- Advertisement -
- Advertisement -
ಕಳೆದ 13 ದಿನದಿಂದ ದೆಹಲಿಯಲ್ಲಿ ಕೇಂದ್ರದ ಕರಾಳ ರೈತ ವಿರೋಧಿ ಕಾನೂನಿನ ವಿರುದ್ದ ಹೋರಾಟ ಮಾಡುತ್ತಿರುವ ರೈತರು ಕರೆ ನೀಡಿದ್ದ ಭಾರತ ಬಂದ್‌ಗೆ ಕರ್ನಾಟಕದ ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ, ಕನ್ನಡ ಪರ, ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿ ಬಂದ್ ಯಶಸ್ವಿಗೊಳಿಸಿತು.
ಭಾರತ ಬಂದ್‌ಗೆ ಬೆಂಬಲ ನೀಡಿದ್ದ ಸಂಘಟನೆಗಳು ಜಿಲ್ಲೆ ಹಾಗೂ ತಾಲೂಕಿನ ಪ್ರಮುಖ ಕೇಂದ್ರಗಳ ಮುಖ್ಯರಸ್ತೆಗಳಲ್ಲಿ ರಸ್ತೆ ತಡೆ, ಪ್ರತಿಭಟನಾ ಜಾಥಾ ನಡೆಸಿ ರೈತ ವಿರೋಧಿ ಕಾನೂನಿನ ವಿರುದ್ದ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ನಡೆದ ಪ್ರತಿಭಟನೆಯ ಕೆಲವು ಚಿತ್ರಣಗಳು ಕೆಳಗಿದೆ…!
ಬೆಂಗಳೂರು
ಬಂದ್ ಪ್ರಯುಕ್ತ ಖಾಲಿ-ಖಾಲಿಯಾಗಿರುವ ಬೆಂಗಳೂರಿನ ರಸ್ತೆಗಳು
ತಮ್ಮ ಹೋರಾಟಕ್ಕೆ ಬೆಂಬಲ ನೀಡಿದವರ ಹಸಿವು ನೀಗಿಸಿದ ರೈತರು (ಮೌರ್ಯ ಸರ್ಕಲ್ ಬಳಿ)
ಮಂಗಳೂರು
ಹಾಸನ
ಬಳ್ಳಾರಿ
ಮಂಡ್ಯ
ರಾಯಚೂರು
ಹುಬ್ಬಳ್ಳಿ
ಧಾರವಾಡ
ಕೊಪ್ಪಳ, ಗಂಗಾವತಿ
ತುಮಕೂರು, ತಿಪಟೂರು
ಹಾವೇರಿ

ಕೊಲಾರ, ಮುಳಬಾಗಿಲು




ಕೇವಲ ಸಿಪಿಎಂ ಮತ್ತು ಅದರ ಮುಂದಳಗಳು ಮಾತ್ರ ಹೋರಾಟ ಮಾಡಿದ ರೀತಿಯಲ್ಲಿ ಹೇಳತಾ ಇದಿರಿ. SUCI(I)ಮತ್ತು ಅದರ ಮುಂದಳಗಳು ರಾಜ್ಯಾದಂತ್ಯ ಹೋರಾಟ ಮಾಡಿವೆ ಅದನ್ನ ಏಕೆ ಹೇಳತಾ ಇಲ್ಲಾ.