Home Authors Posts by ಗುರುಪ್ರಸಾದ್ ಡಿ.ಎನ್

ಗುರುಪ್ರಸಾದ್ ಡಿ.ಎನ್

61 POSTS 0 COMMENTS

2023ಅನ್ನು ಕರೆಯಲು ಕರ್ನಾಟಕದ ಜನತೆ ತೆಗೆದುಕೊಳ್ಳಬಹುದಾದ 23 ರಾಜಕೀಯ ಪ್ರತಿಜ್ಞೆಗಳು

ಕರ್ನಾಟಕದ ಮತ್ತು ಇಂಡಿಯಾದ ರಾಜಕೀಯ ಸನ್ನಿವೇಶ ಊಹಿಸಲಾರದಷ್ಟು ಕೀಳುಮಟ್ಟಕ್ಕೆ ಇಳಿದಿರುವ 2022ನ್ನು ಮುಗಿಸಿ ಅದು ಇನ್ನಷ್ಟು ಪ್ರಪಾತಕ್ಕೆ ಕುಸಿಯಬಹುದಾದ 2023ಕ್ಕೆ ಕಾಲಿಡುತ್ತಿದ್ದೇವೆ. ಅದು ಹಾಗಾಗಬಾರದು. ಸುಧಾರಿಸುವ ಸೂಚನೆಗಳು ದೊಡ್ಡಮಟ್ಟದಲ್ಲಿ ಕಾಣದೆ ಹೋದರೂ, ಮತದ್ವೇಷ...

ಜಗತ್ತಿನ ಅತಿ ದೊಡ್ಡ ಶ್ರೀಮಂತ ಇಲಾನ್ ಮಸ್ಕ್‌ನ ಫ್ರೀ ಸ್ಪೀಚ್ ವಾದದ ಹುಳುಕು

ಕಳೆದ ವರ್ಷ ಡಿಸೆಂಬರ್‌ನಲ್ಲಿ ’ಟೈಮ್' ಪತ್ರಿಕೆ ಇಲಾನ್ ಮಸ್ಕ್ ಅವರನ್ನು ವರ್ಷದ ವ್ಯಕ್ತಿಯಾಗಿ ಗುರುತಿಸಿತ್ತು. ಜಗತ್ತಿಗೆ ಒಳ್ಳೆಯ ಅಥವಾ ಕೆಟ್ಟ ರೀತಿಯಲ್ಲಿ ಅತಿ ಹೆಚ್ಚು ಪರಿಣಾಮ ಬೀರಬಲ್ಲ ವ್ಯಕ್ತಿಯನ್ನು ಪ್ರತಿ ವರ್ಷ ಗುರುತಿಸುವ...

ಕೋಮುದ್ವೇಷಕ್ಕೆ ಪೊಳ್ಳು ’ಸಮರ್ಥನೆ’ಯೂ ಬೇಡವಾಗಿರುವ ವಿಷಮ ಹಂತದಲ್ಲಿ..

ಭಾರತದಲ್ಲಿ ದ್ವೇಷದ ವಾತಾವರಣವನ್ನು ಹದಗೊಳಿಸಿದ ಬಗೆಯಲ್ಲಿ ಒಂದು ವಿನ್ಯಾಸವನ್ನು ಗುರುತಿಸಬಹುದು. ಕರ್ನಾಟಕದಲ್ಲಂತೂ ಆ ವಿನ್ಯಾಸ ತ್ವರಿತ ಗತಿಯಲ್ಲಿ ಏರುಮುಖದ ಬೆಳವಣಿಗೆ ಕಂಡಿದೆಯೆಂಬುದು ಯಾರಿಗಾದರೂ ಸುಲಭವಾಗಿ ಗೋಚರಿಸುತ್ತದೆ. ಈ ವಿನ್ಯಾಸದ ಮೊದಲ ಹಂತದಲ್ಲಿ ಆರ್‌ಎಸ್‌ಎಸ್ ಕೋಮು...

ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’

ಕಲೆಯನ್ನು ಪ್ರಭುತ್ವಗಳು ರಾಜಕೀಯ ಪ್ರೊಪೊಗಾಂಡವಾಗಿ ಬಳಸಿಕೊಂಡ ಅಸಂಖ್ಯಾತ ಉದಾಹರಣೆಗಳು ಜಗತ್ತಿನಾದ್ಯಂತ ಸರ್ವೇಸಾಮಾನ್ಯವಾಗಿವೆ. ಬಹಳ ಪರಿಣಾಮಕಾರಿ ಮಾಧ್ಯಮವಾದ ಸಿನಿಮಾಗಳಲ್ಲಿ ಈ ವಿದ್ಯಮಾನವನ್ನು ಇನ್ನೂ ಹೆಚ್ಚಾಗಿ ಕಾಣಬಹುದು. ’ಅಮೆರಿಕ ಗ್ರೇಟ್' ಎಂಬುದನ್ನು ಪದೇಪದೇ ಬಿತ್ತಿ, ಹಲವು...

ಯುದ್ಧಪಿಪಾಸು ಶಕ್ತಿಗಳ ಮತ್ತು ಪಾಪ್ಯುಲಿಸ್ಟ್ ಮುಖಂಡರ ನಡುವೆ ನಲುಗುತ್ತಿರವ ಮುಗ್ಧ ಜನರ ಪ್ರಾಣ

ಜನನಿಬಿಢ ದೊಡ್ಡ ನಗರದಲ್ಲಿ ಸಾವಿರಾರು ಜನ ಭಯಭೀತರಾಗಿದ್ದಾರೆ; ಸಂಭವನೀಯ ಬಾಂಬ್ ದಾಳಿಯಿಂದ ತಪ್ಪಿಸಿಕೊಳ್ಳಲೆಂಬಂತೆ ಬಂಕರ್‌ಗಳಲ್ಲಿ ಮೆಟ್ರೋ ಅಂಡರ್‌ಗ್ರೌಂಡ್‌ನಲ್ಲಿ ರಕ್ಷಣೆ ಪಡೆದು ಕಲೆತು ಕೂತಿದ್ದಾರೆ; ಈಗಾಗಲೇ ಶೆಲ್ ದಾಳಿಯಿಂದ ನೂರಾರು ಜನರ ಹತ್ಯೆಯಾಗಿದೆ; ಸುಮಾರು...

ಮತಿಭ್ರಷ್ಟತೆಯ ಮಾಧ್ಯಮಗಳು ಚಾಚುವ ದ್ವೇಷದ ನಾಲಗೆ

ಶಿವಮೊಗ್ಗದಲ್ಲಿ ಫೆಬ್ರವರಿ 20ರಂದು ನಡೆದ ಭಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ಆ ನಗರವನ್ನು ಒಂದು ದಿನದ ಉದ್ವಿಘ್ನತೆಗೆ ದೂಡಿತ್ತು. ಈ ಕೊಲೆಯ ತನಿಖೆಯಾಗುವ ಮೊದಲೇ ಅದರ ಸುತ್ತ ಸುತ್ತಿಕೊಂಡ ಸುದ್ದಿಗಳಿಂದ ಮರುದಿನ ಕೋಮುಗಲಭೆಯ...

ಮತ್ತೆ ಮುನ್ನೆಲೆಗೆ ಬಂದ ಲಿಪಿ ಸುಧಾರಣೆ ಚರ್ಚೆ; ಹತ್ತು ದಿಕ್ಕಿನ ಹಲವು ಪ್ರಶ್ನೆಗಳು

ಕನ್ನಡ ಭಾಷೆ ಮುಖ್ಯವಾಗಿ ಸಂಸ್ಕೃತ ಮತ್ತು ಪ್ರಾಕೃತ ಪದಗಳನ್ನು ಅಳವಡಿಸಿಕೊಳ್ಳುವ ಸಲುವಾಗಿ ಲಿಪಿಯ ವ್ಯಂಜನಾಕ್ಷರಗಳಲ್ಲಿ ಮಹಾಪ್ರಾಣಗಳನ್ನು ಹಾಗೂ ಕೆಲವು ಸ್ವರಾಕ್ಷರಗಳನ್ನು ಹೊರಗಿನಿಂದ ತೆಗೆದುಕೊಂಡಿದೆ. ಕನ್ನಡ ಜಾಯಮಾನಕ್ಕೆ ಒಗ್ಗದ ಇಂತಹ ನುಸುಳುವಿಕೆಯನ್ನು ತಡೆಯಬಹುದಿತ್ತು ಅಥವಾ...

ನವ ರಾಜಕೀಯ ಶಕೆಗೆ ಮುನ್ನುಡಿ ಬರೆದ ಚಿಲಿ

ಭಾರತದ ರಾಜಕೀಯ ಪಕ್ಷಗಳು ತಾವು ಭಾಗವಹಿಸುವ ಚುನಾವಣೆಗಳಲ್ಲಿ, ದೇಶವಾಸಿಗಳನ್ನು ಅತಿಹೆಚ್ಚು ಬಾಧಿಸುತ್ತಿರುವ ಸಮಸ್ಯೆಗಳ ಮೂಲವನ್ನು ಅಂದರೆ ವ್ಯವಸ್ಥೆಯ ರಾಚನಿಕ ಹುಳುಕುಗಳನ್ನು ಚರ್ಚಿಸಿ, ಪ್ರಶ್ನಿಸಿ, ಅವುಗಳ ಬಗ್ಗೆ ಜನರಿಗೆ ತಿಳಿಸಿ, ಚುನಾವಣೆಯ ಪ್ರಣಾಳಿಕೆಯ ಭಾಗವನ್ನಾಗಿಸಿ,...

ಕರಾಳ ದಿನಗಳಲ್ಲಿ ಬರಹಗಾರನ ಕರ್ತವ್ಯಕ್ಕೆ ಕನ್ನಡಿಯಾದ ’ಲೀಗಲ್ ಫಿಕ್ಷನ್’

ಬರಹಗಾರ ಚಂದನ್ ಪಾಂಡೆ ಅವರೊಂದಿಗೆ ಸಂದರ್ಶನ ಇಲ್ಲಿಯವರೆಗೂ ಭಾರತದ ಯಾವ ತನಿಖಾ ಏಜೆನ್ಸಿಯೂ ದೃಢಪಡಿಸದ ’ಲವ್ ಜಿಹಾದ್‌'ಅನ್ನು ಭಾರತೀಯ ಬಹುಸಂಖ್ಯಾತ ಜನಸಾಮಾನ್ಯರ ಮನಸ್ಸಿನಲ್ಲಿ ಬಿತ್ತಲು ಒಂದು ರಾಜಕೀಯ ಶಕ್ತಿ ಯಶಸ್ವಿಯಾಗಿದೆ. ಅಷ್ಟು ಸಾಲದು ಎಂಬಂತೆ...

ಆಹಾರ ಶ್ರೇಷ್ಠತೆಯ ರಾಜಕೀಯದ ವಿವಿಧ ಮುಖಗಳು

ಭಾರತದಲ್ಲಿ ಆಹಾರದ ರಾಜಕೀಯ ಇತ್ತೀಚಿನ ಕೆಲವು ವರ್ಷಗಳಿಂದ ಹೆಚ್ಚು ವಿಕಾರಗೊಳ್ಳುತ್ತಿದೆ. ಬೀಫ್ ವಿರುದ್ಧವಾಗಿ ಎಷ್ಟೋ ವರ್ಷಗಳ ಹಿಂದೆ ಪ್ರಾರಂಭವಾದ ಈ ’ಸಣ್ಣತನದ’ ಆಹಾರದ ರಾಜಕೀಯ ದಿನಗಳೆದಂತೆ ಭಾರತದ ಬಹುಸಂಖ್ಯಾತ ಜನರ ಸಂಸ್ಕೃತಿಯ ಭಾಗವಾಗಿರುವ...