Homeಮುಖಪುಟಆಪ್‌ನ ಕೇಜ್ರಿವಾಲ್‌, ಸಿಸೋಡಿಯ, ಅತಿಶಿ ಮುನ್ನಡೆ : ಬಿಜೆಪಿಯ ಕಪಿಲ್‌ ಮಿಶ್ರಾ, ಕಾಂಗ್ರೆಸ್‌ನ ಅಲ್ಕಾಗೆ ಹಿನ್ನೆಡೆ

ಆಪ್‌ನ ಕೇಜ್ರಿವಾಲ್‌, ಸಿಸೋಡಿಯ, ಅತಿಶಿ ಮುನ್ನಡೆ : ಬಿಜೆಪಿಯ ಕಪಿಲ್‌ ಮಿಶ್ರಾ, ಕಾಂಗ್ರೆಸ್‌ನ ಅಲ್ಕಾಗೆ ಹಿನ್ನೆಡೆ

- Advertisement -
- Advertisement -

ದೆಹಲಿ ಚುನಾವಣೆಯ ಮತ ಎಣಿಕೆಯು ನಡೆಯುತ್ತಿದ್ದು, ಆಮ್‌ ಆದ್ಮಿ ಪಾರ್ಟಿ ಮುನ್ನಡೆ ಸಾಧಿಸಿದೆ. ಇದರಲ್ಲಿ ಮುಖ್ಯವಾಗಿ ಆಪ್‌ನ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಮನೀಶ್‌ ಸಿಸೋಡಿಯ, ಅತಿಶಿ, ರಾಘವ ಛಡ್ಡಾ ಮುನ್ನಡೆ ಸಾಧಿಸಿದ್ದಾರೆ.

ಬಿಜೆಪಿಯ ಕಪಿಲ್‌ ಮಿಶ್ರಾ, ಸುನೀಲ್‌ ಯಾದವ್‌, ವಿಜೇಂದರ್‌ ಕುಮಾರ್‌, ಒಂ ಪ್ರಕಾಶ್‌ ಶರ್ಮಾ ಹಿನ್ನಡೆ ಸಾಧಿಸಿದ್ದಾರೆ. ಅದೇ ರೀತಿ ಕಾಂಗ್ರೆಸ್‌ನ ಅಲ್ಕಾ ಲಂಬಾ, ಮತೀನ್‌ ಅಹ್ಮದ್‌ ಹಿನ್ನೆಡೆ ಸಾಧಿಸಿದ್ದಾರೆ.

70 ಕ್ಷೇತ್ರಗಳ ಸಂಪೂರ್ಣ ವಿವರ ಕೆಳಗಿನಂತಿದೆ.

ಆಪ್‌   : 52

ಬಿಜೆಪಿ : 17

ಕಾಂಗ್ರೆಸ್‌ :01

ಇತರರು :00

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...