HomeಮುಖಪುಟBihar Election Results: ಮುನ್ನಡೆಯುತ್ತಿರುವ NDA; ಮಹಾಘಟಬಂಧನ್‌ಗೆ ಹಿನ್ನಡೆ!

Bihar Election Results: ಮುನ್ನಡೆಯುತ್ತಿರುವ NDA; ಮಹಾಘಟಬಂಧನ್‌ಗೆ ಹಿನ್ನಡೆ!

- Advertisement -
- Advertisement -

ಚುನಾವಣೋತ್ತರ ಸಮೀಕ್ಷೆಗಳನ್ನು ಮೀರಿ ಬಿಹಾರದಲ್ಲಿ BJP ಹಾಗೂ JDU ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಈ ಭಾರಿ ವಿಜಯ ಪತಾಕೆ ಹಾರಿಸುತ್ತೇವೆ ಎಂದು ಭಾರಿ ವಿಶ್ವಾಸದಲ್ಲಿ ಮಹಾಘಟಬಂಧನ್ ಹಿನ್ನಡೆಯಲ್ಲಿದ್ದಾರೆ. ಚಲಾವಣೆಯಾಗಿರುವ ಮತಗಳಲ್ಲಿ ಇದುವರೆಗೂ 30% ಮತಗಳ ಎಣಿಕೆ ಮುಗಿದಿದೆ ಎನ್ನಲಾಗಿದೆ.

ಇದನ್ನೂ ಓದಿ: Bihar Election Results: JNU ಮಾಜಿ ವಿದ್ಯಾರ್ಥಿ ನಾಯಕನಿಗೆ‌ ಭಾರಿ ಮುನ್ನಡೆ!

BJP 77 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದರೆ, ಅದರ ಮಿತ್ರ ಪಕ್ಷ JDU 47 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಮಹಾಘಟಬಂಧನ್ ಪಕ್ಷಗಳಾದ ಕಾಂಗ್ರೆಸ್ 19 ಕ್ಷೇತ್ರದಲ್ಲಿ, RJD 63 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದು, ಒಂದು ಕ್ಷೇತ್ರದಲ್ಲಿ ಈಗಾಗಲೇ ಜಯಗಳಿಸಿದ್ದಾರೆ. ಮಹಾಘಟಬಂಧನ್ ಮಿತ್ರಪಕ್ಷಗಳಾದ ಎಡಪಕ್ಷಗಳು 18 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಇನ್ನುಳಿದಂತೆ AIMIM 4 ಕ್ಷೇತ್ರದಲ್ಲಿ, BSP 2 ಕ್ಷೇತ್ರದಲ್ಲಿ, ಹಿಂದುಸ್ಥಾನಿ ಅವಾಮ್ ಮೋರ್ಚಾ(ಜಾತ್ಯಾತೀತ) 3 ಕ್ಷೇತ್ರದಲ್ಲಿ, LJP 1 ಕ್ಷೇತ್ರದಲ್ಲಿ, VIP 5 ಕ್ಷೇತ್ರದಲ್ಲಿ ಹಾಗೂ ಪಕ್ಷೇತರರು 4 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: ಬಿಹಾರ; ಎನ್‌ಡಿಎ ಗೆದ್ದರೂ, ನಿತೀಶ್ ಮುಖ್ಯಮಂತ್ರಿ ಪಟ್ಟ ಬಿಜೆಪಿ ಕೈಯಲ್ಲಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...