Home Authors Posts by ಪ್ರೊ ಜಿ ಎನ್ ದೇವಿ

ಪ್ರೊ ಜಿ ಎನ್ ದೇವಿ

11 POSTS 0 COMMENTS

ಗೀತೆ ಮತ್ತು ಸರಕಾರ

0
ಸರಕಾರದಿಂದ ಜನತೆಗೆ ದಸರೆಯ ಉಡುಗೊರೆ ಬಂದಿದೆ. ಜನರು ಉದ್ಯೋಗ ಬಯಸುತ್ತಿದ್ದಾರೂ ಮತ್ತು ಗಗನಕ್ಕೇರುತ್ತಿರುವ ಬೆಲೆಗಳಿಂದ ಬಿಡುಗಡೆ ಬಯಸುತ್ತಿದ್ದರೂ ಅವೆಲ್ಲ ಗಂಭೀರ ಸಮಸ್ಯೆಗಳಲ್ಲ. ಹೊಸ ತಲೆಮಾರಿನ ನೈತಿಕ ಮೌಲ್ಯಗಳನ್ನು ಸುಧಾರಿಸಲು ಸರಕಾರವು ಧರ್ಮಶಾಸ್ತ್ರವನ್ನು ಬೋಧಿಸಲು...

ಸಂಸ್ಕೃತದ ಆಕ್ರಮಣಕಾರಿ ಪ್ರಚಾರದ ಗುಪ್ತ ಕಾರ್ಯಕ್ರಮ

0
ಹಿಂದೂ ರಾಷ್ಟ್ರದ ಪ್ರತಿಪಾದಕರು ಆರಂಭಿಸಿರುವ ಹಲವಾರು ಸೂಕ್ಷ್ಮ ಸೋಷಿಯಲ್ ಇಂಜಿನಿಯರಿಂಗ್ ಕಾರ್ಯಕ್ರಮಗಳಲ್ಲಿ ಒಂದೆಂದರೆ, ಸಂಸ್ಕೃತವನ್ನು ಮತ್ತೆ ಚಲಾವಣೆಗೆ ತರುವುದು. ಯಹೂದಿಗಳು ಹೀಬ್ರೂ ಭಾಷೆಯನ್ನು ಮರಳಿ ಜೀವಂತಗೊಳಿಸಬಹುದಾದರೆ, ಹಿಂದೂಗಳು ಮತ್ತೆ ಸಂಸ್ಕೃತವನ್ನು ಜೀವಂತಗೊಳಿಸಲು ಯಾಕೆ...

ಎತ್ತ ಸಾಗಿದೆ ಭಾರತ ಗಣರಾಜ್ಯ?

1
1950ರಲ್ಲಿ ಭಾರತ ಗಣರಾಜ್ಯವಾದ ವರ್ಷವೇ ನಾನು ಹುಟ್ಟಿದ್ದು, ನಾನಾಗಲೀ ಅಥವಾ ಗಣರಾಜ್ಯವಾಗಲೀ ಬಯಸಿಬಂದದ್ದೇನಲ್ಲ ಈ ಕಾಕತಾಳೀಯ. ನಾನು ಹುಟ್ಟಿದ್ದು ಸಣ್ಣ ಪಟ್ಟಣದಲ್ಲಿ, ಅದನ್ನು ಪಟ್ಟಣಕ್ಕಿಂತಲೂ ಹಳ್ಳಿಯೆಂದೇ ಕರೆಯಬಹುದು, ಅದು ಇರುವುದು ಮಹಾರಾಷ್ಟ್ರದ ಪಶ್ಚಿಮ...

ತಂದೆ ಮತ್ತು ಮೂವರು ಹೆಣ್ಣುಮಕ್ಕಳು; ದ್ವೇಷದ ರಂಗಭೂಮಿಯಲ್ಲಿ ಒಂದು ಹಳೆಯ ಕಥೆ

ಈ ವಿಶ್ವ ಒಂದು ಪುಟ್ಟ ಸ್ಥಳವೇ. ಇಲ್ಲವಾದರೆ ಇತ್ತೀಚಿಗೆ ಧ್ವಂಸಗೊಂಡ ಉಕ್ರೇನಿನ ಪೊಲ್ಟೊವಾ, ಕರ್ನಾಟಕದ ಶಿವಮೊಗ್ಗದಲ್ಲಿ ಒಂದು ಪರಿಚಿತವೆನ್ನಿಸುವ ಪ್ರತಿಧ್ವನಿಯನ್ನು ಏಕೆ ಸೃಷ್ಟಿಸಬೇಕಿತ್ತು? ಅಂದಹಾಗೆ, ವೊರ್ಸ್ಕ್ಲಾ ನದಿಯ ಪಕ್ಕದಲ್ಲಿರುವ ಪೊಲ್ಟೊವಾ ನಗರ ಮತ್ತು...

ಜೀನ್‌ಗಳ ಪರೀಕ್ಷೆ, ಮರುಹುಟ್ಟು ಪಡೆದ ದ್ವೇಷ ಪದ

2019ಸೆಪ್ಟೆಂಬರ್‌ನಲ್ಲಿ ಇಡೀ ದಕ್ಷಿಣ ಏಷಿಯಾಗೆ ಸಂಬಂಧಿಸಿದ ಮಹತ್ವಪೂರ್ಣವಾದ ಒಂದು ಸಂಶೋಧನಾ ಬರಹವನ್ನು ಸೈನ್ಸ್ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು; ಅದರ ಶೀರ್ಷಿಕೆ- The formation of human populations in South and Central Asia...

