ರಾಯಚೂರು: ಇಲ್ಲಿನ ಜಿಲ್ಲಾ ನ್ಯಾಯಾಧೀಶರು ಅಂಬೇಡ್ಕರ್ ಫೋಟೋ ತೆಗೆಸಿ ಧ್ವಜಾರೋಹಣ ಮಾಡಿರುವ ಘಟನೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದಿದೆ.
ಇಂದು ಹಮ್ಮಿಕೊಳ್ಳಲಾಗಿದ್ದ 73ನೇ ಗಣರಾಜ್ಯೋತ್ಸವದ ವೇಳೆ ರಾಷ್ಟ್ರಪಿತ ಗಾಂಧೀಜಿ ಭಾವಚಿತ್ರದ ಜೊತೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋವನ್ನು ಇರಿಸಲಾಗಿತ್ತು. ಆದರೆ ಕಾರ್ಯಕ್ರಮದ ವೇಳೆ ಪುಷ್ಪಾರ್ಚನೆ ಮಾಡಲು ಒಪ್ಪದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಂಬೇಡ್ಕರ್ ಫೋಟೋ ತೆಗೆಯಲು ಪಟ್ಟು ಹಿಡಿದರು. ಹೀಗಾಗಿ ಕಾರ್ಯಕ್ರಮ ಆಯೋಜಕರು ಅಂಬೇಡ್ಕರ್ ಫೋಟೋ ತೆಗೆಯಬೇಕಾಯಿತು.
ಈ ಘಟನೆಯನ್ನು ಸ್ಥಳದಲ್ಲೇ ವಿರೋಧಿಸಿದ ಪರಿಶಿಷ್ಟ ಜಾತಿ ಮತ್ತು ಇತರ ವರ್ಗಗಳ ವಕೀಲರು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಧ್ವಜಾರೋಹಣ ಕಾರ್ಯಕ್ರಮವನ್ನು ವಿರೋಧಿಸಿ ಹೊರನಡೆದಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೊ ಮಾಧ್ಯಮಗಳಿಗೆ ಲಭ್ಯವಾಗಿದೆ.
ಗಣರಾಜ್ಯೋತ್ಸವದಂದು ಅಂಬೇಡ್ಕರ್ ಫೋಟೋವನ್ನು ಇಡಬೇಕು ಎಂಬ ಚರ್ಚೆಗಳು ಮೊದಲಿನಿಂದಲೂ ನಡೆಯುತ್ತಿವೆ. ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಫೋಟೋ ಇಡಬೇಕೆಂದು ರಾಜ್ಯ ಸರ್ಕಾರವೂ ಕಳೆದ ವರ್ಷ ಹೇಳಿತ್ತು. ಹೀಗಾಗಿ ಈ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಂಬೇಡ್ಕರ್ ಫೋಟೋ ಇಟ್ಟು ಗೌರವಿಸಲಾಗಿದೆ. ಸಂವಿಧಾನ ರಚಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಅಂಬೇಡ್ಕರ್ ಅವರನ್ನು ಸ್ಮರಿಸಲಾಗಿದೆ.
ಅಂಬೇಡ್ಕರ್ ಫೋಟೋ ತೆಗೆಯಬೇಕೆಂದು ಒತ್ತಾಯಿಸಿದಾಗ ನ್ಯಾಯಾಧೀಶರು, “ಯಾವುದೇ ಆದೇಶ ನನಗೆ ಬಂದಿಲ್ಲ. ಅಂಬೇಡ್ಕರ್ ಫೋಟೋ ಇದ್ದರೆ ನಾನು ಧ್ವಜಾರೋಹಣ ಮಾಡುವುದಿಲ್ಲ” ಎಂದು ಅಂಬೇಡ್ಕರ್‌ಗೆ ಅಗೌರವ ತೋರಿದ್ದಾರೆ.
ಗಣರಾಜ್ಯೋತ್ಸವದ ದ್ವಜಾರೋಹಣ ಮಾಡಬೇಕೆಂದರೆ ಅಂಬೇಡ್ಕರ್ ಫೋಟೋ ತೆಗೆಯಬೇಕು ಎಂದ ರಾಯಚೂರು ಜಿಲ್ಲಾ ನ್ಯಾಯಾಧೀಶರ ನಡೆಯನ್ನು ಖಂಡಿಸಿದ ವಕೀಲ, ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ಅವರ ಮಾತು pic.twitter.com/w6ykGEFfD2
— Naanu Gauri (@naanugauri) January 26, 2022
ಇದನ್ನೂ ಓದಿರಿ: ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ ಬಂಗಾಳಿ ಹಿರಿಯ ಗಾಯಕಿ!
he might have taken RSS booster dose , is he insisting to keep godse and sawarkar photo?
ಅಂಬೇಡ್ಕರ್ ರವರು ಇಲ್ಲದೆ ಇದ್ದಿದ್ದರೆ ಈತ ನ್ಯಾಯಾಧೀಶರು ಆಗೋಕು ಆಗ್ತಿರಲಿಲ್ಲಾ ,ಈ ರೀತಿಯ ಕೃತ್ಯ ಕಂಡನೀಯಾ ,ಕಡ್ಡಾಯವಾಗಿ ಗಣರಾಜ್ಯ ದಿನ ಅಂಬೇಡ್ಕರ್ ಫೋಟೋ ಇಡಬೇಕು ಎಂದು ರಾಜ್ಯ ಸರ್ಕಾರದ ಸುತ್ತೋಲೆ ಹೊರಡಿಸಿದ್ದರೂ ಈ ರೀತಿಯ ಉದ್ದಟತನಕ್ಕೆ ಶಿಕ್ಷೇ ಆಗಲೇ ಬೇಕು
As a judicial member doing like this behaviour not suit for the judge…govt take immediate action for his third class behavior…
He has a mental person and unconscious lawyer. Govt must take an action him
Give respect to Dr BR Ambedkar
Give respect to Dr BR Ambedkar sir
ಬಾಬಾ ಸಾಹೇಬರ ಪೋಟೋ ಬೇಡ ಅಂದವರು ಗಣತಂತ್ರ ವ್ಯವಸ್ಥೆಯನ್ನ ಒಪ್ಪದ ಮನುವ್ಯಾದಿಗಳು.
ಬೇಲಿಯೇ ಎದ್ದು ಹೊಲ ಮೇಯ್ದಂತೆ ಇದೆ.
ಸಂವಿಧಾನದಡಿಯಲ್ಲಿ ಸ್ಟತಂತ್ರವಾಗಿ ನಿರ್ವಹಿಸಬೇಕಾದ ಈ ನ್ಯಾಯ ದೀಶ ರ ನಡೆ ನುಡಿಗಳಲ್ಲಿ ಖಂಡಿಸಲು ಅಸಾಧ್ಯ.
ಇವರ ಮೇಲೆ ಉಚ್ಛ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಬೇಕಾಗಿದೆ.
ಇವರು ನ್ಯಾಯಾಧೀಶರಾಗೋದಕ್ಕೆ ನಾಲಾಯಕ್. ಇವರು ನ್ಯಾಯಾಧೀಶ ಹುದ್ದೆಗೂ ಅಪಮಾನ ಮಾಡಿದ್ದಾರೆ. ಇವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕು. ಸಂವಿಧಾನ ಇಲ್ಲದಿದ್ದರೆ ಇವರು ನ್ಯಾಯಾಧೀಶ ಹೇಗೆ ಆಗುತ್ತಿದ್ದರು.
ಇವರು ಕಾನೂನು ಪದವೀದರರು… ಎಂಥಹ ವಿಪರ್ಯಾಸ…!ಯಯ
ಸಂವಿಧಾನದ ಹಕ್ಕುಗಳಿಂದ ನ್ಯಾಯಾಧೀಶರಾಗಿದ ಇತ್ತ ಸಂವಿಧಾನ ರಚನೆಮಾಡಿದ ಡಾ ಅಂಬೇಡ್ಕರ್ ಅವರಿಗೆ ಅವಮಾನಮಾಡಿ ಅಗೌರವ ತೋರಿದ ಇತನಿಗೆ ನ್ಯಾಯಾಧೀಶ ಸ್ಥಾನವನ್ನು ರದ್ದುಪಡಿಸಬೇಕು ಜೊತೆಗೆ ಇವರ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲುಮಾಡಬೇಕು..
It’s very irresponsible behaviour he is nothing without law or Ambedkar
E Desh bitu tolugu
Dr. B R Ambedkar avru bagge matadoke yogyate Illa avrige Yakandre innu Sumaar Jana SC ST ge maatra alavaaru yojane madiddare Bere caste ge Enu Madilla anta nambiroru ivrella. Ambedkar avr bagge world matadutte innu nammalle iro e Keeta galige gotilla avru e samajadalli avru iroke ond kade inda a mahan vyakti ne karana adu gotilde iro moorkaru ivru. Nam country avr Bardiro samvidana indane nadita irodu…
He loper nayadishaney ahalla ivanu Dodda deysha drohi David’s Shilpi dr ambedhkarigei avaman madidava he damedana illadidarey he loper nayadisha aguthiralilla
Illiterate, idiot, fecal minded manuvadi rascal unfit to call himself a learned Judge. He should be booted of judiciary immediately.
ಅಂಬೇಡ್ಕರ್ ಅವರ ಇಲ್ಲದಿದ್ದರೆ ಇವರು ನ್ಯಾಯಾಧೀಶರು ಎಂಬ ಈ ಪಟ್ಟವನ್ನು ಧರಿಸುವುದಕ್ಕೆ ಇವರಿಗೆ ಸಾಧ್ಯವಾಗುತ್ತಿರಲಿಲ್ಲ “ಕಾನೂನು ಅಂದರೆ ಅಂಬೇಡ್ಕರ್ ಅಂಬೇಡ್ಕರ್ ಅಂದರೆ ಕಾನೂನು” ಈ ನ್ಯಾಯಾಧೀಶರಿಗೆ ಶಿಕ್ಷೆ ಆಗಬೇಕು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರಿಗೆ ಅಗೌರವ ತೋರಿದ ಈತನಿಗೆ ನ್ಯಾಯಾಧೀಶ ಪಟ್ಟವನ್ನು ರದ್ದುಪಡಿಸಿ ಈತನಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು. ಜೈ ಭೀಮ್ 🇪🇺🇪🇺🇪🇺
As a honourable judge of court should have enlightened about father of Indian constitution. But sad to see such low level mentality of educated person. Let us how government of Karnataka and India take seriousness of issue.
Shame on you as a judge of court.
Entha nanmaganu nayadisharu evanu chapalliyalli odayabaku nanmagana
Yaru evanigai govt job kottidu evnigai nalayak nana maga
ನೀ ಯಾವ್ Judge ಇದ್ದಿ ದನಾ ಕಾಯೊಕ್ ಹೋಗೋ.
ಇಂತಹ ನಾಲಾಯಕ ಕಪುಟ ನ್ಯಾಯಾಧೀಶನಿಂದ ಬಡವರಿಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತಾ ? ಇಂತಹ ಮನಸ್ಥಿತಿ ಇರುವ ಇವನಿಗೆ ನ್ಯಾಯಾಧೀಶ ಅನಬೇಕಾ ? ಥು…
Le koti nan magne. Evot en divsa ede anta adu nadru tilko modlu. Nindu pakka mugitu ivaga aste
ಎಂತ ನಾಲಾಯಕ್ ನ್ಯಾಯಾಧೀಶ ಇವ್ನು..ಇಡೀ ದೇಶಕ್ಕೆ ಸಂವಿಧಾನ ರಚಸಿ ಇವತ್ತು ನಾವೆಲ್ಲ ನೆಮ್ಮದಿಯ ಜೀವನ ನೆಡೆಸುವಂತೆ ಮಾಡಿರೋ ಅಂಬೇಡ್ಕರ್ ಗೆ ಎಂತ ಅಪಮಾನ ಮಾಡಿದನಲ್ಲ…ಆ ನ್ಯಾಯಾಧೀಶನ ಸ್ಥಾನಕ್ಕೆ ಇಂತವರೆಲ್ಲ ಅರ್ಹರಲ್ಲ ಮೊದ್ಲು ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿ ಅವರನ್ನ ಶಾಶ್ವತವಾಗಿ ಕಂಬಿ ಎಣಿಸೋ ಹಾಗೆ ಮಾಡ್ಬೇಕು…
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಈ ನ್ಯಾಯಾದೀಶರ ವಿರುದ್ಧ ಕರ್ನಾಟಕ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್, ಈ ಕೂಡಲೇ ಕಾನೂನು ಕ್ರಮವನ್ನು ಜರುಗಿಸಿ, ಕಾನೂನಿಗಿಂತ ನ್ಯಾಯಾಧೀಶರು ದೊಡ್ಡವರಲ್ಲ ಎಂಬುದನ್ನು ಸಾಬೀತುಪಡಿಸಬೇಕು.
They r not fit to be in their position, first these two should be removed from their position.
Jealousy PPL… If now they r behaving like this means imagine at that time how much the PPL have suffered.
ಪತ್ರಕರ್ತನ್ಯಾಯಾಂಗಮೇಕಳೆದುಕೊಳ್ಳುತ್ತಿದೆ ಅದ್ದರಿಂದ ಇಂತಹ ಉಚ್ಚರ ಮೇಲೆ ಕಾನೂನು ಹೋರಾಟ ಮಾಡಿ ಕಠಿಣ ಶಿಕ್ಷೆ ಆಗ ಬೇಕು ಅದ್ದರಿಂದ ಪ್ರಗತಿ ಪರ ಚಿಂತಕರು ಒಂದಾಗಿ ಹೋರಾಟವನ್ನು ಮಾಢಬೇಕು
ಇಂತಹ ನ್ಯಾಯದೀಶರಿಂದಲೇ
ಇತ್ತಿಚೀನ ದಿನಗಳಲ್ಲಿ ಸಾಮಾನ್ಯ ಜನರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ಇರುವ ನಂಬಿಕೆ ಕಳೆದುಕೊಳ್ಳುತ್ತಿದೆ
ಅದ್ದರಿಂದ ಇಂತಹ ಉಚ್ಚರ ಮೇಲೆ ಕಾನೂನು ಹೋರಾಟ ಮಾಡಿ ಕಠಿಣ ಶಿಕ್ಷೆ ಆಗ ಬೇಕು ಅದ್ದರಿಂದ ಪ್ರಗತಿ ಪರ ಚಿಂತಕರು ಒಂದಾಗಿ ಹೋರಾಟವನ್ನು ಮಾಢಬೇಕು
ಏನ್ ಅಂತ ಹೇಳೋದು ಇನ್ನು ಇನ್ಥವ್ರು ಇದಾರಾ ಈ ಭೂಮಿ ಮೇಲೆ ಅಂತ ನಮ್ಬೊಕಾಗ್ಕ್ತಿಲ್ಲ ಅವ್ನ ತಪ್ಪು ಅರಿವು ಆಗ್ಬೇಕ್ ಅಂದ್ರೆ , ಆ ಮನುಷ್ಯನಿಗೆ ಮೂದಲು ಬಾಬಾ ಸಾಹೇಬರ ಪುತ್ಥಳಿಯನ್ನು ನಮಸ್ಕರಿಸಿ ,ಅವನಿಗೆ ಅದೇ ಜಾಗದಲ್ಲಿ ಸಸ್ಪೆಂಡ್ ಮಾಡಬೇಕು ಮತ್ತು ಅವ್ನಿಗೆ ಅವ್ರ ಬಗ್ಗೆ ತಿಳಿಸಬೆಕು,
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚನೆ ಮಾಡಿದ ಕಾನೂನುನಿಂದ ಇವನ ಜೀವನ…
ಇಂತಹವರು ಮೊದಲು ಕುವೆಂಪು ರವರ ಸಾಹಿತ್ಯವನ್ನು ಅಧ್ಯಯನ ಮಾಡಲಿ….
ಇದು ಭಾರತೀಯರಿಗೆ ಹಾಗೂ ದೇಶಕ್ಕೆ ಮಾಡಿದ ಅವಮಾನ…
ಕೊಲಂಬಿಯಾ ಯುನಿವರ್ಸಿಟಿ ನಡೆಸಿದ ಪ್ರಪಂಚದ ಮೇಧಾವಿ ಸಂಶೋಧನೆ ಯಲ್ಲಿ ಆಯ್ಕೆಯಾದ ವ್ಯಕ್ತಿ
ಪ್ರಪಂಚದ ಮೇಧಾವಿ ನಮ್ಮ ಭಾರತೀಯದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು….
ವಿವಿಧತೆಯಲ್ಲಿ ಏಕತೆ ಕಾಣುವುದೇ ಭಾರತೀಯ ಮಾನವೀಯತೆ…
ಇನ್ನು ಮುಂದೆಯಾದರು ಇವನಿಗೆ ಕಾನೂನು ಅರಿವಾಗಲಿ…..
ಇಂತಹ ನಾಲಾಯಕ್ ನ್ಯಾಯಾಧೀಶ ನನ್ನು ಬಹಿಷ್ಕರಿಸಬೇಕು…
*ಸಂವಿಧಾನ ರಚನೆಯ ಹಾಗೂ ಸವಿಧಾನ ಸೃಷ್ಟಿಕರ್ತ, ಪ್ರಬುದ್ಧ ಭಾರತ ಕನಸು ಕಂಡ ಮಹಾನ್ ನಾಯಕ, ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಬೆವರು ಜೊತೆಗೆ ಜೀವನವನ್ನು ಮುಡಿಪಿಟ್ಟು ಜೀವನವೇ ಸವಿಸಿದ ಮಹಾನಾಯಕ ಬಾಬಾಸಾಹೇಬ್ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ರವರ ಫೋಟೋ
ರಾಯಚೂರು ನ್ಯಾಯಾಲಯ ನ್ಯಾಯಾಧೀಶ ಆವರಣದಲ್ಲಿ ದ್ವಜಹರೋಣ ಸದರ್ಬದಲ್ಲಿ
ತೆರವುಗೊಳಿಸಿದ ಮತ್ತು ಅವಮಾನ ಮಾಡಿದ ವ್ಯಕ್ತಿಯನ್ನು
ಶಾಶ್ವತ ಬಾರ್ ಅಶೋಸಿಷಿಸನ್ ನಿಂದ ಹೊರಗಿಡಬೇಕು ಈ ದೇಶ ದಿಂದ ಗಡಿಪಾರು ಮಾಡಬೇಕು. ಗಡಿಪಾರು ಮಾಡದೇ ಇದ್ದರೆ ಬಾಬಾಸಾಹೇಬರ ಕುಡಿಗಳು ಪೆನ್ನು ಹಿಡಿದಿದ್ದೇವೆ ಅದರ ಬದಲಿಗೆ ಟಿಪ್ಪುವಿನ ಖಡ್ಗ ಹಿಡಿಯಬೇಕಾಗುತ್ತದೆ ಎಂದು ಇಂತಹ ದೇಶ ದ್ರೋಹಿ ಗಳಿಗೆ ಎಚ್ಚರಿಕೆ ನೀಡುತ್ತಿದೆ ದಲಿತ ಸೇನೆ ಸುರಪುರ
Heye judge what are u speak man go and lick the Ass of daliths u bleddy rascal one.
Are u really a citizen of india go go leave your post and do drainage work bleddy
ನ್ಯಾಯದೀಶರಿಗೆ ಡಾ ಅಂಬೇಡ್ಕರ್ ರವರ ಸಾಧನೆ ಮತ್ತು ಸಿದ್ದಂತಾಗಳ ಬಗ್ಗೆ ಅರಿವಿದ್ದು, ಜಾತಿಯ ಒಂದೇ ಕಾರಣಕ್ಕೆ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ…!! ಡಾ ಅಂಬೇಡ್ಕರ್ ರವರು ಈ ದೇಶದ ಅಪ್ರತಿಮ ಅಸ್ತಿ…!! ಸಂವಿದಾನ ಶಿಲ್ಪಿ..!! ಅದೇ ಕಾನೂನಿನ ಅಡಿಯಲ್ಲಿ ತಾವು ಈ ದೊಡ್ಡ ಹುದ್ದೆಯಲ್ಲಿ ಇರುವುದು…!! ಅದೇ ಪ್ರಜಾಪ್ರಭುತ್ವ…!! ಇಲ್ಲಾ ಅಂದಿದ್ರೆ ಯಾವದೋ ಒಬ್ಬ ರಾಜಾನಲ್ಲಿ ಗುಲಾಮರಾಗಿರ್ತಿದ್ರಿ…..!!!
And we are here bcoz of Dr B R Ambedkar god 🙏#JAIBHEEM💙✊
This is really disgusting. No one has to tell or teach that, we must keep DR. B R Ambedkar photo on republic day. He is The father of Indian constitution and he has earned that respect. Pay that respect or get out. Instead of taking out the photo, they would asked the judge to get out of that place, this would have been more appropriate.
ವಿದ್ಯಾವಂತ ಮೂಖ೯ ಮಹಾಶ ಎನ್ನುತ್ತಾರೆ ಇಂತಹ ವ್ಯಕ್ತಿಯನ್ನು ನ್ಯಾಯಾದೀಶನಾಗಬಾರದಿತ್ತು . ಅದು ಅಂಬೇಡ್ಕರ್ ರವರ ವರದಾನ.
,Siske agale beku
,ಶಿಕ್ಷೆ ಆಗಲೇ ಬೇಕು
🇪🇺 ಜೈ ಬೀಮ್ 🇪🇺
🙏🏻🙏🏻🙏🏻🙏🏻🙏🏻
This is not fair action from a judge hence he is not fit to continue as a judge. The government of Karnataka and Chief Justice of Karnataka has to take disciplinary action against him. if law permit to dismiss him from service, if the government do the same then only we could respect Baba saheb Dr B R Ambedkar, proud son of Our country
Please take a serious action to nonsense judge.also he must be apologies to this cash on priority basis also file cash against with him for his statement..
Evanu judge agoke nalayak suspend madi
.ಇಡೀ ದೇಶಕ್ಕೆ ಸಂವಿಧಾನ ರಚಸಿ ಇವತ್ತು ನಾವೆಲ್ಲ ನೆಮ್ಮದಿಯ ಜೀವನ ನೆಡೆಸುವಂತೆ ಮಾಡಿರೋ ಅಂಬೇಡ್ಕರ್ ಗೆ ಎಂತ ಅಪಮಾನ ಮಾಡಿದನಲ್ಲ…ಆ ನ್ಯಾಯಾಧೀಶನ ಸ್ಥಾನಕ್ಕೆ ಇಂತವರೆಲ್ಲ ಅರ್ಹರಲ್ಲ ಮೊದ್ಲು ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಿ ಅವರನ್ನ ಶಾಶ್ವತವಾಗಿ ಕಂಬಿ ಎಣಿಸೋ ಹಾಗೆ ಮಾಡ್ಬೇಕು… ,ನಿಜವಾಗಿ ಯೂ ಈ ನಾಲಾಯಕ್ ನ್ಯಾಧಿಶನಿಗೆ ಬಾಬಾ ಸಾಹೇಬರ್ ಬಗ್ಗೆ ತಿಳಿ ಹೇಳಬೇಕು
ಈ ಮನಸ್ಥಿತಿಯಲ್ಲಿ ಇರುವ ವ್ಯಕ್ತಿಗಳೊಂದಿಗೆ ನ್ಯಾಯಪೀಠ ಸರಿಯಾಗಿ ಕ್ರಮ ಕೈಗೊಳ್ಳಬೇಕು ಅಂತ ನನ್ನ ಮನವಿ , ಯಾಕಂದ್ರೆ ಇವಾಗಿನ ಕಾಲದಲ್ಲಿ ಜನರು ನಂಬೋದು ಕಾನೂನು ಮಾತ್ರ , ಅದುವೇ ಸರಿಯಾದ ಮಾರ್ಗ ತೋರಿಸಬೇಕು ,
(ಒಟ್ನಲ್ಲಿ ಆ ಮನುಷ್ಯನಿಗೆ ಸರಿಯಾಗಿ ಶಿಕ್ಷೆ ಅಗೊಥರಾ ಆಗ್ಬೇಕು ,ಇನ್ಮುಂದೆ ಬರೋ ನ್ಯಾಯಧಿಶ
ಕೂಡ ಅದನ್ನ ಕಲಿಬೇಕು ಹಾಗ್ ಒಂದು ತೀರ್ಪು ಬರ್ಬೇಕು ಅಂತ ನನ್ನ ವಿನಂತಿ…)
ರಾಯಚರಿನಲ್ಲಿ 73 ನೇಯ ಗಣರಾಜ್ಯೋತ್ಸವ ಆಚರಣಯ ಸಂದರ್ಭದಲ್ಲಿ D R. BR Ambedkar ರವರ ಭಾವಚಿತ್ರವನ್ನು ತೆಗೆಯ ಬೇಕೆಂದು ಪಟ್ಟು ಹಿಡಿದ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ನಾಲಯಕ ಮಲ್ಲನ್ನ ಗೌಡ ರವರ ವಿರುದ್ದ ಹೈ- ಕೋರ್ಟ್ ನಲ್ಲಿ ಮುಕದ್ದೊಮ್ಮ ಯನ್ನು ಧಾಖಲಿಸಿ ಕೂಡಲೇ ಹುದ್ದೆಯಿಂದ ಕೆಳಗಿಳಿಸಲು ಸರ್ಕಾರ ಕೈಗೊಳ್ಳ ಬೇಕು ಸಂವಿದಾನದ 32 ನೆಯ ವಿಧಿ ಅನ್ವಯ ಕೋವರೀಂಟ್ ರಿಟ್ ಅನ್ನು ದಾಖಲಿಸ ಬೇಕೆಂದು ಮನವಿ
Mallikarjun Gouda Manya jilla nyayadhisharu helidaru
Yaha vyakti photo tegida modalu aa vyakti mele case madari, avana mele Mattu Justice Mallik Gouda mele action agale beku.
Alli tanaka r horata.
ನಿಮ್ಮಂತ ಅಯೋಗ್ಯ ನ್ಯಾಯಾಧೀಶ ಇದ್ದರೆ ಜನ ಸಾಮಾನ್ಯರಿಗೆ ಹೇಗೆ ನ್ಯಾಯ ಒದಗಿಸುತ್ತಿಯಾ
ಸಂವಿಧಾನ ಜಾರಿಗೆ ತಂದೋರು ಯಾರು? ನೀನಾ?
ನಿನ್ನ ಫೋಟೋ ಆಗಬೇಕಾಗಿತ್ತು?
ನೀನು ಉದ್ಯೋಗ ಕಳ್ಕೋತ್ತೀಯಾ ನೋಡು
Ninge nachhige barodilwa bheemanna sir.. Ninge e job kottaralla avrige nachhige barbeku madlu…
Ninnu madlu raajinama kodu maldu illa andre saayi…
He should be removed from the post immediately for dishonouring the National leader. He is unfit to sit on the chair.
ಇಂತಹ ನ್ಯಾಯಾಧೀಶ ನಿಂದ ಯಾವ ನ್ಯಾಯವನ್ನು ನಿರೀಕ್ಷಿಸಬಹುದಾಗಿದೆ ಯೋಚಿಸಿ ,ನ್ಯಾಯ ದೀಶನಲ್ಲಿ ಜಾತೀಯತೆ ಇರುವಾಗ , ಜಾತೀಯತೆ ಬಿಡಿಸಲು ಸಾಧ್ಯವಿಲ್ಲ. ಎಲ್ಲರೂ ಒಟ್ಟಾಗಿ ನ್ಯಾಯ ಕೊಡುವ ಪಟ್ಟದಿಂದ ತೆಗೆಯಲು ಪ್ರಯತ್ನಿಸಿ
ಈ ತರ ನನ್ ಮಕ್ಳುನ ನಡು ರೋಡಲ್ಲಿ ಓಡಿಬೇಕು ನಮ್ಮ ಭಾಭಾ ಸಹೆಂಬು ಅಂಬೇಡ್ಕರ್ ಇಲ್ಲದೆ ಇದ್ದರೆ ನಾವು ಬದುಕೋಕೆ ಅಗತ ಇರಲಿಲ್ಲ. ಜೈ ಭೀಮ್.🙏
ಹೈಕೋರ್ಟ್ ಸಮಯ ವ್ಯರ್ಥ ಮಾಡದೆ, ದೇಶದ್ರೋಹಿ ಯಂದು ಪರಿಗಣಿಸಿ, ಜೈಲು ಶಿಕ್ಷಗೆ ಒಳಪಸಡಿಸಬೇಕು. ಇಂಥವರನ್ನು ದೇಶ ಗಡಿಪಾರು ಮಾಡಬೇಕು.
Hey idiot nin nijvaglu judge ha tu nin janmakke
Hey idiot learn first indian constitution
evanuu lancha kotu nayadisaagirodu ansute evnu odi pasagila ansute fost evana morsk cord chak madi pls
Dr BR Ambedkar illaaa Andre ninden kelside Mallikarjun ninobb samanya kooli maga agiratidde .
Dr BR Ambedkar Adare Andre naavella praja prabhutva dinda jivana maadtidivi tilko modalu