ಭಾನುವಾರ (ಇಂದು) ಪ್ರಧಾನಿ ಹೆಲಿಕಾಪ್ಟರ್ನಲ್ಲಿ ಚೆನ್ನೈಗೆ ತೆರಳುತ್ತಿದ್ದ ವೇಳೆ, ಚೆನ್ನೈನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯದ ಚಿತ್ರವನ್ನು ತನ್ನ ವೈಮಾನಿಕ ಹಾರಾಟದಲ್ಲೇ ಕ್ಲಿಕ್ ಮಾಡಿ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟ್ವೀಟರ್ನಲ್ಲಿ ಚೆನ್ನೈನ ಎಂ.ಎ. ಚಿದಂಬರಂ ಕ್ರೀಂಡಾಂಗಣದ ಚಿತ್ರವನ್ನು ಪೋಸ್ಟ್ ಮಾಡಿರುವ ಮೋದಿ, “ಚೆನ್ನೈನಲ್ಲಿ ನಡೆಯುತ್ತಿರುವ ರೋಚಕ ಟೆಸ್ಟ್ ಪಂದ್ಯಾಟ ನೋಟ” ಎಂದು ಬರೆದಿದ್ದರು.
Caught a fleeting view of an interesting test match in Chennai. ? ?? ??????? pic.twitter.com/3fqWCgywhk
— Narendra Modi (@narendramodi) February 14, 2021
ಪ್ರಧಾನಿಯ ಈ ಚಿತ್ರವನ್ನು ನೋಡಿದ ಕೆಲವರು ಪ್ರಶಂಸೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ದೇಶದಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆಯು ನೋಡುವಂತೆ ಕೇಳಿಕೊಂಡರು. ಅಂತಹ ಕೆಲವು ಟ್ವೀಟ್ಗಳು ಇಲ್ಲಿವೆ.
ಸರ್ಕಝಮ್ ಅವರು, ಸರ್ ದಯವಿಟ್ಟು ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೋಚಕ ಟೆಸ್ಟ್ ಮ್ಯಾಚ್ಗಳನ್ನು ಕೂಡಾ ಸೆರೆ ಹಿಡಿಯಿರಿ ಎಂದು ಪ್ರತಿಭಟನಾ ನಿರತ ಯುವಕರು ಖಾಲಿ ರಸ್ತೆಯಲ್ಲಿ ಆಟವಾಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
Sir please catch a fleeting view of an interesting test match on Delhi Borders too. #RepealOnlyWayAhead pic.twitter.com/IlPSb42Us1
— Sirkazam (@SirKazam) February 14, 2021
ಮಹಮ್ಮದ್ ಮೆರಿಲ್ ಅವರು, ಸಿಂಘು ಬಾರ್ಡರ್ನಲ್ಲಿ ನಡೆಯುತ್ತಿರವು ರೋಚಕ ರೈತರ ಹೋರಾಟವನ್ನೂ ಸೆರೆಹಿಡಿಯಿರಿ ಎಂದು ಹೇಳಿದ್ದಾರೆ.
Caught a fleeting view of an intresting #FarmersProtest in singh border. ??? ?? vs?? pic.twitter.com/LRmqMdSs3i
— आन्दोलनजीवी Meryll ??? (@MohdMeryll) February 14, 2021
ಗುರುಬಾಜು ಅವರು, “ಮೋದಿಯವರೆ ರೈತರ ಸಮಸ್ಯೆಯ ಬಗ್ಗೆ ಕೂಡಾ ಫೋಟೊ ತಗೊಳ್ಳಿ” ಎಂದು ಹೇಳಿದ್ದಾರೆ
मोदी जी किसान समस्या का हल भी निकालो ? pic.twitter.com/x3j2Iq2i2n
— Gurbaaj Sandhu? (@Gurbaaj12) February 14, 2021
ಅಮಿತ್ ಅವರು, ಪೆಟ್ರೋಲ್ ದರ ನೂರರ ಗಡಿ ದಾಟುತ್ತಿದೆ, ಆದರೆ ನೀವು ಹಾರಾಡುತ್ತಾ, ಸಾರ್ವಜನಿಕರ ದುಡ್ಡಿನಲ್ಲಿ ಖುಷಿ ಪಡುತ್ತಿದ್ದೀರಿ. ಚೆನ್ನಾಗಿದೆ ಮೋದಿಯುವರೆ ಎಂದು ಹೇಳಿದ್ದಾರೆ.
Petrol price crossing 100/Ltr in some cities but you are enjoying Air travel in public money — well done Modi ji ??
— Amit (@Ikumar7) February 14, 2021
ಪ್ರಕಾಶ್ ಗಾಡೆ ಪಾಟಿಲ್ ಅವರು, ನಿಮ್ಮ ದೃಷ್ಟಿ ಸ್ವಲ್ಪ ರೈತರ ಮೇಲೆ ಕೂಡ ಹಾಕಿ ಮೋದಿಯವರೆ, ಇಲ್ಲಿ 60 ದಿನಗಳಲ್ಲಿ 200 ರೈತರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
जरा थोडी नजर ईस कटेली तारों पर और अन्नदाता पे भी तो डालीए मोदीजी जहाँ आज ८० दिन मे २०० किसानों की शहादत हुई है ? pic.twitter.com/UdhtSHqiUI
— प्रकाश गाडे पाटील (@Prakashgadepat1) February 14, 2021
Filling view at a petrol pump ?? pic.twitter.com/VSE54FAUa3
— Amitabh Chachchan (@DiceGameMaster) February 14, 2021
ਕਿਸਾਨ ਮਜ਼ਦੂਰ ਏਕਤਾ ਜ਼ਿੰਦਾਬਾਦ #शहीद_जवान_शहीद_किसान#FarmersProtest pic.twitter.com/sAoBca0ZX4
— ᴹᴿ Sahil ♛ ♛ (@i_Sahil_here) February 14, 2021