Homeಕರ್ನಾಟಕಡಿಕೆಶಿ ತಾಯಿ ಭೇಟಿಯಾದ ಎಚ್.ಡಿ.ಕೆ: ಕೈಮುಗಿದು ಕಣ್ಣೀರಿಟ್ಟ ತಾಯಿಯ ವಿಡಿಯೋ ನೋಡಿ

ಡಿಕೆಶಿ ತಾಯಿ ಭೇಟಿಯಾದ ಎಚ್.ಡಿ.ಕೆ: ಕೈಮುಗಿದು ಕಣ್ಣೀರಿಟ್ಟ ತಾಯಿಯ ವಿಡಿಯೋ ನೋಡಿ

- Advertisement -
- Advertisement -

ಇ.ಡಿ ಬಂಧನದಲ್ಲಿರುವ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ನಿವಾಸಕ್ಕೆ ತೆರಳಿ ಅವರ ತಾಯಿಯನ್ನು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ.

ನಿಮ್ಮ ಕಷ್ಟದಲ್ಲಿ ನಾನು ಕೂಡ ಭಾಗಿ, ಧೈರ್ಯ ತಂದುಕೊಳ್ಳಿ ಎಂದು ಎಚ್.ಡಿ ಕುಮಾರಸ್ವಾಮಿ ಸ್ಥೈರ್ಯ ತುಂಬಿದ್ದಾರೆ. ಈ ವೇಳೆ ಡಿಕೆಶಿ ತಾಯಿಯವರು ಭಾವುಕರಾಗಿ ಕೈ ಮುಗಿದು ಕಣ್ಣೀರಿಟ್ಟಿದ್ದಾರೆ.

ಭೇಟಿ ನೀಡಿದ ಸಂದರ್ಭದ ವಿಡಿಯೊ ಒಂದನ್ನು ಎಚ್.ಡಿ ಕುಮಾರಸ್ವಾಮಿಯವರು ತಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಇದು ಒಬ್ಬ ತಾಯಿಯ ಕಣ್ಣಿ e ರು. ಅದೆಲ್ಲಾ ಹಾಗಿರಲಿ ಡಿಕೆಶಿ ಯಾವುದೇ ರೀತಿಯ ಅಕ್ರಮಗಳನ್ನು ಮಾಡಿಲ್ವೆ?. ನೀವು (ಪತ್ರಿಕೆ)ಯಾರ ಪರ?

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...