Home Authors Posts by ದೊಡ್ಡಿಪಾಳ್ಯ ನರಸಿಂಹಮೂರ್ತಿ

ದೊಡ್ಡಿಪಾಳ್ಯ ನರಸಿಂಹಮೂರ್ತಿ

20 POSTS 1 COMMENTS

‘ಮಿಸ್ಟರ್ ಮೋದಿ ಮೌನ ಮುರಿಯಬೇಕಿದೆ’ – ನ್ಯೂಯಾರ್ಕ್ ಟೈಮ್ಸ್

(2018 ಏಪ್ರಿಲ್ 16ರಂದು ಪ್ರಕಟವಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಸಂಪಾದಕೀಯದ ಆಯ್ದ ಭಾಗ) ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿರಂತರವಾಗಿ ಟ್ವೀಟ್ ಮಾಡುತ್ತ ತಮ್ಮನ್ನು ತಾವು ಒಬ್ಬ ಪ್ರತಿಭಾವಂತ ವಾಗ್ಮಿ ಎಂದು ಸಾಬೀತುಪಡಿಸುತ್ತಲೇ...

‘ರೈತ ರಾಜಕೀಯಕ್ಕೆ ಮಣ್ಣಿನ ಮಗನ ಬೆಂಬಲವಿರಲಿ’ – ದೇವನೂರು ಮಹಾದೇವ

(ಚುನಾವಣಾ ಪ್ರಚಾರ ಭಾಷಣ ಅಂದರೇನೆ ರೇಜಿಗೆ ಹುಟ್ಟಿಸುತ್ತೆ. ಆರೋಪ - ಪ್ರತ್ಯಾರೋಪ, ಹಾರಾಟ- ಚೀರಾಟ ಮಾಮೂಲು. ಚುನಾವಣಾ ಪ್ರಚಾರದಲ್ಲಿ ಪ್ರಬುದ್ಧ - ಸಮತೋಲಿತ ಭಾಷೆ, ಭಾವ ಹೇಗೆ ಸಾಧ್ಯ ಎಂದು ವಕಾಲತ್ತು ವಹಿಸುವವರೇ...

ಕಪಟ ಮೌನ ಮತ್ತು ಸುಡುವ ವರ್ತಮಾನ

ಎಲಿ ವೆಸೆಲ್, ಹಿಟ್ಲರನ ಗ್ಯಾಸ್ ಛೇಂಬರ್‍ಲ್ಲಿ ವರ್ಷಗಟ್ಟಲೆ ನರಳಿ, ಫ್ಯಾಸಿಸ್ಟ್ ಪ್ರಭುತ್ವದ ವಿರಾಟ್ ಕ್ರೌರ್ಯವನ್ನು ಸ್ವತಃ ಅನುಭವಿಸಿ ಬದುಕಿ ಬಂದ ಅಮೆರಿಕ ನಿವಾಸಿ ಯಹೂದಿ ಲೇಖಕ. ಈತ ತನ್ನ `ನೈಟ್’ ಕಾದಂಬರಿಯಲ್ಲಿ ಸಾರ್ವಜನಿಕ...

ಎಂಇಪಿ – ನಾಯಕಿಯ ಬೋಗಸ್ ವೃತ್ತಾಂತ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ವಿಶೇಷ ರಾಜಕೀಯ ಶಕ್ತಿಯೊಂದರ ಪ್ರವೇಶವಾಗಿದೆ. ಅಖಿಲ ಭಾರತ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ (ಎಐಎಂಇಪಿ) ಎಲ್ಲ 224 ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ಈಗಾಗಲೇ 150 ಕ್ಷೇತ್ರಗಳ ಅಭ್ಯರ್ಥಿಗಳ...

ಬಗೆ ಕದಡುವ ಚಿತ್ರಗಳು

ಅಂಕಣ: ಹಾಸುಹೊಕ್ಕು ಈಚೆಗೆ ಕೆ.ಪಿ.ಸುರೇಶ್ ಅವರ ಅಪ್ರಕಟಿತ ಬರಹಗಳನ್ನು ಓದುವ ಅವಕಾಶ ಸಿಕ್ಕಿತು. ಅದರ ಅನುಭವ ಹಂಚಿಕೊಳ್ಳುವುದು ಈ ಟಿಪ್ಪಣಿಯ ಇರಾದೆ. ಕರ್ನಾಟಕ ಸುತ್ತಾಡುವ ಭಾಗವಾಗಿ ನಾನು ಕಂಡ ಊರುಗಳಲ್ಲಿ ಸುಳ್ಯ ತಾಲೂಕಿನ ಕಂಜರ್ಪಣೆ, ಸುಂದರವಾದ...

