ನಾನು ಗೌರಿ
ನಮ್ಮ ಬದುಕನ್ನು ಸುಂದರ ಮತ್ತು ಅರ್ಥಪೂರ್ಣಗೊಳಿಸಿಕೊಳ್ಳಲು ಬೇಕಿರುವ ಜೀವನಾವಶ್ಯಕ ಕಲೆಗಳು
| ಜಿ.ಆರ್.ವಿದ್ಯಾರಣ್ಯ |
ಶಿಕ್ಷಣದ ಮುಖ್ಯ ಉದ್ದೇಶ ನಾವು ನಮ್ಮ ಜೀವನವನ್ನು ನಮಗೆ ಬೇಕಾದಂತೆ ರೂಪಿಸಿಕೊಂಡು, ನಮ್ಮ ಕುಟುಂಬದ, ಸಮಾಜದ ಮತ್ತು ದೇಶದ ಬೆಳವಣಿಗೆಗೆ ಸಹಾಯಕರಾಗುವುದು. ಮಕ್ಕಳ ಶಿಕ್ಷಣ ಅವರು ಶಾಲೆಯನ್ನು ಪ್ರವೇಶ ಮಾಡುವದಕ್ಕಿಂತ...
ಆರ್ಟಿಕಲ್ 15: ಭಾರತದ ಜಾತಿವ್ಯವಸ್ಥೆಯ ಕರಾಳ ಮುಖಗಳ ಸಮರ್ಥ ಅನಾವರಣ…
| ಕುಮಾರ್ ರೈತ |
ಅವರು ಹೊಲಸನ್ನು ಬಾಚಲೆಂದೇ ಬಂದವರು, ಅವರು ಊರಿನಿಂದಾಚೆಯೇ ಇರಬೇಕಾದವರು, ಅವರು ಮುಟ್ಟಿಸಿಕೊಳ್ಳಬಾರದವರು, ಅವರ ನೆರಳೂ ಸೋಕಬಾರದು, ಅವರು ತುಳಿಸಿಕೊಳ್ಳಲೆಂದೆ ಹುಟ್ಟಿದವರು, ದೌರ್ಜನ್ಯಕ್ಕೆ ಒಳಗಾದರೆ, ಅತ್ಯಾಚಾರಕ್ಕೀಡಾದರೆ, ಅದನ್ನು ಮಾಡಿದವರು ಮೇಲ್ಜಾತಿಯವರಾದರೆ...
ಬಳಸಿದ ಹಾಲಿನ ಪ್ಯಾಕೆಟ್ ಹಿಂದುರಿಗಿಸಿದರೆ 50 ಪೈಸೆ: ಮಹರಾಷ್ಟ್ರ ಸರ್ಕಾರದ ಮಹತ್ವದ ನಡೆ
| ನಾನುಗೌರಿ ಡೆಸ್ಕ್ |
ಮಹರಾಷ್ಟ್ರದಲ್ಲಿ ಹಾಲಿನ ಪ್ಯಾಕೆಟ್ ಕೊಳ್ಳಬೇಕಾದರೆ ನೀವು 50 ಪೈಸೆ ಹೆಚ್ಚಿಗೆ ನೀಡಬೇಕು. ಬಳಸಿದ ನಂತರ ಆ ಪ್ಯಾಕೆಟ್ ಅನ್ನು ನೀವು ಅಂಗಡಿಗೆ ಹಿಂತಿರುಗಿಸಿಕೊಟ್ಟಾಗ ಅದೇ 50 ಪೈಸೆಯನ್ನು ನಿಮಗೆ...
ನಾಲ್ಕನೇ ಮಹಡಿ ಬಾಲ್ಕನಿಯಿಂದ ಬೀಳುತ್ತಿದ್ದ ಮಗುವನ್ನು ತಾಯಿ ರಕ್ಷಿಸಿದ್ದು ಹೇಗೆ ಗೊತ್ತ? ರೋಮಾಂಚನಕಾರಿ ವಿಡಿಯೋ ನೋಡಿ
ಒಬ್ಬ ತಾಯಿ ಮಾತ್ರ ಮಾಡಲು ಸಾಧ್ಯವಾದ ಕೆಲಸ, ಅವರಿಗೊಂದು ಸೆಲ್ಯೂಟ್ ಇರಲಿ ಎಂದು ಮೆಚ್ಚುಗೆಗೆ ಪಾತ್ರವಾದ ಸಿಸಿಟಿವಿ ವಿಡಿಯೋವೊಂದು ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ. ನಾಲ್ಕನೇ ಮಹಡಿ ಬಾಲ್ಕನಿಯಲ್ಲಿ ಆಟವಾಡಲು ಹೋಗಿ ಆಯ...
ಜಿಂದಾಲ್‍ಗೆ ಭೂಮಿ: ಇಂದಿನ ಸಚಿವ ಸಂಪುಟ ಉಪಸಮಿತಿ ಸಭೆಯಿಂದ ಜನರಿಗೆ ನ್ಯಾಯ ಸಿಗುತ್ತಾ?
| ಪಿ.ಕೆ ಮಲ್ಲನಗೌಡರ್ |
ಬಳ್ಳಾರಿಯಲ್ಲಿ ಜಿಂದಾಲ್‍ಗೆ 3667 ಎಕರೆ ಭೂಮಿಯನ್ನು ಮಾರಾಟ ಮಾಡುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತವಾದ ನಂತರ, ಇದನ್ನು ಮರುಪರಿಶೀಲಿಸಲು ಸಂಪುಟ ಉಪಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿ ಇಂದು ಸಭೆ...
