Home Authors Posts by ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ

35 POSTS 0 COMMENTS

ಹೊಸವರ್ಷ: ಭರವಸೆ ಮತ್ತು ಆತಂಕ

2023ನೇ ಇಸವಿಯ ಮುಖ್ಯ ಘಟನೆಯೆಂದರೆ, ಕರ್ನಾಟಕದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು ಮತ್ತು ರಾಜಕೀಯವಾಗಿ ದಕ್ಷಿಣ ಭಾರತವು ಅಡಳಿತದಲ್ಲಿ ಬಿಜೆಪಿ ಮುಕ್ತವಾಗಿದ್ದು. ಈ ಫಲಿತಾಂಶವು ಇಡೀ ಭಾರತದ ರಾಜಕಾರಣದ ದಿಕ್ಕನ್ನು ನಿರೂಪಿಸಬಹುದು ಎಂದು...

ಪ್ರವಾಸ ಪ್ರಬಂಧ; ಹಿಮಾಲಯದ ಧರ್ಮಗಳು

ಹಿಮಾಲಯವನ್ನು ದೇವಭೂಮಿ ಎಂದು ಕರೆಯುವರು. ಅಲ್ಲಿ ರಾಮಕೃಷ್ಣರಂತಹ ನಾಗರಿಕ ಶಿಷ್ಟ ದೇವತೆಗಳಿಗಿಂತ ಬುಡಕಟ್ಟುತನದ ಶಿವ ಮತ್ತು ಧ್ಯಾನಮಗ್ನ ಬುದ್ಧನಂತಹವರೇ ಹೆಚ್ಚು ಜನಪ್ರಿಯರು. ನಿಗೂಢ ಆಚರಣೆಗಳ ಶೈವ ನಾಥ ಕಾಪಾಲಿಕ ಮುಂತಾದ ಶಿವಸಂಬಂಧಿ ಪಂಥಗಳೂ...

ಸಾಂಸ್ಕೃತಿಕ ರಾಜಕಾರಣದ ಸವಾಲುಗಳು

ಸಂಗಾತಿಗಳೇ, ಸಾಂಸ್ಕೃತಿಕ ರಾಜಕಾರಣದ ಸವಾಲುಗಳ ಬಗ್ಗೆ ಚಿಂತನೆ ಮಾಡುವಾಗ, ನನಗೆ ಯಾವಾಗಲೂ ಕರ್ನಾಟಕದ ಕರಾವಳಿಯಲ್ಲಿ ಆದ ಪಲ್ಲಟಗಳು ಒಂದು ರೂಪಕದ ಹಾಗೆ ಕಾಣುತ್ತವೆ. ಅಲ್ಲಿರುವಷ್ಟು ಭಾಷೆಗಳು ಸಮುದಾಯಗಳು ಜನಪದ ಆಚರಣೆಗಳು ಆಹಾರಪದ್ಧತಿಗಳು ಕರ್ನಾಟಕದ ಬೇರೆಡೆಯಿಲ್ಲ....

ಪ್ರಾದೇಶಿಕ ನಿಘಂಟು ಮತ್ತು ಬಹುತ್ವ

ವ್ಯಂಗ್ಯಚಿತ್ರ ಕಲಾವಿದರಾದ ಪಂಜು ಗಂಗೊಳ್ಳಿ ಅವರ ಮುಖ್ಯ ಸಂಪಾದಕತ್ವದಲ್ಲಿ, ಸಿ.ಎ. ಪೂಜಾರಿ ಹಾಗೂ ರಾಮಚಂದ್ರ ಉಪ್ಪುಂದ ಅವರು ಸಂಪಾದಿಸಿರುವ ನಿಘಂಟು ಇದು. ಹಿರಿಯ ಪತ್ರಕರ್ತರಾದ ರಾಜಾರಾಮ ತಲ್ಲೂರರ ಕುಟುಂಬ ಟ್ರಸ್ಟಿನ ನೆರವಿನಿಂದ ಪ್ರಕಟವಾಗಿದೆ....

ತೀಸ್ತಾ ಎಂಬ ಬತ್ತಲಾರದ ನದಿ

ಈಚೆಗೆ ಶೆಮೆಜ್ ವಿ.ಎಂ. ಎಂಬ ಕೇರಳ ಮೂಲದ ಫೇಸ್‌ಬುಕ್ ಗೆಳೆಯರೊಬ್ಬರು, ತೀಸ್ತಾ ಅವರ ಬಗ್ಗೆ ಬರೆದ ಟಿಪ್ಪಣಿಯನ್ನು ಓದಿದೆ. ಅದೊಂದು ಕತೆಯ ರೂಪದಲ್ಲಿದೆ. ಅವರಿಗೆ ಈ ಕತೆಯನ್ನು ಅವರ ಗೆಳೆಯರೊಬ್ಬರು ಹೇಳಿದ್ದು. ಈ...

