Home Authors Posts by ಯತಿರಾಜ್ ಬ್ಯಾಲಹಳ್ಳಿ

ಯತಿರಾಜ್ ಬ್ಯಾಲಹಳ್ಳಿ

170 POSTS 0 COMMENTS

ನಮ್ಮ ಸಚಿವರಿವರು: ಸಭ್ಯ ರಾಜಕಾರಣಕ್ಕೆ ಮತ್ತೊಂದು ಹೆಸರೇ ‘ಕೆ.ವೆಂಕಟೇಶ್‌’

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾ ಕಾಂಗ್ರೆಸ್‌ ಶಾಸಕರಾಗಿ ಆಯ್ಕೆಯಾಗಿರುವ, ಈಗ ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರೂ ಆಗಿರುವ ಕೆ.ವೆಂಕಟೇಶ್‌ ಸಭ್ಯ ರಾಜಕಾರಣಕ್ಕೆ ಹೆಸರಾದವರು. ಪಿರಿಯಾಪಟ್ಟಣದ ಕಿತ್ತೂರಿನವರಾದ ಇವರು ‘ಪ್ರಚಾರದ ಹಂಗು’ ಇಲ್ಲದವರು. ರಾಜಕೀಯ...

ಪರಿಶಿಷ್ಟರ ಮತಬುಟ್ಟಿಗೆ ಕೈಹಾಕಿ ಬಿಜೆಪಿ ಎಡವಿದ್ದೆಲ್ಲಿ?

ಚುನಾವಣೆಗಳನ್ನು ಯಾವ ಅಂಶಗಳು ಹೆಚ್ಚು ಪ್ರಭಾವಿಸುತ್ತವೆ? ಎಂದು ಕೇಳಿದರೆ- "ಜಾತಿ ಸಮೀಕರಣ" ಮತ್ತು "ಸಂಪತ್ತಿನ ಕ್ರೋಢೀಕರಣ" ಎಂಬ ಎರಡು ಅಂಶಗಳತ್ತ ಬಹುತೇಕ ಎಲ್ಲ ರಾಜಕೀಯ ವಿಶ್ಲೇಷಕರು ಬೊಟ್ಟು ಮಾಡುತ್ತಾರೆ. ಬಲವಾದ ಆಡಳಿತ ವಿರೋಧಿ...

ಬಜರಂಗದಳ ಬ್ಯಾನ್ ಚರ್ಚೆಯ ಸುತ್ತ

ಕಳೆದ ಫೆಬ್ರವರಿಯಲ್ಲಿ ನಡೆದ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸುವಂಥದ್ದು. ರಾಜಸ್ಥಾನ-ಹರಿಯಾಣ ಗಡಿಯಲ್ಲಿನ ಘಟಮೀಕ ಗ್ರಾಮದ ಇಬ್ಬರು ಮುಸ್ಲಿಮರು (ನಾಸಿರ್ ಮತ್ತು ಜುನೈದ್) ಶವವಾಗಿ ಪತ್ತೆಯಾಗಿದ್ದರು. ಅವರ ಶವಗಳು ಕಾರಿನೊಳಗೆ ಸುಟ್ಟ ಸ್ಥಿತಿಯಲ್ಲಿದ್ದವು. ಗೋರಕ್ಷಣೆ...

ಚಾ.ನಗರ ಜಿಲ್ಲೆ: ಬಿಜೆಪಿಗೆ ಗೇಟ್‌ ಪಾಸ್ ಸಿಕ್ಕಿದ್ದೇಕೆ? ಕಾಂಗ್ರೆಸ್ ಗೆಲುವಿನ ಗುಟ್ಟೇನು?

ಚಾಮರಾಜನಗರ ಜಿಲ್ಲೆ ಕಾಂಗ್ರೆಸ್ ಮತ್ತು ಜನತಾ ಪರಿವಾರದ ಭದ್ರ ನೆಲೆ. ಇಲ್ಲಿ ದಲಿತರು, ಲಿಂಗಾಯತರು, ಉಪ್ಪಾರ ಶೆಟ್ಟರು ಗಣನೀಯವಾಗಿದ್ದಾರೆ. ಇಂತಹ ನೆಲದಲ್ಲಿ ಬಿಜೆಪಿ ನೆಲೆ ಕಾಣಲು ಹೆಣಗಾಡುತ್ತಿದೆ. ಆದರೆ ರಾಜಕೀಯ ಏರಿಳಿತಗಳಲ್ಲಿ 2018ರಲ್ಲಿ...

ಮೈಸೂರು ಜಿಲ್ಲೆ: 11ರಲ್ಲಿ 8 ಸ್ಥಾನ ಕಾಂಗ್ರೆಸ್ ಗೆದ್ದಿದ್ದು ಹೇಗೆ? ಕಾರಣಗಳೇನು?

