Home Authors Posts by ಗುರುಪ್ರಸಾದ್ ಡಿ.ಎನ್

ಗುರುಪ್ರಸಾದ್ ಡಿ.ಎನ್

61 POSTS 0 COMMENTS

ಚುನಾವಣಾ ರಾಜಕೀಯದಲ್ಲಿ ಜಾತೀಯತೆ ಪ್ರಶ್ನೆ ಎತ್ತುವ ಮಾರಿ ಸೆಲ್ವರಾಜ್‌ರ ’ಮಾಮನ್ನನ್’

ಕೆಲವು ದಿನಗಳ ಹಿಂದೆ ನಡೆದ ಒಂದೆರಡು ಘಟನೆಗಳನ್ನು ನೆನಪಿಸಿಕೊಳ್ಳೋಣ; 29 ಜೂನ್ ಗುರುವಾರ ಉತ್ತರ ಪ್ರದೇಶದ ಭೀಮ್ ಆರ್ಮಿಯ ಸಹಸಂಸ್ಥಾಪಕ, ಅಂಬೇಡ್ಕರೈಟ್ ಚಳವಳಿಕಾರ ಮತ್ತು ರಾಜಕಾರಣಿ ಚಂದ್ರಶೇಖರ ಆಜಾದ್ ರಾವಣ್ ಅವರ ಮೇಲೆ...

ಮೂರು ದಿನವೂ ಉಳಿಯದ ’ವಿರಳ’ ಪತ್ರಿಕಾ ಗೋಷ್ಠಿಯ ಎತ್ತರದ ಪ್ರತಿಪಾದನೆಗಳು!

ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗಳಾಗಲಿ, ಸಂಸತ್ ಭವನದಲ್ಲಿ ಪ್ರತಿಪಕ್ಷಗಳು ಕೇಳುವ ಪ್ರಶ್ನೆಗಳಾಗಲೀ, ಅವಕ್ಕೆ ನೀಡುವ ಪ್ರತಿಕ್ರಿಯೆ ವಸನಿಷ್ಠ ಉತ್ತರಗಳಾಗಿರದೆ, ಅದು ಮುಂದೆ ಚುನಾವಣಾ ರ್‍ಯಾಲಿಗಳಲ್ಲಿ ಮಾಡುವ ಭಾಷಣದ ಪೂರ್ವತಯ್ಯಾರಿ ಆಗಿರಲಿದೆ ಎಂಬ...

ಸ್ಕೂಪ್: ಪತ್ರಿಕೋದ್ಯಮ ಮತ್ತು ಪ್ರಭುತ್ವದ ಸವಾಲುಗಳ ಪ್ರಶ್ನೆಗಳನ್ನು ಎತ್ತುವ ’ಸತ್ಯ ಕಥೆ’ ಆಧಾರಿತ ಧಾರಾವಾಹಿ

ಮಾಧ್ಯಮ ಸಂಸ್ಥೆಗಳು ಅನುಸರಿಸುವ ಪತ್ರಿಕೋದ್ಯಮ ಮಾರ್ಗಗಳೆಲ್ಲವೂ ಸರಿಯಾದವು ಎಂದು ಹೇಳಲಾಗದಿದ್ದರೂ, ಎಂಥ ಸಂದರ್ಭಗಳಲ್ಲೂ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯಂತಹ ಪ್ರಭುತ್ವದ ಅಂಗಸಂಸ್ಥೆಗಳು ಪತ್ರಿಕೋದ್ಯಮವನ್ನು ತನ್ನ ಹಿತಾಸಕ್ತಿಗೆ ಬಳಸಿಕೊಳ್ಳಲು ಅಥವಾ ಹಣಿಯುವುದಕ್ಕೆ ಸದಾ ಸಿದ್ಧವಾಗಿರುತ್ತವೆ...

