HomeಮುಖಪುಟNDA 38 ಪಕ್ಷಗಳು V/s 26 ವಿರೋಧ ಪಕ್ಷಗಳು: ಪೂರ್ಣ ಪಟ್ಟಿ ಇಲ್ಲಿದೆ

NDA 38 ಪಕ್ಷಗಳು V/s 26 ವಿರೋಧ ಪಕ್ಷಗಳು: ಪೂರ್ಣ ಪಟ್ಟಿ ಇಲ್ಲಿದೆ

- Advertisement -
- Advertisement -

2024ರ ವಿಧಾನಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೋಲಿಸಲು ಸಜ್ಜಾಗಿರುವ 26 ಪಕ್ಷಗಳು ತಮ್ಮ ಎರಡನೇ ಸಭೆಯನ್ನು ಬೆಂಗಳೂರಿನಲ್ಲಿ ನಡೆಸುತ್ತಿವೆ. ಜೂನ್ 23 ರಂದು ಪಾಟ್ನಾದಲ್ಲಿ ಸಭೆ ಸೇರಿದ ನಂತರ ಜುಲೈ 17-18 ರಂದು ಎರಡನೇ ಸಭೆ ಬೆಂಗಳೂರಿನಲ್ಲಿ ಸೇರಿದ್ದಾರೆ. ಆ ಪಕ್ಷಗಳ ಪೂರ್ಣ ಪಟ್ಟಿ ಇಲ್ಲಿದೆ.

1. ಕಾಂಗ್ರೆಸ್:

2. ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (TMC)

3. ದ್ರಾವಿಡ ಮುನ್ನೇತ್ರ ಕಳಗಂ (DMK)

4. ಆಮ್ ಆದ್ಮಿ ಪಕ್ಷ (AAP):

5. ಜನತಾ ದಳ (ಯುನೈಟೆಡ್): (JDU)

6. ರಾಷ್ಟ್ರೀಯ ಜನತಾ ದಳ (RJD):

7. ಜಾರ್ಖಂಡ್ ಮುಕ್ತಿ ಮೋರ್ಚಾ (JMM):

8. ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) – ಶರದ್ ಪವಾರ್ ಬಣ

9. ಶಿವಸೇನೆ (UBT)

10. ಸಮಾಜವಾದಿ ಪಕ್ಷ (SP)

11. ರಾಷ್ಟ್ರೀಯ ಲೋಕದಳ (RLD)

12. ಅಪ್ನಾ ದಳ (ಕಾಮೆರವಾಡಿ)

13. ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್(NC)

14. ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP)

15. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ)

16. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)

17. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂಎಲ್) ಲಿಬರೇಶನ್

18. ಕ್ರಾಂತಿಕಾರಿ ಸಮಾಜವಾದಿ ಪಕ್ಷ (RSP)

19. ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್

20. ಮರುಮಲಾರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK)

21. ವಿದುತಲೈ ಚಿರುತೈಗಲ್ ಕಚ್ಚಿ (VCK)

22. ಕೊಂಗುನಾಡು ಮಕ್ಕಳ್ ದೇಸಿಯಾ ಕಚ್ಚಿ (KMDK)

23. ಮಾನಿತನೇಯ ಮಕ್ಕಳ್ ಕಚ್ಚಿ (MMK)

24. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML)

25. ಕೇರಳ ಕಾಂಗ್ರೆಸ್ (ಎಂ)

26. ಕೇರಳ ಕಾಂಗ್ರೆಸ್ (ಜೋಸೆಫ್)

ವಿರೋಧ ಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಎನ್‌ಡಿಎ ಒಕ್ಕೂಟ ಸಹ ಸಜ್ಜಾಗಿದ್ದು ಇಂದು ಸಭೆ ಕರೆದಿದೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ 38 ಪಕ್ಷಗಳು ಭಾಗವಹಿಸಿವೆ ಎನ್ನಲಾಗಿದೆ. ಅವುಗಳ ಪಟ್ಟಿ ಇಲ್ಲಿದೆ.