ಹೊಳಲ್ಕೆರೆ: ದಲಿತ ಮಂತ್ರಿ ಸೋಲಿಸಲು ಸಂಘ ಪರಿವಾರದ ಹರಸಾಹಸ

  ಸದ್ಯದ ಎಲೆಕ್ಷನ್ ಮೂಡ್‍ನಲ್ಲಿ ಹೊಳಲ್ಕೆರೆ ಮತಕ್ಷೇತ್ರ ರಾಜ್ಯದ ಹಾಟ್‍ಸ್ಪಾಟ್‍ಗಳಲ್ಲಿ ಒಂದು. ಯಾಕೆಂದರೆ ಸಂಘ ಪರಿವಾರ ಈ ಸಲ ಶತಾಯಗತಾಯ ಸೋಲಿಸಲೇಬೇಕು ಅಂತ ರೆಡಿ ಮಾಡಿಕೊಂಡಿರುವ ಟಾರ್ಗೆಟ್‍ಗಳಲ್ಲಿ ಹಾಲಿ ಸಮಾಜ ಕಲ್ಯಾಣ ಮಂತ್ರಿ ಆಂಜನೇಯ...

ಹೂಗಳ ಶವಯಾತ್ರೆಯಲಿ

   -ಡಾ. ವಿನಯಾ ಒಕ್ಕುಂದ ‘ನಂಗೆ ತಡ ಆಗ್ತಿದೆ. ಏನ್ ನೀನು.. ಬೆಳಿಗ್ಗೆ ಬೆಳಿಗ್ಗೆಯೇ ಫೇಸ್‍ಬುಕ್ಕಾ$’ ಎಂದು ಒಂದಿಷ್ಟು ಜರ್ಬಿನಲ್ಲಿಯೇ ಮಗಳ ರೂಂ ಹೊಕ್ಕಿದ್ದೆ. ಅವಳು ತಾನು ನೋಡುತ್ತಿದ್ದ ಮೊಬೈಲ್‍ನ್ನು ನನ್ನೆದುರು ಹಿಡಿದಳು. ಅಲ್ಲಿ ಮುದ್ದಾದ...

“ಲೋಕಲ್ ಗುರು”ವಿನ  ಸೇರೂವರೆ ಉಪ್ಪಿಟ್ಟು; ಚೆಂಬೂವರೆ ಕಾಫಿ!!

  ಸ್ವಿಸ್ ಬ್ಯಾಂಕ್‍ನಿಂದ ಕಪ್ಪು ಹಣ ತರದಿದ್ದಾಗ  ಪಾಕಿಸ್ತಾನ ಯೋಧರು ಭಾರತೀಯ ಯೋಧರ ತಲೆ ಕತ್ತರಿಸಿದಾಗ  ಚೀನಾ ಡೋಕ್ಲಾಮ್ ಮೇಲೆ ದಾಳಿ ಮಾಡಿದಾಗ, ವೀರಾವೇಶ ಬದಿಗಿಟ್ಟು ಸಂಧಾನಕ್ಕೆ ಹೋದಾಗ  ಗೋಮಾಂಸ ರಫ್ತಿನ ಪ್ರಮಾಣ ಹೆಚ್ಚಾದಾಗ  ಲೋಕಪಾಲ ಮಸೂದೆಯನ್ನು ಮೂಲೆಗೆಸೆದಾಗ  ಬ್ಯಾಂಕ್ ಲೂಟಿ...

ಕರಾವಳಿ: ಉಲ್ಟಾ ಹೊಡೆಯುತ್ತಿದೆ ಧರ್ಮಕಾರಣದ ಸಮೀಕರಣ!!

ಕಡಲತಡಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಚುನಾವಣಾ ಆಖಾಡದಲ್ಲಿ ಧರ್ಮಕಾರಣ ಹದಗೊಳ್ಳುತ್ತಿದೆ. ಎತ್ತಿಂದೆತ್ತ ಲೆಕ್ಕ ಹಾಕಿ ತಾಳೆ ನೋಡಿದರೂ 2013ರ ಕದನ ಕಾರಣಗಳಿಗೂ ಈ ಬಾರಿ ರಣೋತ್ಸಾಹಕ್ಕೂ ಅಂಥ...

ಚಿಕ್ಕಮಗಳೂರು: ಸೀಟಿ ರವಿಯ ಹಿಂದೂತ್ವ ಬೇಸು ಕಳಚುತ್ತಿದೆಯೇ?

ಚಿಕ್ಕಮಗಳೂರಿನಲ್ಲಿ ಇದೀಗ ಸೀಟಿ ರವಿಗೆ ಸೋಲಿನ ಚಳಿಜ್ವರ ಶುರುವಾದಂತೆ ಕಾಣುತ್ತೆ, ಸತತ ಮೂರು ಬಾರಿ ಸೀಟಿ ರವಿ ಗೆಲ್ಲಲು ಕಾರಣವಾದದ್ದು ದತ್ತ ಪೀಠದ ಸೆನ್ಸೇಷನಲ್ ವಿವಾದ. ಕಾಫಿ ತೋಟಗಳ ಹಸಿರು ಆವರಣದಲ್ಲಿ ತಣ್ಣಗಿದ್ದ...