Home Authors Posts by ಗುರುಪ್ರಸಾದ್ ಡಿ.ಎನ್

ಗುರುಪ್ರಸಾದ್ ಡಿ.ಎನ್

44 POSTS 0 COMMENTS

ತಜ್ಞರ ಸಮಾಲೋಚನೆಯಿಲ್ಲದೆ ಕ್ರಿಮಿನಲ್ ಕಾನೂನುಗಳ ಬದಲಾವಣೆ; ಮುಂದಿನ ಟಾರ್ಗೆಟ್ ಸಂವಿಧಾನವೇ?

ಐಪಿಸಿ, ಸಿಆರ್‌ಪಿಸಿ ಮತ್ತು ಐಇಎ ಕಾನೂನುಗಳಲ್ಲಿದ್ದ ವಸಾಹತು ಕುರುಹುಗಳನ್ನು ತೆಗೆದಿದ್ದೇವೆ ಎಂದು ಪ್ರತಿಪಾದಿಸಿಕೊಂಡು, ಬದಲಾದ ಮಸೂದೆಗಳನ್ನು ಸಂಸ್ಕೃತ ಶೀರ್ಷಿಕೆಗಳಿಂದ ಮರುನಾಮಕರಣ ಮಾಡಿ ಗೃಹ ಸಚಿವ ಅಮಿತ್ ಶಾ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಿದರು....

’ದ ಹಂಟ್ ಫಾರ್ ವೀರಪ್ಪನ್’ ಸಾಕ್ಷ್ಯಚಿತ್ರ ಎತ್ತುವ ಅಹಿತಕರ ಪ್ರಶ್ನೆಗಳು

ಒಟಿಟಿ ವೇದಿಕೆಯೊಂದರಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ವೀರಪ್ಪನ್ ಬಗೆಗಿನ ಸಾಕ್ಷ್ಯಚಿತ್ರ ’ದ ಹಂಟ್ ಫಾರ್ ವೀರಪ್ಪನ್, ’ದಂತಚೋರ’, ’ಶ್ರೀಗಂಧ ಕಳ್ಳಸಾಗಣೆದಾರ’, ’ಅಪಹರಣಕಾರ’ ’ಕೊಲೆಗಾರ’ನನ್ನು ಹಿಡಿಯಲು ಪೊಲೀಸರು ನಡೆಸುವ ತಥಾಕಥಿತ ’ವೀರಗಾಥೆ’ಗಳಿಗಷ್ಟೇ ಸೀಮಿತವಾಗುವ ಹತ್ತರಲ್ಲಿ ಒಂದು...

ಫೇಕ್ ನ್ಯೂಸ್ ತಡೆಗಟ್ಟುವಿಕೆಗೆ ಕ್ರಮಗಳು ಅಗತ್ಯ- ಬೆಕ್ಕಿಗೆ ಗಂಟೆ ಕಟ್ಟುವವರ್‍ಯಾರು? ಹೇಗೆ?

ಫೇಕ್ ನ್ಯೂಸ್ ಅಥವಾ ನಕಲಿ-ಸುಳ್ಳು ಸುದ್ದಿ ಜಾಲ ಮತ್ತು ಹರಡುವಿಕೆ ಈಗ ಯಾವುದೇ ಜಾಗತಿಕ ಪಿಡುಗಿಗಿಂತಲೂ ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ. ಜಗತ್ತಿನಾದ್ಯಂತ ಹಲವು ಸರ್ಕಾರಗಳು ಇದರ ತಡೆಗೆ ಗಂಭೀರ ಪ್ರಯತ್ನಗಳನ್ನು ಮಾಡುತ್ತಿವೆ. ಇನ್ನೂ...

