Homeಮುಖಪುಟ75 ಕೋಟಿ ಭಾರತೀಯರ ಆಧಾರ್ ಸಹಿತ ವೈಯುಕ್ತಿಕ ಮಾಹಿತಿ ಮಾರಾಟಕ್ಕಿಡಲಾಗಿದೆ: ವರದಿ

75 ಕೋಟಿ ಭಾರತೀಯರ ಆಧಾರ್ ಸಹಿತ ವೈಯುಕ್ತಿಕ ಮಾಹಿತಿ ಮಾರಾಟಕ್ಕಿಡಲಾಗಿದೆ: ವರದಿ

- Advertisement -
- Advertisement -

ಸುಮಾರು 75 ಕೋಟಿ ಭಾರತೀಯರ ಆಧಾರ್ ವಿವರಗಳು ಮತ್ತು ಮೊಬೈಲ್ ಫೋನ್ ಸಂಖ್ಯೆಗಳಂತಹ ವೈಯಕ್ತಿಕ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಡಿಜಿಟಲ್ ಅಪಾಯ ವಿಶ್ಲೇಷಣೆ ಕಂಪನಿ ಕ್ಲೌಡ್ಸೆಕ್ ಬುಧವಾರ ವರದಿಯಲ್ಲಿ ತಿಳಿಸಿದೆ ಎಂದು Scroll.in ವರದಿ ಮಾಡಿದೆ.

ಮಂಗಳವಾರದಂದು ಸಮಗ್ರ ಮೊಬೈಲ್ ನೆಟ್ವರ್ಕ್ ಗ್ರಾಹಕ ಡೇಟಾ ಬೇಸ್‌ನ ಮಾರಾಟವನ್ನು ಉತ್ತೇಜಿಸುವ ‘ಭೂಗತ ವೇದಿಕೆ’ಯಲ್ಲಿ ಸೈಬೋಡೆವಿಲ್ ಎಂಬ ಹ್ಯಾಕರ್ ಮಾರಾಟ ಕುರಿತ ಪೋಸ್ಟ್ ಮಾಡಿರುವುದನ್ನು ಡಿಜಿಟಲ್ ಅಪಾಯ ಸಂರಕ್ಷಣಾ ವೇದಿಕೆ ಕಂಡು ಹಿಡಿದಿದೆ ಎಂದು ಕಂಪನಿ ಹೇಳಿದೆ.

ಟೆಲಿಗ್ರಾಮ್‌ನಲ್ಲಿ ಜನವರಿ 14 ರಂದು UNIT8200 ಎಂಬ ಹೆಸರಿನ ಇನ್ನೊಬ್ಬ ಹ್ಯಾಕರ್ ಕೂಡ ಇದೇ ರೀತಿಯ ಪೋಸ್ಟ್ ಮಾಡಿದ್ದಾನೆ ಎಂದು ಕ್ಲೌಡ್ಸೆಕ್ ತಿಳಿಸಿದೆ.

ಮಾರಾಟಕ್ಕಿಟ್ಟ ಮಾಹಿತಿಯಲ್ಲಿ ಮೊಬೈಲ್ ಬಳಕೆದಾರರ ಹೆಸರು, ಅವರ ಫೋನ್ ಸಂಖ್ಯೆಗಳು, ವಸತಿ ವಿಳಾಸಗಳು, ಆಧಾರ್ ವಿವರಗಳು ಮತ್ತು ಅವರ ಕುಟುಂಬ ಸದಸ್ಯರ ಹೆಸರನ್ನು ಹೊಂದಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ : ಆಲ್ಟ್‌ ನ್ಯೂಸ್‌ ಸಹ-ಸಂಸ್ಥಾಪಕ ಮುಹಮ್ಮದ್ ಝುಬೈರ್‌ಗೆ ತಮಿಳುನಾಡು ಸರ್ಕಾರದಿಂದ ‘ಕೋಮು ಸೌಹಾರ್ದ ಪ್ರಶಸ್ತಿ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಾಯುವ ಮುನ್ನ ‘ಹೇ ರಾಮ್’ ಎಂದ ಮಹಾತ್ಮಾ ಗಾಂಧಿಯನ್ನು ಅನುಸರಿಸುತ್ತೇವೆ: ಪ್ರಿಯಾಂಕಾ ಗಾಂಧಿ

0
"ನಮ್ಮ ಪಕ್ಷವು ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಅನುಸರಿಸುತ್ತದೆ; ಅವರು ಸಾಯುವ ಮೊದಲು 'ಹೇ ರಾಮ್' ಎಂದು ಉಚ್ಚರಿಸಿದರು. ಆದರೆ, ಕಾಂಗ್ರೆಸ್ ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಧರ್ಮ ವಿರೋಧಿ ಎಂದು ಆರೋಪಿಸುವುದು...