Homeಕರ್ನಾಟಕಎಚ್‌ಡಿಕೆ ಆರಂಭಿಸಿದ ಬೆಳೆ ಸಾಲಮನ್ನಾ ಸಹಾಯವಾಣಿಗೆ 3ಸಾವಿರ ರೈತರ ಕರೆ!

ಎಚ್‌ಡಿಕೆ ಆರಂಭಿಸಿದ ಬೆಳೆ ಸಾಲಮನ್ನಾ ಸಹಾಯವಾಣಿಗೆ 3ಸಾವಿರ ರೈತರ ಕರೆ!

- Advertisement -
- Advertisement -

ತಾವು ರೈತರ ನೆರವಿಗಾಗಿ ಆರಂಭಿಸಿದ ‘ಬೆಳೆಸಾಲಮನ್ನಾ ಸಹಾಯವಾಣಿ’ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ನಾವು ಆರಂಭಿಸಿರುವ ‘ಬೆಳೆ ಸಾಲಮನ್ನಾ ಸಹಾಯವಾಣಿ’ಗೆ ಮೊದಲ 3 ದಿನಗಳಲ್ಲಿ ಕರೆ ಮಾಡಿದ ರೈತರ ಸಂಖ್ಯೆ-

04/11/2019 – 1251 ರೈತರು

05/11/2019 – 937 ರೈತರು

06/11/2019 – 742 ರೈತರು ಕರೆಮಾಡಿದ್ದು 3 ಸಾವಿರದಷ್ಟು ಜನರಿಗೆ ಉಪಯೋಗವಾಗಿದೆ ಎಂದಿದ್ದಾರೆ.

ಈ ಸಹಾಯವಾಣಿಯನ್ನು ಇನ್ನೂ ಹಲವು ವಾರಗಳು ಮುಂದುವರೆಸುತ್ತೇವೆ ಎಂದು ಸ್ವತಃ ಅವರೇ ಮಾಹಿತಿ ನೀಡಿದ್ದಾರೆ.

ಪ್ರತಿ ದಿನ ನೂರಾರು ರೈತರು ತಮ್ಮ ಬೆಳೆಸಾಲಮನ್ನಾ ವಿಚಾರವಾಗಿ ಮಾಹಿತಿ ಪಡೆಯಲು ನನ್ನ ಮನೆಗೆ ಬಂದು ಕಾಯುತ್ತಿದ್ದರು. ಹಾಗಾಗಿ ರೈತರು 9164305868 ನಂಬರ್ ಗೆ ಕರೆ ಮಾಡಿ ತಮ್ಮ ಬೆಳೆ ಸಾಲಮನ್ನಾದ ವಿವರ ಪಡೆಯಬಹುದು ಎಂದು ಮೂರು ದಿನದ ಹಿಂದೆ ಎಚ್‌ಡಿಕೆ ಪ್ರಕಟಿಸಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...