Homeಮುಖಪುಟರೈತರ ವಿಜಯೀ ಮೆರವಣಿಗೆ ಆರಂಭ: ವಿಡಿಯೋ - ಚಿತ್ರಗಳಲ್ಲಿ ನೋಡಿ

ರೈತರ ವಿಜಯೀ ಮೆರವಣಿಗೆ ಆರಂಭ: ವಿಡಿಯೋ – ಚಿತ್ರಗಳಲ್ಲಿ ನೋಡಿ

ಗಡಿ ತೊರೆಯುವ ಮುನ್ನ ರೈತರು ತಾವು ಇದ್ದ ಹೋರಾಟದ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಚಗೊಳಿಸುವ ಮೂಲಕ ಗಮನ ಸೆಳೆದಿದ್ದಾರೆ.

- Advertisement -
- Advertisement -

ರೈತರ ಎಲ್ಲಾ ಹಕ್ಕೊತ್ತಾಯಗಳನ್ನು ಒಕ್ಕೂಟ ಸರ್ಕಾರ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಐತಿಹಾಸಿಕ ರೈತ ಹೋರಾಟ ಇಂದು ತಾತ್ಕಾಲಿಕವಾಗಿ ಅಂತ್ಯವಾಗಲಿದೆ. ತಮ್ಮ ಗೆಲುವುನ್ನು ಸಂಭ್ರಮಿಸುತ್ತಿರುವ ರೈತರು ವಿಜಯೀ ಮೆರವಣಿಗೆ ಮೂಲಕ ತಮ್ಮ ಸ್ವಗ್ರಾಮಗಳಿಗೆ ತೆರಳುತ್ತಿದ್ದಾರೆ. ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಫತೇ ಮಾರ್ಚ್ (ವಿಜಯೀ ಮೆರವಣಿಗೆ) ಆರಂಭವಾಗಿದ್ದು ರೈತರು ಗೆಲುವಿನ ಮೊಗದಲ್ಲಿ ತಮ್ಮೂರುಗಳಿಗೆ ತೆರಳುತ್ತಿದ್ದಾರೆ.

ಟಿಕ್ರಿ ಗಡಿಯಲ್ಲಿನ ಕಿಸಾನ್ ಚೌಕ್‌ ನಿಂದಾ ಸಾವಿರಾರು ರೈತರು ತಮ್ಮ ಟ್ರ್ಯಾಕ್ಟರ್, ಟ್ರ್ಯಾಲಿ, ವಾಹನಗಳಲ್ಲಿ ಹೊರಟಿದ್ದಾರೆ.
ಗಾಯಕ ಜಾಸ್ ಬಾಜ್ವಾ ರೈತರ ಫತೇ ಮಾರ್ಚ್‌ ಸೇರಿಕೊಂಡಿದ್ದಾರೆ.
ಸಿಂಘು ಗಡಿಯಿಂದ ಸಂಭ್ರಮಾಚರಣೆಯ ಮೂಲಕ ತೆರಳುತ್ತಿರುವ ರೈತರು
ದೆಹಲಿಯಿಂದ ಹಿಂದಿರುಗಿದ ರೈತರು ಮತ್ತು ಕಾರ್ಮಿಕರಿಗೆ ಪಂಜಾಬ್‌ ಹಳ್ಳಿಗಳಲ್ಲಿ ಆತ್ಮೀಯ ಸ್ವಾಗತ. ಮಾನ್ಸಾ ಜಿಲ್ಲೆಯ ತಾಂಡಿಯನ್ ಗ್ರಾಮದ ಚಿತ್ರಗಳು

ಸಮಲ್ಕ ಬಳಿ ರೈತರು ತೆರಳುತ್ತಿರುವ ವಿಡಿಯೋ..

ಕ್ಯಾಲಿಫೋರ್ನಿಯಾದಲ್ಲಿ ರೈತ ಹೋರಾಟದ ಗೆಲುವಿಗೆ ಸಂಭ್ರಮ
ಗಡಿ ತೊರೆಯುವ ಮುನ್ನ ಸ್ವಚ್ಚಗೊಳಿಸುತ್ತಿರುವ ರೈತರು..
ಹೋರಾಟದ ನೆನಪಿನ ಕ್ಷಣಗಳು
ಹೋರಾಟದಲ್ಲಿ ಮಹಿಳೆಯರ ಅಗಾಧ ಪಾತ್ರ ನೆನೆದ ಕಿಸಾನ್ ಏಕ್ತಾ ಮೋರ್ಚಾ
ಸಂಭ್ರಮಾಚರಣೆ

ಇದನ್ನೂ ಓದಿ: ದೆಹಲಿ ಗಡಿಗಳಲ್ಲಿನ ಹೋರಾಟಕ್ಕೆ ತೆರೆ: ವಿಜಯೀ ಮೆರವಣಿಗೆ ಮೂಲಕ ಪಂಜಾಬ್‌ಗೆ ತೆರಳಲಿರುವ ರೈತರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read