ಲೈಂಗಿಕ ದೌರ್ಜನ್ಯದ ಆರೋಪ: ಸರ್ಕಾರದ ಉದಾಸೀನವೋ? ಆರೋಪಿಯ ರಕ್ಷಣೆಗೆ ಮಾಡುತ್ತಿರುವ ತಂತ್ರವೋ?

"ನಾನು ಬಾಕ್ಸಿಂಗ್ ರಿಂಗ್ ಒಳಗೆ ಹೋರಾಡುವುದನ್ನು ನೀವು ನೋಡಿದ್ದರೆ, ಆ ಫೈಟ್ ನನ್ನ ಎದುರಾಳಿಯನ್ನು ಸೋಲಿಸುವುದಕ್ಕೆ ಮಾತ್ರ ಇರುತ್ತಿರಲಿಲ್ಲ. ನನ್ನ ಫೈಟ್‌ಗೆ ಒಂದು ಗುರಿ ಇತ್ತು. ನಾನು ಹೇಳುವ ಸಂಗತಿಗಳನ್ನು ಜನರು ಕೇಳುವಂತೆ...

ಕಲ್ಯಾಣ ಯೋಜನೆಗಳ ಬಗ್ಗೆ ಕುಹಕವಾಡುವ ಪ್ರತಿಷ್ಠಿತ ಪುಂಡರಿಗೆ ಏನೆನ್ನೋಣ?

ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿ ಸುಮಾರು 15 ದಿನಗಳಾಗುತ್ತಾ ಬಂದಿದೆ. ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ಘೋಷಿಸಿದ ಮತ್ತು ಪ್ರಣಾಳಿಕೆಯಲ್ಲಿ ನಮೂದಿಸಿದ್ದ ಐದು ಮುಖ್ಯ ಭರವಸೆಗಳ ಬಗ್ಗೆ ಆಗಲೇ ಭಾರೀ ಟೀಕೆಯನ್ನು ಎದುರಿಸುತ್ತಿದೆ. ರೊಬಸ್ಟ್...

ಬಿಕ್ಕಟ್ಟಿನಲ್ಲೂ ಸೆಕ್ಯುಲರ್ ಮೌಲ್ಯಗಳನ್ನು ಬಿಡದ ಎತ್ತರದ ನಾಯಕ ಸಿದ್ದರಾಮಯ್ಯ

ಕರ್ನಾಟಕದಲ್ಲಿ ನಡೆದ ಕಳೆದ ಎರಡು ಸಾರ್ವತ್ರಿಕ ವಿಧಾನಸಭಾ ಚುನಾವಣೆಗಳಲ್ಲಿ ಅತಿ ಹೆಚ್ಚು ಅಟ್ಯಾಕ್ ಆದವರು ಯಾರು ಎಂಬ ಪ್ರಶ್ನೆ ಹಾಕಿಕೊಂಡರೆ ಒಂದು ಹೆಸರು ಸುಲಭವಾಗಿ ಗೋಚರಿಸುತ್ತದೆ. ಆ ದಾಳಿ ಅವರ ಮೇಲೆ ನಡೆದದ್ದು,...

ಸಿನಿಮಾ ವಿಮರ್ಶೆ; ಬಿರಿಯಾನಿ ಘಮಲಿನ ಮ್ಯಾಜಿಕ್ ಸೃಷ್ಟಿಸಲು ವಿಫಲವಾದ ’ಡೇರ್‌ಡೆವಿಲ್ ಮುಸ್ತಫಾ’

ಇಸ್ಲಮಾಫೋಬಿಯಾವನ್ನು ಎಗ್ಗಿಲ್ಲದೆ ಹರಡುವ ಸಿನಿಮಾಗಳನ್ನು (ದ ಕೇರಳ ಸ್ಟೋರಿ, ದ ಕಾಶ್ಮೀರ್ ಫೈಲ್ಸ್) ಸಂಭ್ರಮಿಸುವ ಯುಗಧರ್ಮದಲ್ಲಿ ನಾವಿದ್ದೇವೆ. ಇಂತಹ ಸಿನಮಾಗಳಿಗೆ ಸಮಾಜದ ಒಂದು ಸೆಕ್ಷನ್‌ನ ಬೆಂಬಲ ಮಾತ್ರವಲ್ಲದೆ ಪ್ರಭುತ್ವದ ನೆರವು ಕೂಡ ದೊಡ್ಡಮಟ್ಟದಲ್ಲಿ...

