Homeಎಕಾನಮಿಬಂಧನದಲ್ಲಿದ್ದರೂ ಮೋದಿ ಸರ್ಕಾರವನ್ನು ಬಿಡದೇ ಟ್ರೋಲ್ ಮಾಡುತ್ತಿರುವ ಪಿ.ಚಿದಂಬರಂ

ಬಂಧನದಲ್ಲಿದ್ದರೂ ಮೋದಿ ಸರ್ಕಾರವನ್ನು ಬಿಡದೇ ಟ್ರೋಲ್ ಮಾಡುತ್ತಿರುವ ಪಿ.ಚಿದಂಬರಂ

- Advertisement -
- Advertisement -

ಸರ್ ಹದಿನೈದು ದಿನವಾದರೂ ನೀವು ಕಸ್ಟಡಿಯಲ್ಲಿರುವುದರ ಕುರಿತು ಏನಾದರೂ ಹೇಳುತ್ತೀರಾ ಎಂಬ ಪತ್ರಕರ್ತನ ಪ್ರಶ್ನೆಗೆ ಪಿ ಚಿದಂಬರಂ 5% ಎಂದು ಕೊಟ್ಟ ಉತ್ತರ ಈಗ ಎಲ್ಲಾ ಕಡೆ ವೈರಲ್ ಆಗಿದೆ.

ಏನಿದು 5% ಎಂದು ಪತ್ರಕರ್ತ ಮರುಪ್ರಶ್ನೆ ಹಾಕುತ್ತಾನೆ. ಆಗ ಚಿದಂಬರಂ ಮತ್ತೆ 5% ಅಂದ್ರೆ ಗೊತ್ತಿಲ್ವ, ಮರೆತೋಯ್ತ ಎಂದು ನಗುತ್ತಾ ಹೇಳುತ್ತಾರೆ. ಅಷ್ಟರಲ್ಲಿ ಪತ್ರಕರ್ತನಿಗೂ ಅರಿವಾಡಿ ಜಿಡಿಪಿನಾ? ಎನ್ನುತ್ತಾರೆ.. ಎಲ್ಲರೂ ನಗುತ್ತಾರೆ..

ನರೇಂದ್ರ ಮೋದಿಯವರ ಆಳ್ವಿಕೆಯಲ್ಲಿ ದೇಶದ ಅರ್ಥವ್ಯವಸ್ಥೆ ಕುಸಿಯುತ್ತಿದ್ದು, ಜಿಡಿಪಿ ಪಾತಾಳಕ್ಕೆ ಬಿದ್ದಿದೆ. ಆರು ವರ್ಷದಲ್ಲೇ ಕನಿಷ್ಟ ಶೇ.5%ಕ್ಕೆ ತಲುಪಿದೆ. ಹಾಗಾಗಿ ಅದನ್ನು ಮರೆಮಾಚಲು ನನ್ನನ್ನು ಕಸ್ಟಡಿಯಲ್ಲಿಟ್ಟಿದ್ದಾರೆ ಎಂದು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ತಮ್ಮ ಉತ್ತರ ಹೇಳಿರುವುದನ್ನು ಬಹಳಷ್ಟು ಜನ ಹಂಚಿಕೊಂಡಿದ್ದಾರೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...