Home Authors Posts by ಯದುನಂದನ್ ಕೀಲಾರ

ಯದುನಂದನ್ ಕೀಲಾರ

20 POSTS 0 COMMENTS

ಟ್ರಯಾಂಗಲ್ ಆಫ್ ಸ್ಯಾಡ್‌ನೆಸ್: ಕ್ಯಾಪಿಟಲಿಸಂನ ಅಮಾನುಷತೆಯ ಅನಾವರಣ

ಮೈಕೆಲ್ ಜೆ ಸ್ಯಾಂಡಲ್ ಎಂಬ ಪೊಲಿಟಿಕಲ್ ಫಿಲಾಸಫ್‌ರ್, ಕ್ಯಾಲಿಪೋರ್ನಿಯಾದ ಜೈಲುಗಳಲ್ಲಿ ಅಪರಾಧಿಗಳು ಹಣ ಪಾವತಿಸಿದರೆ ಅವರಿಗೆ ವಿಶೇಷವಾದ ಸೌಲಭ್ಯಗಳನ್ನು ಕಲ್ಪಿಸುವ ವ್ಯವಸ್ಥೆ, ಮಿನ್ನೆಪೊಲಿಸ್ ಮತ್ತು ಇತರೆ ನಗರಗಳಲ್ಲಿ ಹೆಚ್ಚು ಟೋಲ್ ಪಾವತಿಸುವ ಸಿರಿವಂತರಿಗೆ...

ದಹಾಡ್: ಅಂಜಲಿ ಭಾಟಿ ಎಂಬ ದಿಟ್ಟ ದಲಿತ್ ಪ್ರೊಟಾಗನಿಸ್ಟ್

ಜಗತ್ತಿನ ಬಹುತೇಕ ಯಾವುದೇ ಕ್ರೈಂ ಥ್ರಿಲ್ಲರ್ ಸಿನಿಮಾ/ಧಾರಾವಾಹಿಗಳನ್ನು ಗಮನಿಸಿದರೂ, ಪ್ರೇಕ್ಷಕನಲ್ಲಿ ರ್‍ಯಾಡಿಕಲ್ ಆದ ಅಥವಾ ಚಿಂತನಾರ್ಹ ಸಂವೇದನೆ ಉಂಟುಮಾಡುವುದಕ್ಕಿಂತಲೂ ಪ್ರಧಾನವಾಗಿ, ರೋಚಕ ತಿರುವುಗಳೊಂದಿಗೆ ಕ್ಷಣಕ್ಷಣಕ್ಕೂ ಕುತೂಹಲವನ್ನು ಹೆಚ್ಚಿಸಿ ರೋಮಾಂಚನಗೊಳಿಸುವ ಕಡೆಗೇ ಹೆಚ್ಚು ಒತ್ತು...

ರಾಜೀವ್ ರವಿಯ ’ತುರಮುಖಂ’: ಘನತೆ ಮತ್ತು ಮನುಷ್ಯತ್ವದ ಹೋರಾಟದ ಕಥನ

ಕಳೆದ ವಾರದ ಬರೆಹದಲ್ಲಿ ಚರ್ಚೆ ಮಾಡಿದಂತೆ, ಒಂದೂವರೆ ದಶಕದಿಂದ ಮಲೆಯಾಳಂನ ಹೊಸ ತಲೆಮಾರಿನ ಸಿನಿಮಾ ನಿರ್ಮಾತೃಗಳು ಭಾರತದ ಸಿನಿಮಾರಂಗಕ್ಕೆ ಹೊಸದು ಎಂಬಂತಹ ವಸ್ತುಗಳನ್ನು ತಮ್ಮ ಪರಿಸರಕ್ಕೆ ಒಗ್ಗಿಸಿಕೊಂಡು ಬಹಳ ಸೊಗಸಾಗಿ ಪ್ರಸ್ತುತಪಡಿಸಿ ಅದರಲ್ಲಿ...

ಸಿನಿ ಪ್ರಬಂಧ; ನಾನು ನೋಡಿದ ಮಲೆಯಾಳಂ ಸಿನಿಮಾಗಳನ್ನು ಹಿಂದಿರುಗಿ ನೋಡಿದಾಗ..

0
ಸುಮಾರು ಹನ್ನೆರಡು ವರ್ಷಗಳಿಂದ ಮಲೆಯಾಳಂ ಸಿನಿಮಾಗಳನ್ನು ಫಾಲೋ ಮಾಡಿಕೊಂಡು ಬಂದಿದ್ದೇನೆ. ಎಲ್ಲವನ್ನೂ ನೋಡಿದ್ದೇನೆಂದಲ್ಲ; ಒಳ್ಳೆಯ ಸಿನಿಮಾಗಳೆಂದು ಹಲವು ವಿಮರ್ಶೆಗಳು ರೆಫರ್ ಮಾಡಿದವನ್ನು ಮಾತ್ರ. ಈ ಸಿನಿಮಾಗಳು ಮತ್ತದರ ನಿರ್ದೇಶಕರು ಹಾಗು ಆ ಸಿನಿಮಾದ...

Do The Right Thing: ಸಿನಿಮಾ ಜಗತ್ತಿಗೆ ಹೊಸ ಪಠ್ಯವೊಂದನ್ನು ಕರುಣಿಸಿದ ಸ್ಪೈಕ್ ಲೀ

0
ನಮ್ಮ ದೇಶದಲ್ಲಿ ಖೈರ್ಲಾಂಜಿಯಂತಹ ದಲಿತರ ಮೇಲಿನ ಅಮಾನುಷ ದೌರ್ಜನ್ಯದ ಪ್ರಕರಣಗಳಿಗೆ ಲೆಕ್ಕವೇ ಇಲ್ಲ. ಇವತ್ತಿಗೂ ಇಂತಹ ದೌರ್ಜನ್ಯಗಳು ಮುಂದುವರಿಯುತ್ತಲೇ ಇವೆ. ಆದರೆ ಅವುಗಳ ಬಗ್ಗೆ ವರದಿಗಳು ನಮಗೆ ಸುಲಭವಾಗಿ ತಲುಪುತ್ತಿಲ್ಲ. ಆಕಸ್ಮಾತ್ ತಲುಪಿದರೂ,...