ಹಿಂದುತ್ವಕ್ಕೆ ವಿರುದ್ಧವಾದ ಧ್ರುವೀಕರಣಕ್ಕೆ ನಾಂದಿ ಹಾಡಿದ ಚುನಾವಣಾ ಫಲಿತಾಂಶ

ನರೇಂದ್ರ ಮೋದಿಯವರು ಎರಡನೇ ಬಾರಿಗೆ ಭಾರಿ ಬಹುಮತದಲ್ಲಿ ಪ್ರಧಾನಿಯಾದ ನಂತರ ಇನ್ನು ಮಂದೆ ಬಿಜೆಪಿ ಪಕ್ಷಕ್ಕೆ ಸೋಲಿನ ಆಯ್ಕೆಯೇ ಇಲ್ಲ ಮತ್ತು ವಿರೋಧ ಪಕ್ಷಗಳ ಸಂಖ್ಯಾಬಲ ಹಾಗೂ ಜಂಘಾಬಲವೆರಡನ್ನೂ ಉಡುಗಿಸುತ್ತೇವೆಂಬ ಅಬ್ಬರದಲ್ಲಿ ತೇಲುತ್ತಿದ್ದ...

ಸಿನಿಮಾ ವಿಮರ್ಶೆ: ಮತ್ತೊಂದು ಇಸ್ಲಮಾಫೋಬಿಕ್ ಸಿನಿಮಾ ’ದ ಕೇರಳ ಸ್ಟೋರಿ’

ಈದೇಶದಲ್ಲಿ ಪ್ರೊಪೋಗಾಂಡಾ ಸಿನಿಮಾಗಳಗೆ ಬರವೇನಿಲ್ಲ. ನ್ಯಾಷನಲಿಸಂಅನ್ನು ಉದ್ದೀಪಿಸುವ, ಕಾರ್ಪೊರೆಟ್ ಸಂಸ್ಕೃತಿಯನ್ನು ದೈವೀಕರಿಸಿ ಅಸಮಾನತೆಯ ಯಥಾಸ್ಥಿತಿಯನ್ನು ಪೋಷಿಸುವಂತೆ ಮಾಡುವ, ಮೆರಿಟ್ ಎಂಬ ಮಿಥ್‌ಅನ್ನು ಬಿತ್ತುವ ಅಸಂಖ್ಯಾತ ಸಿನಿಮಾಗಳು ಕಾಲದ ಪ್ರವಾಹದಲ್ಲಿ ಬಂದುಹೋಗಿವೆ. ಆದರೆ ಅವುಗಳಲ್ಲಿ...

ಕಂಗೆಟ್ಟಿದ್ದ ಬಿಜೆಪಿಗೆ ಸಿಕ್ಕ ಭಜರಂಗಿ ಭಜನೆ!

ಕರ್ನಾಟಕದ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಶುರುವಾಗುತ್ತಿದ್ದಂತೆ ಚುನಾವಣಾ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿರುವ ವಿವಿಧ ಪಕ್ಷಗಳು ಭರವಸೆಗಳ ಮಹಾಪೂರವನ್ನೇ ಹರಿಸಿವೆ ಮತ್ತು ಆ ಭರವಸೆಗಳ ವಿಮರ್ಶೆಯಲ್ಲಿ ಪರಸ್ಪರ ನಿರತವಾಗಿವೆ. ಇದು ಅಗತ್ಯವಾದದ್ದೇ. ಆದರೆ...