Homeಕರ್ನಾಟಕರೈತ ಹೋರಾಟಕ್ಕೆ ಆರು ತಿಂಗಳು; ಅನ್ನದಋಣ.ಕಾಂ ವೆಬಿನಾರ್‌‌ನ ಫೇಸ್‌ಬುಕ್ ಲೈವ್ ನೋಡಿ

ರೈತ ಹೋರಾಟಕ್ಕೆ ಆರು ತಿಂಗಳು; ಅನ್ನದಋಣ.ಕಾಂ ವೆಬಿನಾರ್‌‌ನ ಫೇಸ್‌ಬುಕ್ ಲೈವ್ ನೋಡಿ

- Advertisement -
- Advertisement -

ಮೇ 26 ರಂದು ದೆಹಲಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ರೈತ ಹೋರಾಟ 6 ತಿಂಗಳು ಪೂರೈಸುತ್ತಿದೆ. ಈ ಹಿನ್ನೆಲೆಯಲ್ಲಿ ಅನ್ನದಋಣ.ಕಾಂ ಮಂಗಳವಾರ ವೆಬಿನಾರ್‌ ಆಯೋಜಿಸಿತ್ತು.

ವೆಬಿನಾರ್‌ನಲ್ಲಿ ಕೃಷಿ ಆರ್ಥಿಕ ತಜ್ಞ ಪ್ರಕಾಶ್‌ ಕಮ್ಮರಡಿ ಅವರು “ರೈತ ಹೋರಾಟ ಈ ರೀತಿ ಭುಗಿಲೇಳಲು ಪ್ರಸ್ತುತ ಕೃಷಿ ಆರ್ಥಿಕತೆ ಮತ್ತು ನೀತಿ ಹೇಗೆ ಕಾರಣವಾಗಿದೆ” ಎಂಬ ಬಗ್ಗೆ ವಿಚಾರ ಮಂಡನೆ ಮಾಡಿದ್ದಾರೆ. ಜೊತೆಗೆ ಕೃಷಿ ತಜ್ಞ ಕೆ.ಪಿ. ಸುರೇಶ್‌ ಅವರು “ಆರು ತಿಂಗಳ ರೈತ ಹೋರಾಟ; ಗಮನಿಸಲೇ ಬೇಕಾದ ಮಹತ್ವದ ಸಂಗತಿಗಳು” ಎಂಬ ವಿಚಾರದ ಕುರಿತು ವಿಚಾರ ಮಂದನೆ ಮಾಡಿದ್ದಾರೆ.

ವಿಚಾರ ಮಂಡನೆಯ ನಂತರ ವೀಕ್ಷಕರೊಂದಿಗೆ ಸಂವಾದ ಕೂಡಾ ನಡೆದಿದೆ. ವಿಚಾರ ಸಂಕೀರಣದ ಫೇಸ್‌ಬುಕ್ ಲೈವ್‌ ಅನ್ನು ಇಲ್ಲಿ ನೋಡಬಹುದು ಅಥವಾ ನಾನುಗೌರಿ.ಕಾಂ ಫೇಸ್‌ಬುಕ್‌ ಮೂಲಕ ನೋಡಬಹುದು.

ಇದನ್ನೂ ಓದಿ: ನಾಳೆ ಕರಾಳ ದಿನ ಆಚರಣೆ: ರೈತರಿಗೆ ಕಾಂಗ್ರೆಸ್ ಸೇರಿ 12 ಪಕ್ಷಗಳ ಬೆಂಬಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...