ದೇವನೂರ ಮಹಾದೇವ 75

‘ನನಗೆ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಎಂಬಂತೆ ಚಿಂತಿಸಿವವರು ನಮ್ಮ ಸಂಸ್ಕೃತಿಯಲ್ಲಿ ದೊಡ್ಡ ಚಿಂತಕರು’ ಎಂದು ಶಂಕರ್ ಮೊಕಾಶಿ ಪುಣೇಕರ್ ಹೇಳುವುದುಂಟು. ಈ ಮಾತು ದೇವನೂರರಿಗೆ ಚೆನ್ನಾಗಿ ಅನ್ವಯವಾಗುತ್ತದೆ. ಅವರ ಮಾತುಕತೆ ಭಾಷಣಗಳಲ್ಲಿ...

‘ಏನು ಹೇಳಿದರೂ ಸಲ್ಲುತ್ತೆ ಅಂತಾಗಬಾರದು’: ಜಿ. ಎಚ್. ನಾಯಕರ ಸಂದರ್ಶನ

ಕನ್ನಡದ ಹಿರಿಯ ವಿಮರ್ಶಕರಾದ ಜಿ.ಎಚ್. ನಾಯಕರು ಈಚೆಗೆ ನಿಧನರಾದರು. ಅವರು ನನ್ನ ವಿಮರ್ಶೆಯ ಪ್ರಾಥಮಿಕ ಪಾಠಗಳನ್ನು ತರಗತಿಗಳಲ್ಲಿ ಕಲಿಸಿದವರು. ನನ್ನ ಮೊದಲ ಘಟ್ಟದ ಓದು ಬರೆಹದ ಮೇಲೆ ಅವರ ಗಾಢವಾದ ಪ್ರಭಾವವಿತ್ತು. ಬಂಡಾಯ...

ಪುಸ್ತಕ ಪರಿಚಯ: ’ತುಷಾರ ಹಾರ’ವೆಂಬ ಅನುಭವ ಕಥನ

ನಾನು ಮುಂಬೈ ಹೋದಾಗಲೆಲ್ಲ ಅಲ್ಲಿನ ಅನೇಕ ಜೀವನೋತ್ಸಾಹದ ಮಹಿಳೆಯರನ್ನು ಕಾಣುತ್ತೇನೆ. ಇವರೆಲ್ಲರೂ ಗೃಹಿಣಿಯರು ಅಥವಾ ಮತ್ತಿತರ ಉದ್ಯೋಗದಲ್ಲಿರುವವರು. ಬರೆಹ ಅವರ ಪ್ರವೃತ್ತಿ. ಇವರಲ್ಲಿ ಅನೇಕರು ಪಿಎಚ್.ಡಿ. ಪದವಿ ಪಡೆದವರು. ಕೆಲವರು ಜಗತ್ತಿನ ಸಾಹಿತ್ಯದಿಂದ...

ಪುಲ್ವಾಮಾ: ಮೌನ ಮತ್ತು ಕಿರುಚಾಟ

ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲರು ಪುಲ್ವಾಮಾ ಘಟನೆಯ ಬಗ್ಗೆ ಆಸ್ಪೋಟಿಸಿದ ಭೀಕರ ಸತ್ಯವು ಎರಡು ಕಾರಣಗಳಿಂದ ಕರ್ನಾಟಕದಲ್ಲಿ ಚರ್ಚೆಗೆ ಒಳಗಾಗಲಿಲ್ಲ. ಮೊದಲನೆಯದು ಕರ್ನಾಟಕದ ಚುನಾವಣೆಯ ಗದ್ದಲ. ಎರಡನೆಯದು ಬಹುತೇಕ ಮಾರಾಟವಾಗಿರುವ ಮತ್ತು ಮತೀಕರಣಗೊಂಡಿರುವ...

ಪುಸ್ತಕ ಪರಿಚಯ; ಬಿ.ಎ. ಮೊಹಿದೀನ್ ಅವರ ’ನನ್ನೊಳಗಿನ ನಾನು’

ಕನ್ನಡದಲ್ಲಿ ಕಲಾವಿದರು-ಲೇಖಕರು ಬರೆದ ಆತ್ಮಕಥೆಗಳು ಸಾಕಷ್ಟಿವೆ. ಆದರೆ ರಾಜಕಾರಣಿಗಳ ಆತ್ಮಕಥೆಗಳ ಸಂಖ್ಯೆ ಕಡಿಮೆ. ಇರುವ ಕೆಲವು ಆತ್ಮಕಥೆಗಳಾದರೂ ಆಧುನಿಕ ಕರ್ನಾಟಕದ ರಾಜಕೀಯ ಚರಿತ್ರೆಯ ಅಪೂರ್ವ ದಾಖಲೆಗಳಂತಿವೆ. ಇವುಗಳಲ್ಲಿ ಹಗರಿಬೊಮ್ಮನಹಳ್ಳಿಯ ಶಾಸಕರಾಗಿದ್ದ ಚನ್ನಬಸವನಗೌಡರ ‘ನಾನೊಬ್ಬ...