ನಾಲೆಗಳಿಗೆ ನೀರು ಹೋರಾಟ ತೀವ್ರಸ್ವರೂಪಕ್ಕೆ : ಕೆ.ಆರ್.ಎಸ್ ಗೆ ಮುತ್ತಿಗೆ ಹಾಕಿದ ರೈತರು
| ನಾನುಗೌರಿ ಡೆಸ್ಕ್ |
ಕಳೆದ ವರ್ಷ ಕೆ.ಆರ್.ಎಸ್ ನಲ್ಲಿ ಕೇವಲ 70 ಅಡಿ ನೀರಿತ್ತು. ಆಗ ನಾಲೆಗಳಿಗೆ ನೀರು ಹರಿಸಿ ಬೆಳೆಗಳನ್ನು ರಕ್ಷಿಸಲಾಗಿತ್ತು. ಪುಟ್ಟಣ್ಣಯ್ಯನವರು ಬದುಕಿದ್ದಾಗ 72 ಅಡಿ ನೀರಿತ್ತು. ಆಗಲೂ ಹೋರಾಟ...
ಸಂಸತ್ತಿನಲ್ಲೊಂದು ‘ಕೆಂಡಸಂಪಿಗೆ’… ‘ಈ ಮಣ್ಣಲಿ ಪ್ರತಿಯೊಬ್ಬನ ರಕ್ತ ಬೆರೆತಿದೆ, ಹಿಂದೂಸ್ತಾನ್ ಯಾರಪ್ಪನ ಆಸ್ತಿಯಲ್ಲ…
| ಪಿ.ಕೆ ಮಲ್ಲನಗೌಡರ್ |
17ನೇ ಸಂಸತ್ತಿನ ಮೊದಲ ಅಧಿವೇಶನದಲ್ಲಿ ವಿಪಕ್ಷಗಳ ಸದಸ್ಯರ ಹಲವು ಭಾಷಣಗಳು ದೇಶದ ಗಮನ ಸೆಳೆದಿವೆ. ಆಡಳಿತ ಕೂಟದ ಬಹುತೇಕರ ಭಾಷಣಗಳು ವಾಸ್ತವವನ್ನು ಬಿಚ್ಚಿಡಲಿಲ್ಲ. ಪಶ್ಚಿಮ ಬಂಗಾಳದ ಕೃಷ್ಣನಗರದ ಟಿಎಂಸಿಯ...
ಗುಂಡು ಹಾರಿಸಿ ಹರ್ಯಾಣ ಕಾಂಗ್ರೆಸ್ ವಕ್ತಾರ ವಿಕಾಸ್ ಚೌಧರಿ ಹತ್ಯೆ.
| ನಾನುಗೌರಿ ಡೆಸ್ಕ್ |
ಹರ್ಯಾಣ ಕಾಂಗ್ರೆಸ್ ವಕ್ತಾರ ವಿಕಾಸ್ ಚೌಧರಿ ಮೇಲೆ ಫರಿದಾಬಾದ್ ಮಾರುಕಟ್ಟೆ ಬಳಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಇಂದು ಬೆಳಿಗ್ಗೆ ವಿಕಾಸ್ ರವರು ದಿನನಿತ್ಯದಂತೆ ಜಿಮ್ ಮುಗಿಸಿ ಮರಳುತ್ತಿದ್ದಾಗ...
ಗುಂಪು ಥಳಿತ/ಹತ್ಯೆಯ ವಿರುದ್ಧ ದೇಶಾದ್ಯಂತ ಭಾರೀ ಪ್ರತಿಭಟನೆ. ಜಾರ್ಖಂಡ್ ಘಟನೆಗೆ ಖಂಡನೆ
ವಾರದ ಹಿಂದೆ ಜಾರ್ಖಂಡ್ ರಾಜ್ಯದಲ್ಲಿ ಮುಸ್ಲಿಂ ಯುವಕನನ್ನು, ಜೈ ಶ್ರೀರಾಮ್ ಕೂಗುವಂತೆ ಒತ್ತಾಯಿಸಿ, ಕ್ರೂರವಾಗಿ ಥಳಿಸಿ ಹತ್ಯೆಗೈದಿದ್ದನ್ನು ವಿರೋಧಿಸಿ ಇಂದು ಸಂಜೆ ನೂರಾರು ಜನರು, ಪುರುಷರು ಮತ್ತು ಮಹಿಳೆಯರು ಭಾರತದ ರಾಷ್ಟ್ರ ರಾಜಧಾನಿಯಲ್ಲಿ...
ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ: ಇಂದೋರ್ ಬಿಜೆಪಿ ಶಾಸಕನ ಬಂಧನ. ವಿಡಿಯೊ ನೋಡಿ
ಮಧ್ಯಪ್ರದೇಶದ ಹಿರಿಯ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗಿಯರವರ ಮಗ ಹಾಲಿ ಇಂದೋರ್ ಶಾಸಕ ಆಕಾಶ್ ವಿಜಯವರ್ಗಿಯ ನಗರಸಭೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪದಿಂದ ಬಂಧನಕ್ಕೊಳಗಾಗಿದ್ದಾರೆ. ಕ್ರಿಕೆಟ್ ಬ್ಯಾಟ್‍ನಿಂದ ತೀವ್ರವಾಗಿ ಹಲ್ಲೆ ನಡೆಸುತ್ತಿರುವ...