Home Authors Posts by ನಾನು ಗೌರಿ

ನಾನು ಗೌರಿ

19503 POSTS 16 COMMENTS

ಗದಗ: ಸ್ವಾಮಿಯೊಬ್ಬರ ಸೇಡಿನ ಪರಿಣಾಮ- ಗಂಟಿಚೋರ್ ಸಮುದಾಯಕ್ಕೆ ತಪ್ಪದ ತೊಂದರೆ

0
ಪುಟ್ಟ ಪುಟ್ಟ ಅಲಕ್ಷಿತ ಸಮುದಾಯಗಳು ಈಗಲೂ ಈ ಸಂವಿಧಾನವೇ ಒದಗಿಸಿದ ಮೀಸಲು ಸೌಲಭ್ಯದಿಂದ ವಂಚಿತರಾಗುತ್ತಿವೆ. ಜನಪ್ರತಿನಿಧಿಗಳನ್ನು ಯಾಮಾರಿಸಬಲ್ಲ ಕೆಲವು ಆಧಿಕಾರಿಗಳು ಯಾವುದೋ ತಾಂತ್ರಿಕ ನೆಪ ಒಡ್ಡುತ್ತ ಇಂತಹ ಸಮುದಾಯಗಳಿಗೆ ಅನ್ಯಾಯ ಮಾಡುತ್ತಲೇ ಬಂದಿವೆ....

ಮುಂಬೈ ಮಳೆಯಲ್ಲಿ ಮುಳುಗಿದ್ದಾಗ ನೀವೆಲ್ಲಿದ್ದೀರಿ? ಕಾರ್ಯಕರ್ತರಿಗೆ ರಾಹುಲ್ ಬುದ್ದಿಮಾತು

0
ಕಳೆದ ಮೂರ್ನಾಲ್ಕು ದಿನಗಳಿಂದ ಮುಂಬೈನಲ್ಲಿ ಧಾರಕಾರವಾಗಿ ಮಳೆ ಸುರಿದ ಪರಿಣಾಮ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಆಗ ನೀವೆಲ್ಲಿದ್ದೀರಿ? ಒಂದು ಪಕ್ಷವಾಗಿ ನಾವೆಲ್ಲಾ ಬೀದಿಗಿಳಿದು ಜನರಿಗೆ ಅಗತ್ಯ ಸಹಾಯ ಮಾಡಬೇಕು. ಹೀಗೆ ತಾನೇ ಪಕ್ಷ ಬೆಳೆಯುವುದು...

ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಮಗಿರಬೇಕಾದ ಗುಣ ಮಾನವತ್ವದ ಬಗ್ಗೆ ನಿಮಗೆ ಗೊತ್ತೆ?

0
ಜೀವನ ಕಲೆಗಳು ಅಂಕಣ – 7 ಅನುಭೂತಿ (Empathy) -1 ನಾವು ಮನುಷ್ಯರಾಗಿ ಹುಟ್ಟಿದ ಮೇಲೆ ನಮಗಿರಬೇಕಾದ ಗುಣ ಮಾನವತ್ವ. ಅದರ ಮುಖ್ಯ ಲಕ್ಷಣ ಅನುಭೂತಿ. ಇದು ಮಾನವನಿಗೆ ಹುಟ್ಟುಗುಣ. ಕೇವಲ ಅನುಕಂಪ ಮತ್ತು...

ವಿಶಿಷ್ಟವಾಗಿ ತನ್ನ ಜನ್ಮದಿನ ಆಚರಿಸಿಕೊಂಡ ಈ ಶಿಕ್ಷಕಿಯ ವಿಡಿಯೋ ನೋಡಿದರೆ ಭೇಷ್ ಎನ್ನುತ್ತೀರಿ

0
ಹೌದು ಜನ್ಮದಿನ ಎನ್ನುವುದು ಒಂದು ಖಾಸಗಿ ಸಂಭ್ರಮವೇ ಸರಿ. ಆದರೂ ಬಹಳಷ್ಟು ಜನರ ತಮ್ಮ ಹುಟ್ಟಿದ ಹಬ್ಬವನ್ನು ಸ್ಮರಣೀಯವಾಗಿಸಲು ಸಾಕಷ್ಟು ಖರ್ಚು ಮಾಡುತ್ತಾರೆ. ಇನ್ನು ಕೆಲವರು ಸಮಾಜಕ್ಕೆ ಒಳಿತಾಗಲೆಂದು ವೃದ್ಧಾಶ್ರಮ, ಅನಾಥಾಲಯಗಳ ಮಕ್ಕಳ...

ಜಾಬ್ ಇಂಟರ್ ವ್ಯೂ ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಕೇಳಲು ಈ ವಿಧಾನ ಬಳಸುತ್ತಾರೆ.

0
ಜೀವನ ಕಲೆಗಳು ಅಂಕಣ - 6 ವ್ಯಕ್ತಿತ್ವ ವಿಕಸನ –5 ನಿಮ್ಮನ್ನು ನೀವು ಅರಿಯಿರಿ ಮೈಯರ್ಸ್ ಬ್ರಿಗ್ಸ್ ಟೈಪ್ ಇಂಡಿಕೇಟರ್ (ಎಂಬಿಟಿಐ) ಬಗ್ಗೆ ಹಿಂದಿನ ಲೇಖನದಲ್ಲಿ ತಿಳಿಸಿದ್ದೆ. ಇದೇ ರೀತಿಯ, ಆದರೆ ಅಧಿಕ ವೈಜ್ಞಾನಿಕ ಪದ್ಧತಿ...

