಿಂಟು ಯಂಗಿರಬೇಕೋ ಅಂಗೆ ಮಾಡಿದ. ಅವುನನ್ನ ನೋಡಕ್ಕೆ ಅಂತ ಬಂದ ಸಾಹಿತಿಗಳು...

ಹಿಂಗಿದ್ದ ನಮ್ಮ ರಾಮಣ್ಣ-8; “ಬೈಬಾರ್ದು ಕಲ; ಅವುಕೇನು ಬೈಸಿಗತ್ತವೆ; ತಿರಗ ಇತ್ತಗೆ ಬರದಂಗೆ ವಂಟೋಯ್ತವೆ”

0
ಮೈಸೂರಲ್ಲಿ ರಾಮಣ್ಣನ ಜೊತೆ ಇದ್ದ ಅವಧಿ ಗೋಲ್ಡನ್ ಡೇಸು. ಮಂಡ್ಯದ ಹುಡುಗರಾದ ರುದ್ರೇಶ ಅಲಗೂರು, ಬೆನವನಹಳ್ಳಿ ಪುಟ್ಟಸ್ವಾಮಿ ಇವುರ ಜೊತೆಲೆಲ್ಲ ಇರನು. ಇನ್ನ ಅವನ ಸಾಹಿತ್ಯ ಲೋಕದ ಗೆಳೆಯರೇ ಬ್ಯಾರೆ. ಆದಷ್ಟು ಜಾತ್ಯತೀತ...

ಹಿಂಗಿದ್ದ ನಮ್ಮ ರಾಮಣ್ಣ-7; ’ಏ ನಮ್ಮ ಟ್ರೈನಿಂಗೆ ಬ್ಯಾರೆ, ನಮ್ಮ ಜನಗಳು ಹೇಳೊ ಕತೆನೆ ಬ್ಯಾರೆ ಕಲ’

0
ಆಲನಹಳ್ಳಿ ಕೃಷ್ಣ ಬಂದ್ರೆ ಬಿರುಗಾಳಿತರ ಬರೋನು. ಒಂದಿನ ಇದ್ದಕಿದ್ದಂಗೆ ಬಂದು ಮಂಡ್ಯಕ್ಕೆ ಹೊರಡಿಸಿದ. ಸುಧಾಕರನೂ ಇವರ ಜೊತೆ ಇದ್ದ. ಇಂತವರ ಜೊತೆ ಇರದೆ ಒಂದು ಖುಷಿ ಆಗ. ಜೊತೆಲಿ ಓತ್ತಾಯಿದ್ದ ಹುಡುಗ್ರು ಊರಿಗೆ...