Homeಮುಖಪುಟಏರುತ್ತಿರುವ ಆಪ್‌ : ಕುಸಿಯುತ್ತಿರುವ ಬಿಜೆಪಿ! : ಮುನ್ನಡೆಯಲ್ಲಿ 56ಕ್ಕೇರಿದ ಆಪ್‌: 14ಕ್ಕಿಳಿದ ಬಿಜೆಪಿ

ಏರುತ್ತಿರುವ ಆಪ್‌ : ಕುಸಿಯುತ್ತಿರುವ ಬಿಜೆಪಿ! : ಮುನ್ನಡೆಯಲ್ಲಿ 56ಕ್ಕೇರಿದ ಆಪ್‌: 14ಕ್ಕಿಳಿದ ಬಿಜೆಪಿ

- Advertisement -
- Advertisement -

ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ರಭಸದಿಂದ ನಡೆಯುತ್ತಿದ್ದು ಆಮ್‌ ಆದ್ಮಿ ಪಾರ್ಟಿ ಮತ್ತಷ್ಟು ಮುನ್ನಡೆ ಸಾಧಿಸುತ್ತಿದೆ. ಒಂದು ಹಂತದಲ್ಲಿ 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಚೇತರಿಸಿಕೊಳ್ಳುವ ಸೂಚನೆ ನೀಡಿದ ಬಿಜೆಪಿ ಈಗ ಸದ್ಯಕ್ಕೆ 14 ಕ್ಷೇತ್ರಗಳಿಗೆ ಕುಸಿದಿದೆ.

ಕಳೆದೊಂದು ಗಂಟೆಯಿಂದ ಬಿಜೆಪಿ ಸತತವಾಗಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವತ್ತ ನಡೆದಿತ್ತು. ನಂತರದ ಹಂತಗಳ ಮತ ಎಣಿಕೆಯಲ್ಲಿ ಕುಸಿದಿದೆ. ಮಧ್ಯಾಹ್ನ 12-01 ಗಂಟೆಗೆ ವೇಳೆಗೆ ಮತ ಎಣಿಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಈಗಿನ ಮುನ್ನಡೆ ಈ ಕೆಳಕಂಡಂತಿದೆ.

ಆಪ್‌: 56

ಬಿಜೆಪಿ: 14

ಕಾಂಗ್ರೆಸ್: 00

ಇತರೆ: 00

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪುಲ್ವಾಮದಲ್ಲಿ ಹತರಾದ ಯೋಧರ ಪತ್ನಿಯರ ಮಂಗಳಸೂತ್ರ ಕಸಿದವರು ಯಾರು? : ಡಿಂಪಲ್ ಯಾದವ್

0
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ತಾಯಂದಿರು, ಸಹೋದರಿಯರ 'ಮಂಗಳಸೂತ್ರ' ಕಿತ್ತುಕೊಳ್ಳಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ತಿರುಗೇಟು ನೀಡಿದ್ದು, "ಪುಲ್ವಾಮ ದಾಳಿಯಲ್ಲಿ ಹತರಾದ ಸೈನಿಕರ...