Homeಮುಖಪುಟಬಿಹಾರ ಫಲಿತಾಂಶ: ಗಮನಾರ್ಹ ಸಾಧನೆಗೈದ ಎಡಪಕ್ಷಗಳು - 13 ಸ್ಥಾನಗಳಲ್ಲಿ ಮುನ್ನಡೆ

ಬಿಹಾರ ಫಲಿತಾಂಶ: ಗಮನಾರ್ಹ ಸಾಧನೆಗೈದ ಎಡಪಕ್ಷಗಳು – 13 ಸ್ಥಾನಗಳಲ್ಲಿ ಮುನ್ನಡೆ

ಸಿಪಿಐ(ಎಂಎಲ್) ಪಕ್ಷವು ತಾನು ಸ್ಪರ್ಧಿಸಿದ್ದ 19 ಕ್ಷೇತ್ರಗಳಲ್ಲಿ 06 ಸ್ಥಾನಗಳಲ್ಲಿ, ಸಿಪಿಐ ಪಕ್ಷವು ತಾನು ಸ್ಪರ್ಧಿಸಿದ್ದ 06 ಕ್ಷೇತ್ರಗಳಲ್ಲಿ 03 ಸ್ಥಾನಗಳಲ್ಲಿ ಮತ್ತು ಸಿಪಿಐ(ಎಂ) ಪಕ್ಷವು ತಾನು ಸ್ಪರ್ಧಿಸಿದ್ದ 04 ಕ್ಷೆತ್ರಗಳಲ್ಲಿ 03 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

- Advertisement -
- Advertisement -

ಭಾರೀ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಬಿರುಸುನಿಂದ ಸಾಗುತ್ತಿದೆ. ಆರ್‌ಜೆಡೆ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಒಕ್ಕೂಟವಾದ ಮಹಾಘಟಬಂಧನ್ ಸರಳ ಬಹುಮತ ಪಡೆಯುವಷ್ಟು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಇದರಲ್ಲಿ ಎಡಪಕ್ಷಗಳು ಗಮನಾರ್ಹ ಸಾಧನೆಗೈದಿದ್ದು 13 ಸ್ಥಾನಗಳಲ್ಲಿ ಮುನ್ನಡೆ ಗಳಿಸಿವೆ.

ಸದ್ಯದ ವರದಿಯ ಪ್ರಕಾರ ಸಿಪಿಐ(ಎಂಎಲ್) ಪಕ್ಷವು ತಾನು ಸ್ಪರ್ಧಿಸಿದ್ದ 19 ಕ್ಷೇತ್ರಗಳಲ್ಲಿ 06 ಸ್ಥಾನಗಳಲ್ಲಿ, ಸಿಪಿಐ ಪಕ್ಷವು ತಾನು ಸ್ಪರ್ಧಿಸಿದ್ದ 06 ಕ್ಷೇತ್ರಗಳಲ್ಲಿ 03 ಸ್ಥಾನಗಳಲ್ಲಿ ಮತ್ತು ಸಿಪಿಐ(ಎಂ) ಪಕ್ಷವು ತಾನು ಸ್ಪರ್ಧಿಸಿದ್ದ 04 ಕ್ಷೆತ್ರಗಳಲ್ಲಿ 03 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

ಈ ಭಾರಿಯ ಚುನಾವಣೆಯಲ್ಲಿ ಬಿಹಾರದ ಒಟ್ಟು 243 ಕ್ಷೇತ್ರಗಳಲ್ಲಿ ಎಡಪಕ್ಷಗಳು ಮಹಾಘಟಬಂಧನ್‌ನ ಭಾಗವಾಗಿ 29 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಅವುಗಳಲ್ಲಿ 13 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.


ಇದನ್ನೂ ಓದಿ:

ಆರ್‌.ಆರ್‌.ನಗರ- ಮೊದಲ ಹಂತದ ಎಣಿಕೆಯಲ್ಲಿ ಮುನಿರತ್ನಗೆ 3000 ಮತಗಳ ಮುನ್ನಡೆ!

ಆರ್‌.ಆರ್‌.ನಗರ- ಮೊದಲ ಹಂತದ ಎಣಿಕೆಯಲ್ಲಿ ಮುನಿರತ್ನಗೆ 3000 ಮತಗಳ ಮುನ್ನಡೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...