- Advertisement -
- Advertisement -
ಕೇಂದ್ರದ ಕೃಷಿ ನೀತಿಗಳ ವಿರುದ್ದ ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ರಾಜ್ಯದ ಶಿವಮೊಗ್ಗದಲ್ಲಿ ದಕ್ಷಿಣ ಭಾತರದ ಮೊದಲ ‘ರೈತ ಮಹಾಪಂಚಾತ್’ ಪ್ರಾರಂಭವಾಗಿದೆ. ಈಗಾಗಲೆ ಸಮಾವೇಶ ಪ್ರಾರಂಭವಾಗಿದ್ದು, ಐತಿಹಾಸಿಕ ರೈತ ಹೋರಾಟಕ್ಕೆ ಶಿವಮೊಗ್ಗ ನಗರವು ಸಾಕ್ಷಿಯಾಗಿದೆ.
ಐತಿಹಾಸಿಕ ರೈತ ಹೋರಾಟವನ್ನು, ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ ಧ್ವನಿಯಾಗಿರುವ ನಾನುಗೌರಿ.ಕಾಮ್ ಫೇಸ್‌ಬುಕ್ ಪೇಜ್‌ನಿಂದ ಲೈವ್ ಆಗಿ ವೀಕ್ಷಿಸಬಹುದಾಗಿದೆ.
ರೈತ ಮಹಾಪಂಚಾಯತ್‌ನಲ್ಲಿ ರೈತ ಮುಖಂಡರಾದ ದರ್ಶನ್ ಪಾಲ್, ರಾಕೇಶ್ ಟಿಕಾಯತ್, ಚುಕ್ಕಿ ನಂಜುಡಸ್ವಾಮಿ, ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ಜನರು ಭಾವಹಿಸಿದ್ದಾರೆ.
ಇದನ್ನೂ ಓದಿ: ಸರ್ಕಾರದೊಂದಿಗೆ ಚರ್ಚಿಸಲು ಯಾವುದೇ ಸಮಿತಿ ರಚಿಸಿಲ್ಲ – ರೈತ ಮುಖಂಡರು