ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ತಮಿಳುನಾಡಿಗೆ ಭೇಟಿ ನಿಡುತ್ತಿದ್ದು ಟ್ವಿಟ್ಟರ್‌ನಲ್ಲಿ ಕಳೆದ 16 ಗಂಟೆಗಳಿಂದ #GoBackAmitShah ಹ್ಯಾಶ್‌ಟ್ಯಾಗ್ ಟ್ರೆಂಡಿಗ್ ಆಗಿದೆ. ಇದುವರೆಗೂ 3.25 ಲಕ್ಷ #GoBackAmitShah ಟ್ವೀಟ್‌ಗಳನ್ನು ಮಾಡಲಾಗಿದ್ದು, ಇದರ ಜೊತೆಗೆ #Goback_Mr_420 ಮತ್ತು #Goback_Tadipar ಕೂಡಾ ಟ್ರೆಂಡಿಗ್‌ನಲ್ಲಿದೆ. ಈ ಟ್ವೀಟ್‌ಗಳನ್ನು ಹಿಮ್ಮೆಟ್ಟಿಸಲು ಅಮಿತ್ ಶಾ ಅಭಿಮಾನಿಗಳು, ಟಿಎನ್ ವೆಲ್ಕಮ್ಸ್ ಅಮಿತ್‌ಶಾ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ತಮಿಳುನಾಡಿಗೆ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾಗ ಕೂಡಾ ಗೋಬ್ಯಾಕ್ ಮೋದಿ ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿತ್ತು. ಇಂದು ಮಧ್ಯಾಹ್ನ 1.40 ಕ್ಕೆ ಚೆನ್ನೈ ಹಳೆಯ ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮಿಸಲಿದ್ದಾರೆ.ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಅಮಿತ್ ಶಾ ಭೇಟಿ ಮಹತ್ವದ್ದಾಗಿದೆ.
ಇದನ್ನೂ ಓದಿ: ಅಮಿತ್ ಶಾ ಸುಳ್ಳು ಹೇಳಿದ್ದಾರೆ: ಪ್ರೊ.ಸೈಫುದ್ದೀನ್ ಸೋಜ್
ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರೊಂದಿಗೆ ರಾಜ್ಯ ಕಾರ್ಯಗಳ ಕುರಿತು ಮತ್ತು ಬಿಜೆಪಿಯೊಂದಿಗೆ ಮುಂಬರುವ ಚುನಾವಣೆಯ ಕುರಿತು ಸಮಾಲೋಚನಾ ಸಭೆಗಳಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.
ಅಮಿತ್ ಷಾ ಭೇಟಿಗೆ ಮುನ್ನ ಎಐಎಡಿಎಂಕೆ ಜಿಲ್ಲಾ ಕಾರ್ಯದರ್ಶಿಗಳು, ವಲಯ ನಾಯಕರು ಮತ್ತು ಮಂತ್ರಿಗಳ ಸಭೆ ನಿನ್ನೆ ಚೆನ್ನೈನಲ್ಲಿ ನಡೆದಿದ್ದು, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸಬೇಕೆ ಮತ್ತು ಅಮಿತ್ ಶಾ ಅವರೊಂದಿಗೆ ಏನು ಮಾತನಾಡಬೇಕು ಎಂಬ ಬಗ್ಗೆ ಸಭೆಯಲ್ಲಿ ಮುಖ್ಯಮಂತ್ರಿ ಪಳನಿಸಾಮಿ ಮತ್ತು ಉಪಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರನ್ನು ಸಮಾಲೋಚಿಸಲಾಗಿದೆ ಎಂದು ತಿಳಿದುಬಂದಿದೆ.
ಅಮಿತ್ ಶಾ ಆಗಮನವನ್ನು ವಿರೋಧಿಸಿ #GoBackAmitShah ಟ್ರೆಂಡ್‌ನಲ್ಲಿದ್ದು, ಇದರ ಜೊತೆಗೆ #Goback_Mr_420 ಮತ್ತು #Goback_Tadipar ಕೂಡಾ ಟ್ರೆಂಡಿಗ್‌ನಲ್ಲಿದೆ.
ಇದನ್ನೂ ಓದಿ: ಅಮಿತ್ ಶಾ ಪ್ರೊಫೈಲ್ ಚಿತ್ರ ಡಿಲೀಟ್ ಮಾಡಿ, ಅಜಾಗರೂಕ ದೋಷ ಎಂದ ಟ್ವಿಟರ್!
Who did dis ?? Wait for it ??#GoBackAmitShah pic.twitter.com/ClDjL1MNav
— Kaajal Pasupathi (@kaajalActress) November 21, 2020
Amit shah is in TN today
Tamils on twitter be like #GoBackAmitShah
— پربھا (@deepsealioness) November 21, 2020
Success of BJP : No food no money …only road #GoBackAmitShah pic.twitter.com/32aFJpS1nS
— Jennifer Dr (@JeniOfficel) November 21, 2020
TN is the land of social justice #GoBackAmitShah pic.twitter.com/QkvNIylfeB
— Nanguneri Arockia Edwin (எட்வின்) (@edwinarockia) November 21, 2020
#GoBackAmitShah
Vadakans – u like BJP ?
Tamilians: pic.twitter.com/BnpLzARyRO— Arun kumar (@Arunkum53598463) November 21, 2020
They are always blamed for dividing the country.
But every time either of them comes to TN, they unite the whole state against themselves …???#GoBackAmitShah you are not welcome in periyar land@savukku @RKRadhakrishn @beemji pic.twitter.com/3J33u9zxaj
— பாஸிசமே வெளியேறு ?? (@ALLEQUALRIGHT) November 21, 2020
Land of periyar rejects casteism and fascism..
No need you #GoBackAmitShah pic.twitter.com/QJPjKrqYQP— Abhishek Kamble (@Abhishe74029733) November 21, 2020
Feeling proud of TN!
Hate monger, murderer of democracy is shown his place by trending #GoBackAmitShah pic.twitter.com/fqOLet6SAp
— Vijay Thottathil (@vijaythottathil) November 21, 2020
Bengal rejects @AmitShah #GoBackAmitShah pic.twitter.com/yY7f1ERGQo
— Khotikarok Modi (@khotikarokmodi) November 21, 2020
A sanghi slave tries to impress his north indian masters by addressing Amit Shah as 'Mota Bhai' in Gujarati but instead calls him 'Motta Bhai' ???
Motta in Tamil means Bald ??? Such a joker ???#GoBackAmitShah pic.twitter.com/9kkrTDfCjC
— Darkest Knight (@NoooWhiteKnight) November 21, 2020
After destroying the fabric of brotherhood in northern states of India, the fascist forces are trying to create divide among people of TN in South.
It's time to boot them out before it will be too late.
Their Ramrajya,Gaumutra Gobar therapy will not work in TN.#GoBackAmitShah pic.twitter.com/g8tdLVH4IZ— सुहाना #VSGT ✋ ?? (@2Suhana25) November 21, 2020
ಇದನ್ನೂ ಓದಿ:ಬುಡಕಟ್ಟು ನಾಯಕ ಬಿರ್ಸಾ ಮುಂಡಾಗೆ ಅಮಿತ್ ಶಾ ಅವಮಾನ: ಟಿಎಂಸಿ ಆಕ್ರೋಶ


