Homeಕರ್ನಾಟಕಧಾರವಾಡದ 7 ಕ್ಷೇತ್ರಗಳಲ್ಲಿ 4ರಲ್ಲಿ ಕಾಂಗ್ರೆಸ್, 3ರಲ್ಲಿ ಬಿಜೆಪಿ ಗೆಲುವು; ಜಗದೀಶ್ ಶೆಟ್ಟರ್‌ಗೆ ಸೋಲು

ಧಾರವಾಡದ 7 ಕ್ಷೇತ್ರಗಳಲ್ಲಿ 4ರಲ್ಲಿ ಕಾಂಗ್ರೆಸ್, 3ರಲ್ಲಿ ಬಿಜೆಪಿ ಗೆಲುವು; ಜಗದೀಶ್ ಶೆಟ್ಟರ್‌ಗೆ ಸೋಲು

- Advertisement -
- Advertisement -

ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಫಲಿತಾಂಶದ ಪೂರ್ಣ ವಿವರಗಳು ಈ ಕೆಳಗಿನಂತಿವೆ.

ಹುಬ್ಬಳ್ಳಿ– ಧಾರವಾಡ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಜಗದೀಶ ಶೆಟ್ಟರ್ – ಸೋಲು

ಬಿಜೆಪಿ- ಮಹೇಶ ಟೆಂಗಿನಕಾಯಿ- ಗೆಲುವು

ಜೆಡಿಎಸ್- ಮಹಾಂತಒಡೆಯರ್- ಸೋಲು

ಎಎಪಿ- ವಿಕಾಸ ಸೊಪ್ಪಿನ- ಸೋಲು

2018ರ ವಿಜೇತರು: ಜಗದೀಶ ಶೆಟ್ಟರ್ (ಬಿಜೆಪಿ).

*****

ಕಲಘಟಗಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಸಂತೋಷ್‌ ಲಾಡ್- ಗೆಲುವು- 85529 (14372 ಅಂತರದ ಗೆಲುವು)

ಬಿಜೆಪಿ- ನಾಗರಾಜ ಛಬ್ಬಿ- ಸೋಲು- 71157

ಜೆಡಿಎಸ್- ವೀರಣ್ಣ ಸೀಗಿಗಟ್ಟಿ- ಸೋಲು- 889

ಎಎಪಿ- ಮಂಜುನಾಥ ಜಕ್ಕಣ್ಣವರ- ಸೋಲು- 448

2018ರ ವಿಜೇತರು: ಸಿ.ಎಂ.ನಿಂಬಣ್ಣವರ (ಬಿಜೆಪಿ).

*****

ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ದೀಪಕ ಚಿಂಚೋರೆ- ಸೋಲು

ಬಿಜೆಪಿ- ಅರವಿಂದ ಬೆಲ್ಲದ- ಗೆಲುವು

ಜೆಡಿಎಸ್- ಗುರುರಾಜ ಹುಣಸಿಮರದ- ಸೋಲು

ಎಎಪಿ- ಎಂ.ಅರವಿಂದ- ಸೋಲು

2018ರ ವಿಜೇತರು: ಅರವಿಂದ ಬೆಲ್ಲದ (ಬಿಜೆಪಿ).

******

ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಪ್ರಸಾದ ಅಬ್ಬಯ್ಯ- ಗೆಲುವು- 85,181

ಬಿಜೆಪಿ- ಡಾ. ಕ್ರಾಂತಿಕಿರಣ- ಸೋಲು- 52,887

ಜೆಡಿಎಸ್- ವೀರಭದ್ರಪ್ಪ ಹಾಲಹರವಿ- ಸೋಲು- 893

ಪ್ರಸಾದ್ ಅಬ್ಬಯ್ಯ 32,294 ಮತಗಳ ಅಂತರದಿಂದು ಗೆಲುವು

2018ರ ವಿಜೇತರು: ಪ್ರಸಾದ ಅಬ್ಬಯ್ಯ (ಕಾಂಗ್ರೆಸ್).

******

ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ವಿನಯ ಕುಲಕರ್ಣಿ- ಗೆಲುವು

ಬಿಜೆಪಿ- ಅಮೃತ ದೇಸಾಯಿ- ಸೋಲು

ಜೆಡಿಎಸ್- ಮಂಜುನಾಥ ಹಗೆದಾರ- ಸೋಲು

ಪಕ್ಷೇತರ- ಮಧುಲತಾ ಗೌಡರ- ಸೋಲು

2018ರ ವಿಜೇತರು: ಅಮೃತ ದೇಸಾಯಿ (ಬಿಜೆಪಿ).

*****

ಕುಂದಗೋಳ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಕುಸುಮಾವತಿ ಶಿವಳ್ಳಿ- ಸೋಲು

ಬಿಜೆಪಿ- ಎಂ.ಆರ್. ಪಾಟೀಲ- ಗೆಲುವು

ಜೆಡಿಎಸ್- ಹಜರತ ಅಲಿ ಜೋಡಮನಿ- ಸೋಲು

ಪಕ್ಷೇತರ- ಎಸ್.ಐ. ಚಿಕ್ಕನಗೌಡ್ರ- ಸೋಲು

2018ರ ವಿಜೇತರು: ಸಿ.ಎಸ್. ಶಿವಳ್ಳಿ (ಕಾಂಗ್ರೆಸ್) (ಶಿವಳ್ಳಿ ನಿಧನದಿಂದ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಕುಸುಮಾವತಿ ಶಿವಳ್ಳಿ ಗೆಲುವು).

******

ನವಲಗುಂದ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್- ಎನ್‌.ಎಚ್‌. ಕೋನರಡ್ಡಿ- ಗೆಲುವು

ಬಿಜೆಪಿ- ಶಂಕರ ಪಾಟೀಲ ಮುನೇನಕೊಪ್ಪ- ಸೋಲು

ಜೆಡಿಎಸ್- ಕೆ.ಎನ್‌. ಗಡ್ಡಿ- ಸೋಲು

2018ರ ವಿಜೇತರು: ಶಂಕರ ಪಾಟೀಲ ಮುನೇನಕೊಪ್ಪ (ಬಿಜೆಪಿ).

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಹುಲ್ ಗಾಂಧಿಯನ್ನು ರಾಯ್ ಬರೇಲಿ ಜನರಿಗೆ ಕೊಡುತ್ತಿದ್ದೇನೆ; ಅವನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ: ಸೋನಿಯಾ ಗಾಂಧಿ

0
'ನನ್ನ ಮಗನನ್ನು ರಾಯ್ ಬರೇಲಿಯ ಜನರಿಗೆ ನೀಡುತ್ತಿದ್ದೇನೆ; ರಾಹುಲ್ ಗಾಂಧಿ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ' ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ. 20 ವರ್ಷಗಳ ಕಾಲ ಸಂಸದರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದ...