ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾರವರ ಮಗ ಆಶಿಶ್ ಮಿಶ್ರಾ ಕಾರು ಹರಿಸಿ ನಾಲ್ವರು ರೈತರನ್ನು ಕೊಂದ ಘಟನೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಆಶಿಶ್ ಮಿಶ್ರಾನನ್ನು ಬಂಧಿಸಬೇಕು ಮತ್ತು ಅವರ ತಂದೆ ಹಾಗೂ ಯುಪಿ ಉಪಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂಬ ಒತ್ತಾಯಗಳು ಕೇಳಿಬಂದಿದೆ.
ಸಂಯುಕ್ತ ಹೋರಾಟ ಕರ್ನಾಟಕ ಮತ್ತು ರೈತ ಸಂಘಟನೆಗಳು, ಪ್ರಗತಿಪರ ಮತ್ತು ಎಡ ಸಂಘಟನೆಗಳು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಸೇರಿ ಆಕ್ರೋಶ ಹೊರ ಹಾಕಿದ್ದಾರೆ. ವಿದ್ಯಾರ್ಥಿ ಯುವಜನ ಸಂಘಟನೆಗಳು ಸಾಥ್ ನೀಡಿವೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ದಾಖಲಾಗಿವೆ.
ದೇಶದ ಉದ್ದಗಲಕ್ಕೂ ನಡೆದ ಪ್ರತಿಭಟನೆಯ ಚಿತ್ರಗಳು ಇಲ್ಲಿವೆ.
Farmers come out in huge numbers in Lakhimpur. They hv filled up corridors, road and a ground outside the building where farmer leaders are meeting with officials.#लखीमपुर_किसान_नरसंहार pic.twitter.com/PEnqfwMja2
— Tractor2ਟਵਿੱਟਰ (@Tractor2twitr) October 4, 2021









ಅಸ್ಸಾಂನಲ್ಲಿ ಪ್ರತಿಭಟನೆ, ರೈತರ ಹತ್ಯೆಗೆ ಖಂಡನೆ#FarmersProtest #lakhimpurkhiri pic.twitter.com/qexAhIu4Qe
— Naanu Gauri (@naanugauri) October 4, 2021

ಉತ್ತರ ಪ್ರದೇಶದ ರೈತರ ಹತ್ಯೆ ಖಂಡಿಸಿ ಪಂಜಾಬ್ನ ಬಟಿಂಡಾದಲ್ಲಿ ಭುಗಿಲೆದ್ದ ಪ್ರತಿಭಟನೆ#FarmersProtest #LakhimpurKheri pic.twitter.com/6ugHNQWHLf
— Naanu Gauri (@naanugauri) October 4, 2021
ಉತ್ತರ ಪ್ರದೇಶದ ರೈತರ ಹತ್ಯೆ ಖಂಡಿಸಿ ಬೆಂಗಳೂರಿನಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ನೇತೃತ್ವದಲ್ಲಿ ಪ್ರತಿಭಟನೆ ಆರಂಭ – ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ#FarmerProtest #Lakhimpur #lakhimpurkhiri @Kisanektamorcha @Tractor2twitr pic.twitter.com/fhSYDxGIuI
— Naanu Gauri (@naanugauri) October 4, 2021
ಇದನ್ನೂ ಓದಿ; ಲಖಿಂಪುರ್ ಖೇರಿ: ರೈತರ ಬೇಡಿಕೆಗಳಿಗೆ ಮಣಿದ ಯುಪಿ ಸರ್ಕಾರ



Avarli yaru raitarall.. Car ninda saavu aagilla.. Car driver ge done hodeta biddadakke control tappi car janara mele hariyitu. Car driver ge hodedaddu yaaru