ಮೈಸೂರು ಜಿಲ್ಲೆಗೆ ರಾಜಕೀಯವಾಗಿ ಅದರದ್ದೇ ಆದ ಸ್ಥಾನವಿದೆ. ಜನತಾ ಪರಿವಾರ ಮತ್ತು ಡಿ.ದೇವರಾಜ ಅರಸು ಅವರ ಕಾಲದಿಂದಲೂ ಮೈಸೂರು ಜಿಲ್ಲೆಯು ರಾಜ್ಯ ರಾಜಕಾರಣದ ಮೇಲೆ ಪ್ರಭಾವಿಸುತ್ತಾ ಬಂದಿದೆ. ಕಾಂಗ್ರೆಸ್- ಜೆಡಿಎಸ್‌ನ ಪೈಪೋಟಿಯ ನೆಲವಾದ...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಹುಣಸೂರು: ಅರಸು ಕರ್ಮಭೂಮಿಯಲ್ಲಿ ಜೆಡಿಎಸ್-ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ

2019ರಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾರ ಪತನವಾದ ಬಳಿಕ, ಸುಮಾರು ಮೂರು ವರ್ಷಗಳ ಕಾಲ ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಹಿರಿಯ ರಾಜಕಾರಣಿ ಜಿ.ಟಿ.ದೇವೇಗೌಡ ಅವರು ತಮ್ಮ ಬೇಡಿಕೆ ಈಡೇರಿದ ಬಳಿಕ ಪಕ್ಷದಲ್ಲಿ ಸಕ್ರಿಯವಾದರು. ಕಾಂಗ್ರೆಸ್ಸಿನತ್ತ ಮುಖ...

ಮಡಿಕೇರಿ: ಅಪ್ಪಚ್ಚುರಂಜನ್ ಎದುರು ಮ್ಯಾಜಿಕ್ ಮಾಡಬಲ್ಲರೇ ಮಂಥರ್‌?

ಬಿಜೆಪಿ ಭದ್ರಕೋಟೆ ಎಂದೇ ಗುರುತಿಸಲಾಗಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಅರೆಭಾಷೆ ಗೌಡ ಸಮುದಾಯದ ಅಪ್ಪಚ್ಚು ರಂಜನ್ ಅವರದ್ದೇ ಪಾರಮ್ಯ. ಆರು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ, ಐದು ಬಾರಿ ಗೆದ್ದಿರುವ ಹಾಲಿ ಶಾಸಕ ಅಪ್ಪಚ್ಚು...

ವಿರಾಜಪೇಟೆ: ಕೊಡವ v/s ಅರೆಭಾಷೆಗೌಡ ದಾಳದಲ್ಲಿ ಕಾಂಗ್ರೆಸ್ ಅರಳುವುದೇ?

ಹಿಂದುತ್ವದ ಪ್ರಯೋಗಶಾಲೆಗಳಲ್ಲಿ ಒಂದಾದ ಕೊಡಗು ಜಿಲ್ಲೆಯಲ್ಲಿ ಚುನಾವಣೆ ಫ್ಯಾಕ್ಟರ್‌ಗಳು ರಾಜ್ಯದ ಇತರ ಕ್ಷೇತ್ರಗಳಿಗಿಂತ ಭಿನ್ನ. ಇಲ್ಲಿ ಜಾತಿಗಿಂತ ಧರ್ಮವನ್ನು ಮುನ್ನೆಲೆಗೆ ತಂದು ರಾಜಕಾರಣ ಮಾಡಿದವರು ಮೇಲುಗೈ ಸಾಧಿಸುತ್ತಾ ಬಂದಿದ್ದಾರೆ. ಇಲ್ಲಿನ ವಿರಾಜಪೇಟೆ ಮತ್ತು...

ಗುಂಡ್ಲುಪೇಟೆ ಕ್ಷೇತ್ರ ಸಮೀಕ್ಷೆ; ಬಂಡಾಯದ ಬಿಸಿಯಲ್ಲಿ ನಿರಂಜನ್, ಮೊದಲ ಗೆಲುವಿನ ನಿರೀಕ್ಷೆಯಲ್ಲಿ ಗಣೇಶ್ ಪ್ರಸಾದ್

ಚಾಮರಾಜನಗರ ಜಿಲ್ಲೆಯ ರಾಜಕಾರಣದಲ್ಲಿ ಮತ್ತು ಜಿಲ್ಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಸಕ್ತ ರಾಜಕಾರಣಿಗಳ ಪೈಕಿ ಮೂವರನ್ನು ಹೆಸರಿಸದೆ ಇರಲಾಗದು. ಈಗ ಬಿಜೆಪಿಯಲ್ಲಿರುವ ವಿ.ಶ್ರೀನಿವಾಸ ಪ್ರಸಾದ್, ಕಾಂಗ್ರೆಸ್ಸಿನ ನಾಯಕರಾದ ಎಚ್.ಎಸ್.ಮಹದೇವ ಪ್ರಸಾದ್ ಮತ್ತು...

ಹನೂರು ಕ್ಷೇತ್ರ ಸಮೀಕ್ಷೆ: ಕುಟುಂಬ ಪ್ರತಿಷ್ಠೆಯ ಕಣದಲ್ಲಿ ಜೆಡಿಎಸ್ ಅಭ್ಯರ್ಥಿ ಸವಾಲಾಗಬಲ್ಲರೆ?

ಕರ್ನಾಟಕದ ಮತದಾರರು ವ್ಯಕ್ತಿಗಿಂತ ಪಕ್ಷವನ್ನು ಪರಿಗಣಿಸುತ್ತಾರೆಂದು ಕೆಲವು ಸಮೀಕ್ಷೆಗಳು ಹೇಳುತ್ತವೆ. ಆದರೆ ಹನೂರು ವಿಧಾನಸಭಾ ಕ್ಷೇತ್ರವು ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆಯ ಕ್ಷೇತ್ರ. ಮಾಜಿ ಶಾಸಕರುಗಳಾದ ದಿವಂಗತ ರಾಜೂಗೌಡ ಮತ್ತು ಎಚ್.ನಾಗಪ್ಪ ಕುಟುಂಬವೇ ಇಲ್ಲಿನ...