1. ಭಾರತೀಯ ಜನತಾ ಪಕ್ಷ (ಬಿಜೆಪಿ)

2. ಶಿವಸೇನೆ (ಏಕನಾಥ್ ಶಿಂಧೆ ಬಣ)

3. ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (NCP – ಅಜಿತ್ ಪವರ್ ಬಣ)

4. ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ (LJP – ಪಶುಪತಿ ಕುಮಾರ್ ಪಾರಸ್ ನೇತೃತ್ವ)

5. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK)

6. ಅಪ್ನಾ ದಳ (ಸೋನಿಲಾಲ್)

7. ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP)

8. ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (NDPP)

9. ಆಲ್ ಜಾರ್ಖಂಡ್ ಸ್ಟುಡೆಂಟ್ಸ್ ಅಸೋಷಿಯೇಶನ್

IO. ಸಿಕ್ಕಿಂ ರೆವಲ್ಯೂಶನರಿ ಮೋರ್ಚಾ

11. ಮಿಜೋ ನ್ಯಾಷನಲ್ ಫ್ರಂಟ್

12. ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ

13. ನಾಗಾ ಪೀಪಲ್ಸ್ ಫ್ರಂಟ್, ನಾಗಾಲ್ಯಾಂಡ್

14. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (RPI – ಅಠಾವಳೆ)

15. ಅಸ್ಸಾಂ ಗಣ ಪರಿಷತ್

16. ಪಟ್ಟಾಲಿ ಮಕ್ಕಳ್ ಕಚ್ಚಿ

17. ತಮಿಳು ಮಾನಿಲ ಕಾಂಗ್ರೆಸ್

18. ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್

19. ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ

20. ಶಿರೋಮಣಿ ಅಕಾಲಿ ದಳ (ಸಂಯುಕ್ತ)

21. ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ

22. ಜನನಾಯಕ್ ಜನತಾ ಪಾರ್ಟಿ

23. ಪ್ರಹಾರ್ ಜನಶಕ್ತಿ ಪಾರ್ಟಿ

24. ರಾಷ್ಟ್ರೀಯ ಸಮಾಜ ಪಕ್ಷ

25. ಜನ ಸುರಾಜ್ಯ ಶಕ್ತಿ ಪಕ್ಷ

26. ಕುಕಿ ಪೀಪಲ್ಸ್ ಅಲೈಯನ್ಸ್

27. ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಮೇಘಾಲಯ)

28. ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ

29. ನಿಶಾದ್ ಪಾರ್ಟಿ

30. ಅಖಿಲ ಭಾರತ ಎನ್.ಆರ್.. ಕಾಂಗ್ರೆಸ್

31. ಹಿಂದೂಸ್ತಾನ್ ಅವಾಮ್ ಮೋರ್ಚಾ HAM

32. ಜನ ಸೇನಾ ಪಕ್ಷ

33. ಹರಿಯಾಣ ಲೋಕಿತ್ ಪಕ್ಷ

34. ಭಾರತ್ ಧರ್ಮ ಜನ ಸೇನೆ

35. ಕೇರಳ ಕಾಮರಾಜ್ ಕಾಂಗ್ರೆಸ್

36. ಪುತಿಯಾ ತಮಿಳಗಂ

37. ಲೋಕಜನ ಶಕ್ತಿ ಪಕ್ಷ (LJP- ರಾಮ್ ವಿಲಾಸ್ ಪಾಸ್ವಾನ್)

38. ಗೂರ್ಖಾ ನ್ಯಾಷನಲ್ ಲಿಬರೇಶನ್ ಫ್ರಂಟ್

ಇದಲ್ಲದೆ ಇನ್ನು ಹಲವು ಪ್ರಮುಖ ಪಕ್ಷಗಳು ಎರಡೂ ಬಣದಲ್ಲಿ ಗುರುತಿಸಿಕೊಳ್ಳದೇ ಕಾದು ನೋಡುವ ತಂತ್ರ ಅನುಸರಿಸಿವೆ. ಅವುಗಳೆಂದರೆ

ಬಿಎಸ್‌ಪಿ

ವೈಎಸ್‌ಆರ್ ಕಾಂಗ್ರೆಸ್

ಟಿಡಿಪಿ

ಬಿಆರ್‌ಎಸ್

ಬಿಜೆಡಿ

ಇದನ್ನೂ ಓದಿ: ‘ಖರ್ಗೆ ಕುಟುಂಬವನ್ನು ಸಾಫ್ ಮಾಡ್ತೀನಿ’ ಎಂದಿದ್ದ ಬಿಜೆಪಿ ಮುಖಂಡ ಮಣಿಕಂಠ ರಾಠೋಡಗೆ ಬಂಧನದ ಭೀತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರ ಸಚಿವ ಅಮಿತ್‌ ಶಾ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲು

0
ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಿಕೊಂಡ ಹಿನ್ನೆಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ತೆಲಂಗಾಣದ ಹೈದರಾಬಾದ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಚುನಾವಣಾ...