Homeಕರ್ನಾಟಕರಾಜ್ಯದಲ್ಲಿ 72.67 ಶೇ. ಮತದಾನ: ಯಾವ ಭಾಗದಲ್ಲಿ ಎಷ್ಟಾಗಿದೆ?

ರಾಜ್ಯದಲ್ಲಿ 72.67 ಶೇ. ಮತದಾನ: ಯಾವ ಭಾಗದಲ್ಲಿ ಎಷ್ಟಾಗಿದೆ?

- Advertisement -
- Advertisement -

ಈ ಸಲದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಶೇ. 72.67ರಷ್ಟು ಮತದಾನವಾಗಿದೆ. 2018ಕ್ಕೆ ಹೋಲಿಸಿದರೆ ಅಲ್ಪಪ್ರಮಾಣದ ಹೆಚ್ಚಳವಷ್ಟೇ ಆಗಿದೆ. 2018ರಲ್ಲಿ 72.44ರಷ್ಟು ಮತದಾನವಾಗಿತ್ತು.

ಕಳೆದ ಚುನಾವಣೆಗೆ ಹೋಲಿಸಿದರೆ ಶೇ.0.23ರಷ್ಟು ಅಧಿಕ ಮತ ಚಲಾವಣೆಯಾಗಿದೆ. 2013ರಲ್ಲಿ 71.83 ಶೇ. ಮತದಾನವಾಗಿತ್ತು.

ಶೇ. 85.83ರಷ್ಟು ಮತದಾನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗಿದ್ದು ಮೊದಲ ಸ್ಥಾನದಲ್ಲಿದೆ. ಬೆಂಗಳೂರು ದಕ್ಷಿಣದಲ್ಲಿ ಅತೀ ಕಡಿಮೆ (ಶೇ. 52.80) ಮತದಾನವಾಗಿದೆ.

ರಾಮನಗರದಲ್ಲಿ ಶೇ. 84.98 , ಮಂಡ್ಯದಲ್ಲಿ ಶೇ 84.36, ಬೆಂಗಳೂರು ಗ್ರಾಮಾಂತರದಲ್ಲಿ ಶೇ. 83.76, ಬೆಂಗಳೂರು ಸೆಂಟ್ರಲ್‌ನಲ್ಲಿ ಶೇ. 55.39, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 76.15, ಉಡುಪಿ ಜಿಲ್ಲೆಯಲ್ಲಿ ಶೇ. 78.46, ಉತ್ತರ ಕನ್ನಡ ಜಿಲ್ಲೆಯಲ್ಲಿ 76.72 ಶೇ. ಮತದಾನವಾಗಿದೆ.

2023ರ ಚುನಾವಣೆ; ವಿವಿಧ ಭಾಗದ ಮತದಾನದ ವಿವರ

ಬೆಳಗಾವಿ- 76.33 %

ಬಾಗಲಕೋಟೆ- 74.63 %

ಬಿಜಾಪುರ- 70.78 %

ಗುಲ್ಬರ್ಗ- 65.22 %

ಯಾದಗಿರಿ- 66.66 %

ಬೀದರ್‌- 71.66 %

ರಾಯಚೂರು- 69.79 %

ಕೊಪ್ಪಳ- 77.25 %

ಗದಗ- 75.21 %

ಧಾರವಾಡ- 71.02 %

ಉತ್ತರ ಕನ್ನಡ- 76.72 %

ಹಾವೇರಿ- 81.17 %

ವಿಜಯನಗರ- 77.62 %

ಬಳ್ಳಾರಿ- 76.13 %

ಚಿತ್ರದುರ್ಗ- 80.37 %

ದಾವಣಗೆರೆ- 77.47 %

ಶಿವಮೊಗ್ಗ- 77.22 %

ಉಡುಪಿ- 78.46 %

ಚಿಕ್ಕಮಗಳೂರು- 77.89 %

ತುಮಕೂರು- 83.46 %

ಚಿಕ್ಕಬಳ್ಳಾಪುರ- 85.83 %

ಕೋಲಾರ- 81.22 %

ಬೆಂಗಳೂರು ನಗರ- 56.98 %

ಬೆಂಗಳೂರು ಗ್ರಾಮಾಂತರ- 83.76 %

ಬಿಬಿಎಂಪಿ (ಉತ್ತರ)- 52.88 %

ಬಿಬಿಎಂಪಿ (ಕೇಂದ್ರ)- 55.39 %

ಬಿಬಿಎಂಪಿ (ದಕ್ಷಿಣ)- 52.80 %

ರಾಮನಗರ- 84.98 %

ಮಂಡ್ಯ- 84.36 %

ಹಾಸನ- 81.59 %

ದಕ್ಷಿಣ ಕನ್ನಡ- 76.15 %

ಕೊಡಗು- 74.74 %

ಮೈಸೂರು- 75.04 %

ಚಾಮರಾಜನಗರ-80.81%

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ‘ರೋಹಿತ್ ವೇಮುಲಾ ಕಾಯ್ದೆ’ ಜಾರಿ: ಕೆ.ಸಿ ವೇಣುಗೋಪಾಲ್

0
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ ಸಂಸ್ಥೆಗಳಲ್ಲಿನ ಜಾತಿ ಮತ್ತು ಕೋಮು ದೌರ್ಜನ್ಯ ತಡೆಯಲು 'ರೋಹಿತ್ ವೇಮುಲಾ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಭರವಸೆ ನೀಡಿದ್ದಾರೆ. ಸಾಮಾಜಿಕ ಮತ್ತು...