ವೈಜ್ಞಾನಿಕ ಮನೋಭಾವವಿಲ್ಲದ-ಮಾನವೀಯತೆ ಸೋತ ಸಂಶೋಧನೆ-ಸಂಶೋಧಕರ ಬಗ್ಗೆ ಏಳುವ ಪ್ರಶ್ನೆಗಳು

ವಿಜ್ಞಾನ ಪ್ರಗತಿಯ-ವೈಜ್ಞಾನಿಕ ಸಂಶೋಧನೆಗಳ ಜರೂರತ್ತು ಮತ್ತು ಮಹತ್ವ ಏನೆಂದು ಯಾರಾದರೂ ಪ್ರಶ್ನಿಸಿಕೊಂಡರೆ ಅದು ವಿಶ್ವದ (ಉಗಮ ಮತ್ತು ಉಳಿವಿನ) ಬಗ್ಗೆ ತರ್ಕಬದ್ಧವಾಗಿ ತಿಳಿವಳಿಕೆ ಮೂಡಿಸಿಕೊಳ್ಳುವುದು, ಇಡೀ ಜಗತ್ತಿನ ಮನುಕುಲದ (ಮತ್ತು ಇತರ ಜೀವಿಗಳು...

ಗಿಗ್ ದುಡಿಮೆಗಾರರಿಗೆ ವಿಮೆ ಸ್ವಾಗತಾರ್ಹ; ಶೋಷಣೆ ತಡೆಗಟ್ಟುವ ಕ್ರಮಗಳು ಯಾವಾಗ?

ಸಿದ್ದರಾಮಯ್ಯನವರು ತಾವು ಮಂಡಿಸಿದ 14ನೆಯ ಬಜೆಟ್ ಭಾಷಣವನ್ನು ವಿಶೇಷ ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ ಸುಮಾರು ಎರಡೂವರೆ ಗಂಟೆಗಳಿಗಿಂತಲೂ ಹೆಚ್ಚಿನ ಕಾಲ ಓದಿ ಗಮನ ಸೆಳೆದರು. ಹಲವು ಮಾನವ ಅಭಿವೃದ್ಧಿ ಕಲ್ಯಾಣ ಯೋಜನೆಗಳಿಂದ, ಅದರಲ್ಲಿಯೂ...

ಚುನಾವಣಾ ರಾಜಕೀಯದಲ್ಲಿ ಜಾತೀಯತೆ ಪ್ರಶ್ನೆ ಎತ್ತುವ ಮಾರಿ ಸೆಲ್ವರಾಜ್‌ರ ’ಮಾಮನ್ನನ್’

ಕೆಲವು ದಿನಗಳ ಹಿಂದೆ ನಡೆದ ಒಂದೆರಡು ಘಟನೆಗಳನ್ನು ನೆನಪಿಸಿಕೊಳ್ಳೋಣ; 29 ಜೂನ್ ಗುರುವಾರ ಉತ್ತರ ಪ್ರದೇಶದ ಭೀಮ್ ಆರ್ಮಿಯ ಸಹಸಂಸ್ಥಾಪಕ, ಅಂಬೇಡ್ಕರೈಟ್ ಚಳವಳಿಕಾರ ಮತ್ತು ರಾಜಕಾರಣಿ ಚಂದ್ರಶೇಖರ ಆಜಾದ್ ರಾವಣ್ ಅವರ ಮೇಲೆ...

ಮೂರು ದಿನವೂ ಉಳಿಯದ ’ವಿರಳ’ ಪತ್ರಿಕಾ ಗೋಷ್ಠಿಯ ಎತ್ತರದ ಪ್ರತಿಪಾದನೆಗಳು!

ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗಳಾಗಲಿ, ಸಂಸತ್ ಭವನದಲ್ಲಿ ಪ್ರತಿಪಕ್ಷಗಳು ಕೇಳುವ ಪ್ರಶ್ನೆಗಳಾಗಲೀ, ಅವಕ್ಕೆ ನೀಡುವ ಪ್ರತಿಕ್ರಿಯೆ ವಸನಿಷ್ಠ ಉತ್ತರಗಳಾಗಿರದೆ, ಅದು ಮುಂದೆ ಚುನಾವಣಾ ರ್‍ಯಾಲಿಗಳಲ್ಲಿ ಮಾಡುವ ಭಾಷಣದ ಪೂರ್ವತಯ್ಯಾರಿ ಆಗಿರಲಿದೆ ಎಂಬ...