ನೂಪುರ್ ಮತ್ತು ನವೀನ್‌ರನ್ನು ಉಚ್ಚಾಟಿಸಿದ್ದು ಬಿಜೆಪಿಯ ನಿಜವಾದ ಮುಖವೇ?

Sorry (ಸಾರಿ-ಕ್ಷಮಿಸಿ): ಸಂಬಂಧವಿರುವ ವ್ಯಕ್ತಿಗಳ ಮಧ್ಯೆ ಸಾಮಾನ್ಯವಾಗಿ ಬಳಕೆಯಾಗುವ ಪದ. ನಮ್ಮ ದೈನಂದಿನ ಜೀವನದಲ್ಲಿ ಈ ಪದವನ್ನು ಕೇಳುತ್ತಲೇ ಇರುತ್ತೇವೆ. ಈ ಪದ ಕಳೆದ ಒಂದು ಸಾವಿರ ವರ್ಷಗಳಿಂದ ಬಳಕೆಯಲ್ಲಿದೆ. ಹಳೆಯ ಜರ್ಮನ್ ಭಾಷೆಯಲ್ಲಿ...

ಭಾರತ: ಒಂದು ಭಾಷಾ ನಾಗರಿಕತೆ

’ಭಾರತದ ಪರಿಕಲ್ಪನೆ’ ಎಂಬ ಕುರಿತು ಬಿಸಿಬಿಸಿ ಚರ್ಚೆಗಳು ನಡೆಯುತ್ತಿದ್ದರೂ ಈ ಪದಪುಂಜಕ್ಕೆ ಅದನ್ನು ಬಳಸುವವರು ಯಾರೂ ಹೆಚ್ಚಾಗಿ ವಿವರಣೆ ನೀಡಿಲ್ಲ. ಅದರ ಹಲವಾರು ಅರ್ಥಗಳ ಗ್ರಹಿಕೆಯನ್ನು- ಅದನ್ನು ಬಳಸಲಾದ ಸಂದರ್ಭದ ಮತ್ತು ಅದನ್ನು...

ಪುಟ್ಟ ಭಾರತಗಳು: ಧಾರವಾಡದಿಂದೊಂದು ವರದಿ

ನಾನು ವಾಸಿಸುವ ಧಾರವಾಡವು ಒಂದು ಪುಟ್ಟ ಪಟ್ಟಣ. 1947ರಲ್ಲಿ ಭಾರತದ ಜನಸಂಖ್ಯೆ ಸುಮಾರು 36 ಕೋಟಿ ಆಗಿದ್ದಾಗ, ಧಾರವಾಡದ್ದು 47,000; ಅಂದರೆ, ಒಟ್ಟು ಜನಸಂಖ್ಯೆಯ ಏಳು ಆಥವಾ ಎಂಟು ಸಾವಿರದ ಭಾಗ ಮಾಡಿದರೆ...

ಕತ್ತಿಯ ಅಲಗಿನ ಮೇಲೆ; ಕರ್ನಾಟಕದಲ್ಲಿ ವಸ್ತು-ವಿಷಯಗಳು, ಆಕ್ಷೇಪಗಳು ಮತ್ತು ಉದ್ದೇಶಗಳು

ಕರ್ನಾಟಕದಲ್ಲಿ ಇರುವ (ಇಂಗ್ಲಿಷ್‌ನಲ್ಲಿ ಬರೆದಾಗ) ’K’ ಅಕ್ಷರವು ನನಗೆ ಬೇರೆ ಎರಡು ’K’ಗಳನ್ನು ನೆನಪಿಸುತ್ತದೆ. ಒಂದು ಫ್ರಾನ್ಝ್ ಕಾಫ್ಕಾನ ವಿಸ್ಮಯಕಾರಿ ಕಾದಂಬರಿ ’ಟ್ರಯಲ್'ನ ನಾಯಕ ಜೋಸೆಫ್ ’ಕೆ’ (Joseph ಏ) ಮತ್ತು ಇನ್ನೊಂದು...

ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೇಳುವುದೇನು?

ಇತ್ತೀಚಿಗೆ ನಡೆದ ಐದು ರಾಜ್ಯಗಳ ಚುನಾವಣೆಗಳು ಮತ್ತು ಆ ಚುನಾವಣೆಗಳ ಫಲಿತಾಂಶಗಳು ದೇಶಕ್ಕೆ ಹಲವಾರು ಸೂಚ್ಯವಾದ ಸಂದೇಶಗಳನ್ನು ನೀಡಬಯಸುತ್ತಿವೆ. ಸದ್ಯ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಸಂದೇಶವೇನೆಂದರೆ- ಐದು ರಾಜ್ಯಗಳಲ್ಲಿ ಬಿಜೆಪಿ ಟಿಕೆಟ್ ಅಡಿಯಲ್ಲಿ ಗೆದ್ದಿರುವ...