- Advertisement -
- Advertisement -
ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತರುತ್ತಿರುವ ರೈತ ಹಾಗೂ ಕಾರ್ಮಿಕ ಕಾಯ್ದೆಯನ್ನು ವಿರೋಧಿಸಿ ನಡೆದ ಅಖಿಲ ಭಾರತ ಮುಷ್ಕರ ಕರ್ನಾಟಕದಲ್ಲಿ ಕೂಡಾ ಯಶಸ್ವಿಯಾಯಿತು. ಕರ್ನಾಟಕದ ಎಲ್ಲಾ ಜಿಲ್ಲಾ, ತಾಲೂಕು ಕೆಂದ್ರ ಸೇರಿದಂತೆ, ಪಟ್ಟಣಗಳಲ್ಲಿ ರೈತ, ಕಾರ್ಮಿಕ ಹಾಗೂ ವಿದ್ಯಾರ್ಥಿ ಸಂಘಟನೆಗಳು ಈ ಮುಷ್ಕರದಲ್ಲಿ ಭಾಗಿಯಾದವು.
ಇದನ್ನೂ ಓದಿ: ದೆಹಲಿ ಚಲೋ: ಕರ್ನಾಟಕದ ರೈತ ಹೋರಾಟಗಾರರಿಗೆ ದಿಗ್ಭಂಧನ ವಿಧಿಸಿದ ಯುಪಿ ಸರ್ಕಾರ
ಕೇಂದ್ರದ ನೀತಿಗಳನ್ನು ವಿರೋಧಿಸಿ ನಡೆದ ಹೋರಾಟದ ಒಂದು ಝಲಕ್ ಇಲ್ಲಿದೆ.
ಮಂಡ್ಯ
JCTU ವತಿಯಿಂದ ಮಂಡ್ಯದಲ್ಲಿ ಬೃಹತ್ ಮೆರವಣಿಗೆ ನಡೆಸಿ ಮತ್ತು ಬಹಿರಂಗ ಸಭೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ನಡೆಸಲಾಯಿತು.


ಮದ್ದೂರು


ರಾಯಚೂರು


ಶಿವಮೊಗ್ಗ

ಮಂಗಳೂರು

ತೊಕ್ಕೋಟು (ಮಂಗಳೂರು)

ಕಲಬುರ್ಗಿ

ಬೆಂಗಳೂರು


ದಾವಣಗೆರೆ

ಬಳ್ಳಾರಿ (ಕಂಪ್ಲಿ)

ರಾಮನಗರ(ಬಿಡದಿ)

ಹಾಸನ




