- Advertisement -
- Advertisement -
ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ರಭಸದಿಂದ ನಡೆಯುತ್ತಿದ್ದು ಆಮ್ ಆದ್ಮಿ ಪಾರ್ಟಿ ಮತ್ತಷ್ಟು ಮುನ್ನಡೆ ಸಾಧಿಸುತ್ತಿದೆ. ಒಂದು ಹಂತದಲ್ಲಿ 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಚೇತರಿಸಿಕೊಳ್ಳುವ ಸೂಚನೆ ನೀಡಿದ ಬಿಜೆಪಿ ಈಗ ಸದ್ಯಕ್ಕೆ 14 ಕ್ಷೇತ್ರಗಳಿಗೆ ಕುಸಿದಿದೆ.
ಕಳೆದೊಂದು ಗಂಟೆಯಿಂದ ಬಿಜೆಪಿ ಸತತವಾಗಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವತ್ತ ನಡೆದಿತ್ತು. ನಂತರದ ಹಂತಗಳ ಮತ ಎಣಿಕೆಯಲ್ಲಿ ಕುಸಿದಿದೆ. ಮಧ್ಯಾಹ್ನ 12-01 ಗಂಟೆಗೆ ವೇಳೆಗೆ ಮತ ಎಣಿಕೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಈಗಿನ ಮುನ್ನಡೆ ಈ ಕೆಳಕಂಡಂತಿದೆ.
ಆಪ್: 56
ಬಿಜೆಪಿ: 14
ಕಾಂಗ್ರೆಸ್: 00
ಇತರೆ: 00