Homeಎಕಾನಮಿಆರ್ಥಿಕ ಕುಸಿತ: ಪ್ರಮುಖ ಕಂಪನಿಗಳ ಅಧ್ಯಕ್ಷರುಗಳು ಏನಂತಾರೆ ಗೊತ್ತಾ?

ಆರ್ಥಿಕ ಕುಸಿತ: ಪ್ರಮುಖ ಕಂಪನಿಗಳ ಅಧ್ಯಕ್ಷರುಗಳು ಏನಂತಾರೆ ಗೊತ್ತಾ?

- Advertisement -
- Advertisement -

ದೇಶದ ಆರ್ಥಿಕ ಬೆಳವಣಿಗೆ ಸಂಪೂರ್ಣವಾಗಿ ಕುಸಿತವಾಗಿದೆ. ಇದನ್ನು ನಿಭಾಯಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಇದನ್ನು ಹೇಳುತ್ತಿರುವುದು ಯಾವುದೇ ಚಳವಳಿಗಾರರಲ್ಲ ಬದಲಿಗೆ ದೇಶದ ಪ್ರಮುಖ ಕಂಪನಿಗಳ/ಬ್ಯಾಂಕುಗಳ ಅಧ್ಯಕ್ಷರುಗಳು. ಬನ್ನಿ ಅವರೇನು ಹೇಳುತ್ತಾರೆ ಎಂಬುದನ್ನು ನೋಡೋಣ.

ಹೂಡಿಕೆ ಇಲ್ಲ, ಬೇಡಿಕೆಯಿಲ್ಲ, ಬೆಳವಣಿಗೆ ಸ್ವರ್ಗದಿಂದ ಇಳಿಯುತ್ತದೆಯೇ?
– ಬಜಾಜ್ ಅಧ್ಯಕ್ಷರು

ಖಾಸಗಿ ವಲಯವು ಸವಾಲಿನ ಕಾಲದಲ್ಲಿ ಸಾಗುತ್ತಿದೆ
– ಎಲ್ ಅಂಡ್ ಟಿ ಅಧ್ಯಕ್ಷರು

ಆಟೋ ಉದ್ಯಮದಲ್ಲಿ ಆರ್ಥಿಕ ಕುಸಿತವು ಉಕ್ಕಿನ ಉದ್ಯಮದ ಮೇಲೆ ಪರಿಣಾಮ ಬೀರಿದೆ
– ಟಾಟಾ ಸ್ಟೀಲ್ ಸಿಇಒ

ಆರ್ಥಿಕತೆ ಮಂದಗತಿಯಲ್ಲಿರುವುದಕ್ಕೆ ಪುರಾವೆಗಳಿವೆ
– ಎಚ್‌ಡಿಎಫ್‌ಸಿ ಅಧ್ಯಕ್ಷರು

ಆರ್ಥಿಕ ಬೆಳವಣಿಗೆಯ ನಿಧಾನಗತಿಯು ನಿರೀಕ್ಷೆಗಿಂತ ಹೆಚ್ಚು ಕಾಲ ಉಳಿಯುತ್ತಿರುವುದು ನನ್ನ ಚಿಂತೆಯಾಗಿದೆ.
– ಆಕ್ಸಿಸ್ ಬ್ಯಾಂಕ್ ಸಿಇಒ

ಭಾರತವು ರಚನಾತ್ಮಕ ಮಂದಗತಿಯ ಮಧ್ಯದಲ್ಲಿರಬಹುದು
– ಕೊಟಕ್‌ನ ವ್ಯವಸ್ಥಾಪಕ ನಿರ್ದೇಶಕ

ಈ ಮೋದಿ ಸರ್ಕಾರವು ಆರ್ಥಿಕತೆಯನ್ನು ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ನಮ್ಮಲ್ಲಿ ಹಲವರು ಮೊದಲೇ ಎಚ್ಚರಿಸಿದ್ದರು. ಆದರೆ ಯಾರೂ ಆಲಿಸಲಿಲ್ಲ. ಈಗ ನಾವು ಫಲಿತಾಂಶಗಳನ್ನು ನೋಡುತ್ತಿದ್ದೇವೆ ಎಂದು ಹಲವರು ಕಿಡಿಕಾರಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...