Homeಮುಖಪುಟದೇಶದ ಜನರು ಈ 10 ಪ್ರಶ್ನೆಗಳಿಗೆ ಉತ್ತರ ಬಯಸಿದ್ದಾರೆ: ಪ್ರಧಾನಿ ಮೋದಿಗೆ ಕಾಂಗ್ರೆಸ್ ಸವಾಲು

ದೇಶದ ಜನರು ಈ 10 ಪ್ರಶ್ನೆಗಳಿಗೆ ಉತ್ತರ ಬಯಸಿದ್ದಾರೆ: ಪ್ರಧಾನಿ ಮೋದಿಗೆ ಕಾಂಗ್ರೆಸ್ ಸವಾಲು

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವು ಸುಳ್ಳು ಹೇಳುವುದರಲ್ಲಿ ಪರಿಣಿತರು ಎಂದು ಕಾಂಗ್ರೆಸ್ ಕಿಡಿಕಾರಿದೆ.

”ಭಾರತದ ಗಡಿಯಲ್ಲಿ ಚೀನಾದ ಅತಿಕ್ರಮಣ ಮುಂದುವರಿದಿದೆ, ಚೀನಾದ ವಿಚಾರದಲ್ಲಿ ದೇಶದ ಜನರು ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತಾರೆ. ಆ ಪ್ರಶ್ನೆಗಳಿಗೆ ಅವುಗಳಿಗೆ ಉತ್ತರಿಸಿ” ಎಂದು ಕಾಂಗ್ರೆಸ್ 10 ಪ್ರಶ್ನೆಗಳನ್ನೊಳಗೊಂಡ ಟ್ವೀಟ್ ಮಾಡಿದೆ.

1. ಚೀನಾದ ಅತಿಕ್ರಮಣದ ಬಗ್ಗೆ ಏಕೆ ಮೌನವಾಗಿರುವಿರಿ, ಪ್ರಧಾನಿ ಮೋದಿ ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದು        ಏಕೆ?

2. ಲಡಾಖ್‌ನಲ್ಲಿ 2020ರ ಏಪ್ರಿಲ್‌ನಲ್ಲಿದ್ದ ಯಥಾಸ್ಥಿತಿಯನ್ನು ಯಾವಾಗ ಮರುಸ್ಥಾಪಿಸಲಾಗುತ್ತದೆ?

3. ಗಸ್ತು ಕೇಂದ್ರಗಳು ಬಫರ್ ವಲಯಗಳಾಗಿ ಯಾಕೆ ಮಾರ್ಪಟ್ಟವು?

4. ಚೀನಾ ಗಡಿಯಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಬಗ್ಗೆ ಮೋದಿ ಸರಕಾರ ಮೌನವಾಗಿರುವುದೇಕೆ?

5. ಚೀನಾದ ರೈಲು ಮಾರ್ಗವನ್ನು ಹಾಕುವುದರಿಂದ ದೇಶಕ್ಕೆ ಏನು ಅಪಾಯ?

6. ಚೀನಾವು ಭಾರತದ ಅಧಿಕೃತ ಪ್ರದೇಶವನ್ನು ಎಷ್ಟು ಪ್ರವೇಶಿಸಿದೆ?

7. ಪಿಎಂ ಕೇರ್ ಫಂಡ್‌ಗೆ ಚೀನಾದ ಯಾವ ಕಂಪನಿ ಎಷ್ಟು ಹಣವನ್ನು ನೀಡಿದೆ?

8. ಪ್ರಧಾನಿ ಮೋದಿ 18 ಬಾರಿ ಚೀನಾ ನಾಯಕರನ್ನು ಭೇಟಿ ಮಾಡಿದ್ದು ಏಕೆ, ಅದರ ಪರಿಣಾಮಗಳು ಏನು?

9. ಬಿಜೆಪಿ ನಾಯಕರು ಯಾವ ತರಬೇತಿಗಾಗಿ ಚೀನಾಕ್ಕೆ ಹೋಗುತ್ತಾರೆ?

10. ಚೀನಾದೊಂದಿಗಿನ ದೇಶದ ವ್ಯಾಪಾರ ಕೊರತೆಯು $100 ಬಿಲಿಯನ್ ಏಕೆ ದಾಟಿದೆ?

ಇದನ್ನೂ ಓದಿ: ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹತೆ ರದ್ದು: ಇಂದಿನಿಂದ ಕಲಾಪದಲ್ಲಿ ಭಾಗಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮತದಾನ ನಡೆದ 48 ಗಂಟೆಗಳಲ್ಲಿ ಅಂಕಿಅಂಶಗಳ ಬಿಡುಗಡೆ: ಚು.ಆಯೋಗದಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

0
ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿಅಂಶಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ಎನ್‌ಜಿಒ ಎಡಿಆರ್ ಸಲ್ಲಿಸಿದ ಮನವಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಂದು ವಾರದೊಳಗೆ ಭಾರತೀಯ...