’ಕಾಂತಾರ’: ಅವೈಚಾರಿಕ-ಪ್ರತಿಗಾಮಿತನದ ಸಮರ್ಥನೆ ಮತ್ತು ಸಂಸ್ಕೃತಿ-ರಾಜಕಾರಣದ ತಪ್ಪು ಅನ್ವಯಿಕೆ

5
ಸಿನಿಮಾ ಬಹಳ ಆಕರ್ಷಕ ಕಲಾ ಮಾಧ್ಯಮ. ಹಾಗಾಗಿ ಸಮುದಾಯಗಳ ಮೇಲೆ ಅದರ ಪ್ರಭಾವ ಮತ್ತು ಪರಿಣಾಮ ಕೂಡ ಅಷ್ಟೇ ಗಾಢವಾದದ್ದು. ಸಿನಿಮಾ ನೋಡಿ ಯಾರು ಬದಲಾಗುವುದಿಲ್ಲ ಅಥವಾ ಸ್ಪೂರ್ತಿ ಪಡೆಯುವುದಿಲ್ಲ; ಅದು ಕೇವಲ...

ಬಾಲಿವುಡ್ ಬಾಯ್ಕಾಟ್ ಮತ್ತು ಆಸ್ಕರ್ ನಾಮಿನೇಷನ್

0
ಭಾರತದ ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಎರಡು ವಿಷಯಗಳ ಬಗ್ಗೆ ಬಹಳ ಕುತೂಹಲಕರವಾದ ಚರ್ಚೆಗಳು ನಡೆಯುತ್ತಿವೆ. ಒಂದು ಕೆಲವು ಹಿಂದಿ ಸಿನಿಮಾಗಳನ್ನ ಬಹಿಷ್ಕರಿಸಿ ಎಂದು ನಡೆದ ಟ್ವೀಟ್ ಅಭಿಯಾನ ಮತ್ತು...

ನಟ್ಚತಿರಮ್ ನಗರ್ಗಿರದು: ಸೋಕಾಲ್ಡ್ ಮೇಲ್ವರ್ಗದವರಿಗೆ ಪ.ರಂಜಿತ್ ಕರುಣಿಸಿದ ಹೊಸ ಅರಿವು

0
ಟಾಪ್ ಆಂಗಲ್ ಷಾಟ್: ಮಂದ ಬೆಳಕಿನ ಆ ಕೊಠಡಿಯಲ್ಲಿ ಸಣ್ಣದಾಗಿ ಇಳಯರಾಜ ಸಂಗೀತ ಕೇಳುತ್ತಿದೆ. ಪಕ್ಕದಲ್ಲಿ ನಿದ್ರೆ ಮಾಡುತ್ತಿರುವ ಇನಿಯನ್‌ಗೆ ರೆನೆ ’ನಾವು ಯಾಕೆ ಜೀವನ ಪೂರ್ಣ ಹೀಗೆ ಸ್ವಚ್ಛೆಂದವಾಗಿ ಪ್ರೀತಿ ಮಾಡಿಕೊಂಡು...

ಸೇತುಮಾನ್: ಫ್ಯೂಡಲ್ ಸಮುದಾಯದ ಒಣ ಪ್ರತಿಷ್ಠೆ, ಹೇಡಿತನ, ಕ್ರೌರ್ಯದ ಅನಾವರಣ

0
ಇದುವರೆಗೂ ನಾವು ನೋಡುತ್ತಾ ಬಂದಿರುವ ಬಹುಪಾಲು ಸಿನಿಮಾ, ಓದುತ್ತಾ ಬಂದಿರುವ ಸಾಹಿತ್ಯ ಹಾಗೂ ಇನ್ನಿತರ ಕಲಾ ಪ್ರಕಾರಗಳ ಸಾಂಗತ್ಯ, ಅವುಗಳಿಗೆ ಬಂದ ವಿಮರ್ಶೆ, ಚರ್ಚೆ, ಸಂವಾದಗಳು ಮತ್ತು ಇವುಗಳ ಪ್ರಭಾವದಿಂದ ನಮ್ಮಲ್ಲಿ ಆಳವಾಗಿ...

ಸಾವಧಾನವಾಗಿ ಆವರಿಸಿಕೊಳ್ಳುವ ‘19(1)(a)’

0
ಸಂವಿಧಾನದ ವಿಚಾರಗಳು ಮತ್ತು ಅದರ ಆಶಯಗಳು ಕಲೆಯಲ್ಲಿ ಅಭಿವ್ಯಕ್ತಿಗೊಳ್ಳುವುದೇ ಅಪರೂಪ. ಹೀಗಿರುವಾಗ ಸಂವಿಧಾನದ ಆತ್ಮ ಎಂದೇ ಕರೆಯುವ ಅನುಚ್ಛೇದಗಳಲ್ಲಿ ಒಂದನ್ನು ಸಿನಿಮಾದ ಶೀರ್ಷಿಕೆಯಾಗಿ ಇಟ್ಟುಕೊಂಡಿರುವುದೇ ಸಿನಿಮಾ ನೋಡಲು ಪ್ರೆರೇಪಿಸುತ್ತದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ...