Home Authors Posts by ಜಿ ಬಿ ಪಾಟೀಲ

ಜಿ ಬಿ ಪಾಟೀಲ

4 POSTS 0 COMMENTS

ಮತಾಂತರ ನಿಷೇಧ ಕಾಯ್ದೆ: ಅಸಹಾಯಕರ ಮೇಲೆ ಪ್ರಹಾರ; ಲಿಂಗಾಯತರಿಗೂ ಗಂಡಾಂತರ

0
ಕರ್ನಾಟಕ ಸರಕಾರ ’ಮತಾಂತರ ನಿಷೇಧ ಕಾಯ್ದೆ’ ಎಂಬ ಕರಾಳ ವಿಧೇಯಕವನ್ನು ಶಾಸನಸಭೆಯ ಮೇಲ್ಮನೆಯಲ್ಲಿ ಅಂಗೀಕರಿಸಿತು. ಕಳೆದ ಬೆಳಗಾವಿ ಅಧಿವೇಶನದಲ್ಲಿ ಕೆಳಮನೆಯಲ್ಲಿ ಬಹುಮತದಿಂದ ಪಾಸಾಗಿದ್ದ ಈ ವಿಧೇಯಕವನ್ನು ಮೇಲ್ಮನೆಯ ಅಂಗೀಕಾರಕ್ಕಾಗಿ ಸೆಪ್ಟೆಂಬರ್ 15ರಂದು ವಿಧಾನಪರಿಷತ್ತಿನಲ್ಲಿ...

ಸಿದ್ದರಾಮಯ್ಯ ಮತ್ತು ರಂಭಾಪುರಿ ಪೀಠಾಧೀಶ್ವರರ ಭೇಟಿ; ಮತ್ತೆ ಭುಗಿಲೆದ್ದ ಲಿಂಗಾಯತ ಧರ್ಮ ಚರ್ಚೆ

0
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ರಂಭಾಪುರಿ ಪೀಠಾಧೀಶ್ವರರ ನಡುವೆ ನಡೆದ ಚರ್ಚೆಯಿಂದು ಮಾಧ್ಯಮಗಳಲ್ಲಿ ಪ್ರಮುಖ ವಿಷಯವಾಗಿ ಚರ್ಚೆಯಾಗುತ್ತದೆ. ರಾಜಕಾರಣಿಗಳು ಮತಬೇಟೆಗಾಗಿ ದೇವಸ್ಥಾನ, ಮಸೀದಿ, ಚರ್ಚುಗಳಿಗೆ ಹೋಗಿ ಮತಯಾಚಿಸುವದು ಸಾಮಾನ್ಯ ವಿಷಯ. ಅವರು ಅಂತಹ...

ದೇವನೂರರನ್ನು ಕಂಡದ್ದು…

0
"ದೇವನೂರು ಬರುತ್ತಾರಾ"? "ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾಗಿದ್ದ ಎರಡು ಮೂರು ಪ್ರಮುಖ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿಲ್ಲ" ಎಂದೆ. "ಇಲ್ಲ ಈ ಸಭೆಗೆ ಬಂದೆ ಬರುತ್ತಾರೆ" ಎಂದರು ಸ್ನೇಹಿತರು . "ದೇವನೂರು ಬಂದರು" ಎಂದು ಪಿಸುಗುಟ್ಟಿದರು...

ಲಿಂಗಾಯತರು ಚುನಾವಣೆಯ ಸರಕೇ?

1
ವಿಧಾನಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ಧರ್ಮ ಹಾಗು ಜಾತಿ ರಾಜಕಾರಣ ಗರಿಗೆದರುತ್ತಿದೆ. ಈ ದೇಶದಲ್ಲಿ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಜಾತಿ ಸಂಘಟನೆಗಳನ್ನು, ಜಾತಿ-ಮತಗಳ ಸ್ವಾಮಿಗಳನ್ನು ಬಳಸಿಕೊಳ್ಳುವುದು ಸಾಮಾನ್ಯವೆಂಬಂತಾಗಿದ್ದು, ಇದು ಈ...