ಸ್ಕೂಪ್: ಪತ್ರಿಕೋದ್ಯಮ ಮತ್ತು ಪ್ರಭುತ್ವದ ಸವಾಲುಗಳ ಪ್ರಶ್ನೆಗಳನ್ನು ಎತ್ತುವ ’ಸತ್ಯ ಕಥೆ’ ಆಧಾರಿತ ಧಾರಾವಾಹಿ

ಮಾಧ್ಯಮ ಸಂಸ್ಥೆಗಳು ಅನುಸರಿಸುವ ಪತ್ರಿಕೋದ್ಯಮ ಮಾರ್ಗಗಳೆಲ್ಲವೂ ಸರಿಯಾದವು ಎಂದು ಹೇಳಲಾಗದಿದ್ದರೂ, ಎಂಥ ಸಂದರ್ಭಗಳಲ್ಲೂ ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯಂತಹ ಪ್ರಭುತ್ವದ ಅಂಗಸಂಸ್ಥೆಗಳು ಪತ್ರಿಕೋದ್ಯಮವನ್ನು ತನ್ನ ಹಿತಾಸಕ್ತಿಗೆ ಬಳಸಿಕೊಳ್ಳಲು ಅಥವಾ ಹಣಿಯುವುದಕ್ಕೆ ಸದಾ ಸಿದ್ಧವಾಗಿರುತ್ತವೆ...

ಲೈಂಗಿಕ ದೌರ್ಜನ್ಯದ ಆರೋಪ: ಸರ್ಕಾರದ ಉದಾಸೀನವೋ? ಆರೋಪಿಯ ರಕ್ಷಣೆಗೆ ಮಾಡುತ್ತಿರುವ ತಂತ್ರವೋ?

"ನಾನು ಬಾಕ್ಸಿಂಗ್ ರಿಂಗ್ ಒಳಗೆ ಹೋರಾಡುವುದನ್ನು ನೀವು ನೋಡಿದ್ದರೆ, ಆ ಫೈಟ್ ನನ್ನ ಎದುರಾಳಿಯನ್ನು ಸೋಲಿಸುವುದಕ್ಕೆ ಮಾತ್ರ ಇರುತ್ತಿರಲಿಲ್ಲ. ನನ್ನ ಫೈಟ್‌ಗೆ ಒಂದು ಗುರಿ ಇತ್ತು. ನಾನು ಹೇಳುವ ಸಂಗತಿಗಳನ್ನು ಜನರು ಕೇಳುವಂತೆ...

ಕಲ್ಯಾಣ ಯೋಜನೆಗಳ ಬಗ್ಗೆ ಕುಹಕವಾಡುವ ಪ್ರತಿಷ್ಠಿತ ಪುಂಡರಿಗೆ ಏನೆನ್ನೋಣ?

ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಿ ಸುಮಾರು 15 ದಿನಗಳಾಗುತ್ತಾ ಬಂದಿದೆ. ಕಾಂಗ್ರೆಸ್ ಚುನಾವಣಾ ಸಮಯದಲ್ಲಿ ಘೋಷಿಸಿದ ಮತ್ತು ಪ್ರಣಾಳಿಕೆಯಲ್ಲಿ ನಮೂದಿಸಿದ್ದ ಐದು ಮುಖ್ಯ ಭರವಸೆಗಳ ಬಗ್ಗೆ ಆಗಲೇ ಭಾರೀ ಟೀಕೆಯನ್ನು ಎದುರಿಸುತ್ತಿದೆ. ರೊಬಸ್ಟ್...