ಇಂಜಿನಿಯರ್ ಮೇಲೆ ಕೊಳಚೆ ನೀರು ಸುರಿದಿದ್ದ ಕಾಂಗ್ರೆಸ್ ಶಾಸಕನ ಬಂಧನ: ವಿಡಿಯೋ ನೋಡಿ

0
ಮಹರಾಷ್ಟ್ರದ ಕಾಂಗ್ರೆಸ್ ಶಾಸಕ ನಿತೀಶ್ ರಾಣೆ ಇಂದು ಮುಂಬೈ ಸಮೀಪದ ಮುಂಬೈ ಗೋವಾ ಹೆದ್ದಾರಿ ಬಳಿ ತನ್ನ ಬೆಂಬಲಿಗರೊಡನೆ ಇಂಜಿನಿಯರ್ ಮೆಲೆ ಕೊಳಚೆ ನೀರು ಸುರಿದು, ಕಂಬಕ್ಕೆ ಕಟ್ಟಿ ಅವಮಾನಿಸಿದ ಘಟನೆ ಸಂಭವಿಸಿದೆ....

ಇದು ಖುಷಿಯ ವಿಚಾರ; ಆತಂಕದ್ದೂ ಕೂಡ…. ಹನುಮಂತನ ಕತೆಯ ಸಿನಿಮಾಗೆ ಆತನೇ ಹೀರೋ!

1
ಯಾವುದೇ ಕಲೆಯ ತರಬೇತಿ ಇಲ್ಲದ, ಅಂತಹ ಯಾವ ಹಿನ್ನಲೆ ಅಥವಾ ಪರಿಸರದಲ್ಲಿ ಬೆಳೆಯದೇ ಇರುವ, ಗಾಂಧಿನಗರದಿಂದ 500 ಕಿ.ಮೀ. ದೂರದ ಉತ್ತರ ಕರ್ನಾಟಕದ ಒಂದು ಪುಟ್ಟ ಗ್ರಾಮದ ಶ್ರಮಜೀವಿ ಯುವಕನೊಬ್ಬನಿಗೆ ಸಿನಿಮಾ ಹೀರೊ...

ಮೋದಿ 2.0 ಸರ್ಕಾರದ ಮುಂದಿರುವ ನಿಜವಾದ ಸವಾಲುಗಳೇನು?

0
| ಇಂಗ್ಲಿಷ್ ಮೂಲ: ಮುಖೇಶ್ ಅಸೀಮ್ | | ಭಾವಾನುವಾದ: ಬಿ.ಸಿ.ಬಸವರಾಜ್ | ಈಗ ನಮಗೆಲ್ಲಾ ಅರ್ಥವಾಗಿರುವಂತೆ ಮೋದಿಯ ಮುಂದಿರುವ ದೊಡ್ಡ ಸವಾಲು ವಿರೋಧ ಪಕ್ಷಗಳಲ್ಲವೇ ಅಲ್ಲ. ಹೋದಸಾರಿಗಿಂತ ಇನ್ನೂ ಇಪ್ಪತ್ತು ಸೀಟುಗಳನ್ನು ಹೆಚ್ಚಿಗೆ ಪಡೆದ ಮೇಲಂತೂ...

ಮುಗಿಯದ ಕೆಲಸ: ರಹಮತ್ ತರೀಕೆರೆಯ ಲೇಖನ

1
1992ರ ಬಳಿಕ, ಬಲಪಂಥೀಯ ರಾಜಕಾರಣವು, ಇಡೀ ದೇಶವನ್ನು ಆವರಿಸಿಕೊಳ್ಳುತ್ತಿದೆ ಎಂಬ ಸನ್ನಿವೇಶದಲ್ಲಿ, ಎಡ ಮತ್ತ ದಲಿತ ಚಳುವಳಿಗಳಲ್ಲಿ ಒಂದು ಹೊಸ ಚಿಂತನೆ ಜ್ಞಾನೋದಯ ರೂಪದಲ್ಲಿ ಕಾಣಿಸಿಕೊಂಡಿತು. ಅದೆಂದರೆ, ಮುಖ್ಯವಾಗಿ ಪಶ್ಚಿಮದ ವಿಚಾರವಾದವನ್ನು ಆಧರಿಸಿ...

ಸಿನಿಮಾಕ್ಕೆ ದಂಗಲ್ ಹುಡುಗಿಯ ವಿದಾಯ… ಧರ್ಮ, ಕಲೆ, ಧಮಾಂಧತೆಗಳ ಸುತ್ತ…

0
ಚೆಲುವು ಮತ್ತು ಪ್ರತಿಭೆಗಳ ಕಣಜದಂತಿರುವ 18 ವರ್ಷದ ಪುಟ್ಟ ನಟಿ ಝೈರಾ ವಾಸೀಮ್ ಸಿನಿಮಾ ಪ್ರಪಂಚಕ್ಕೆ ವಿದಾಯ ಹೇಳಿದಳು. 16 ರ ವಯಸ್ಸಿನಲ್ಲಿ ‘ದಂಗಲ್’ ಸಿನಿಮಾದಲ್ಲಿ ಕುಸ್ತಿಪಟುವಿನ ಪಾತ್ರದಲ್ಲಿ ಮನೋಜ್ಞ ಅಭಿನಯ ನೀಡಿ...