Home Authors Posts by ಯದುನಂದನ್ ಕೀಲಾರ

ಯದುನಂದನ್ ಕೀಲಾರ

20 POSTS 0 COMMENTS

ಹಿಪೊಕ್ರಸಿ ಜಗತ್ತಿನಲ್ಲಿ ಮತ್ತೊಂದು ಎದೆಯ ದನಿ ಸಾಯಿ ಪಲ್ಲವಿ

2015ರ ’ಪ್ರೇಮಂ’ ಸಿನಿಮಾದ ’ಮಲರ್' ಪಾತ್ರದ ಮುಖಾಂತರ ಇಡೀ ದಕ್ಷಿಣ ಭಾರತದ ಚಿತ್ರಜಗತ್ತಿಗೆ ಪರಿಚಯವಾಗಿ ನಂತರ ಚಿರಪರಿಚಿತವಾದ ನಟಿ ಸಾಯಿ ಪಲ್ಲವಿ. ನಟಿಸಿದ ಚೊಚ್ಚಲ ಸಿನಿಮಾದಲ್ಲೆ ಭಾಷೆಯ ಗಡಿ ದಾಟಿ ಸಿನಿ ರಸಿಕರನ್ನು...

ಪರಸ್ಪರ ಸಂಧಿಸದ ಮಾನವೀಯ ಸಂಬಂಧಗಳ ಕಥನ ’ದ ಎಡ್ಜ್ ಆಫ್ ಹೆವೆನ್’

ಜರ್ಮನ್ ಮತ್ತು ಟರ್ಕಿ ದೇಶಗಳ ಸಂಬಂಧ ಶತಮಾನಗಳ ಹಿಂದಿನದು (ಅಟೊಮನ್ ಎಂಪೈರ್ ಕಾಲದಿಂದಲೂ). ಈ ರೀತಿಯ ಸಂಬಂಧದಿಂದ ಎರಡೂ ದೇಶಗಳು ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಮಾಜಿಕವಾಗಿ ಪರಸ್ಪರ ಶ್ರೀಮಂತವಾಗಿವೆ. ಮೊದಲ ಮಹಾಯುದ್ಧದ ಹೊತ್ತಿಗೆ...

ಸಮಕಾಲೀನ ಸಮಾಜದ ಪ್ರಮುಖ ಸಿನಿಮಾ ನಿರ್ಮಾತೃ Andrey Zvyagintsev

ಆಂಡ್ರಿ ಜ್ಯಾಗಿಂಟ್ಸೆವ್‌ನ ‘The Return’ (2003) ಸಿನಿಮಾ ನೋಡಿದ್ದು ನಾನು 2006ರಲ್ಲಿ. ಈ ಸಿನಿಮಾ ನೋಡಲು ನನಗೆ ಯಾರ ಶಿಫಾರಸ್ಸು ಇರಲಿಲ್ಲ. ಬೆಂಗಳೂರು ಗಾಂಧಿನಗರದಲ್ಲಿದ್ದ ನ್ಯಾಷನಲ್ ಮಾರ್ಕೆಟ್‌ಗೆ ಹೋಗಿ ಈಗಾಗಲೆ ಪರಿಚಿತವಿದ್ದ ನಿರ್ದೇಶಕರ...

ಹರುಕಿ ಮುರಾಕಮಿ ಕಥೆ ಆಧಾರಿತ ’ಡ್ರೈವ್ ಮೈ ಕಾರ್ ಸಿನಿಮಾಗೆ ಆಸ್ಕರ್ ಮನ್ನಣೆ

’ಒಂದು ಸಾಹಿತ್ಯ ಕೃತಿ ಕೊಡುವ ಅನುಭೂತಿ, ಒಳನೋಟ ಮತ್ತು ತಿಳಿವಳಿಕೆಯನ್ನು ಸಿನಿಮಾ ಕೂಡ ಕೊಡಬೇಕು... ಇದನ್ನು ನಾನು ನನ್ನ ಸಿನಿಮಾಗಳಲ್ಲಿ ಸಾಧಿಸಲು ಪ್ರಯತ್ನಿಸುತ್ತೇನೆ’ - ಇವು ಇವತ್ತಿಗೆ ವಿಷ್ಯುವಲ್ ಮಾಸ್ಟರ್ ಎಂದು ಗುರುತಿಸುವ...

Writing With Fire: ದಲಿತ ಹೆಣ್ಣುಮಕ್ಕಳೇ ಕಟ್ಟಿದ ’ಖಬರ್ ಲಹರಿಯಾ’ ಕಥೆ

0
ಪತ್ರಿಕೋದ್ಯಮದ ಅಸಲು ವ್ಯಾಖ್ಯಾನ ಅದು 2015ರ ಏಪ್ರಿಲ್ ತಿಂಗಳು, ಮೈಸೂರು ಜಿಲ್ಲೆಯ ಬದನವಾಳು ಗ್ರಾಮದಲ್ಲಿ ಪ್ರಸಿದ್ಧ ರಂಗಕರ್ಮಿ ಪ್ರಸನ್ನ ಅವರು ಬದನವಾಳು ಸತ್ಯಾಗ್ರಹ ಮತ್ತು ಸುಸ್ಥಿರ ಬದುಕಿನ ರಾಷ್ಟ್ರೀಯ ಸಮಾವೇಶ ಹಮ್ಮಿಕೊಂಡಿದ್ದರು. ಮುಖ್ಯವಾಹಿನಿಗಳಲ್ಲಿ ಸುಮಾರು...

ಒಳ್ಳೆಯತನದ ಪಾಲುದಾರಿಕೆಗೆ ಹಪಹಪಿಸುವ ಕ್ರೌರ್ಯ ಮೂಲದ ವ್ಯವಸ್ಥೆ; ಅಸ್ಗರ್ ಫರ್ಹಾದಿಯ ’ಎ ಹೀರೊ’

0
ಕೊರೊನಾ ಸಾಂಕ್ರಾಮಿಕದ ಕಾರಣವಾಗಿ ಈ ದೇಶದ ಪ್ರಭುತ್ವ ಯಾವ ಮುನ್ಸೂಚನೆಯೂ ಇಲ್ಲದೆ ಏಕಾಏಕಿ ಲಾಕ್‌ಡೌನ್ ವಿಧಿಸಿ ಅಂದಿಗೆ ಒಂದೂವರೆ ತಿಂಗಳು. ದುಡಿಯಲು ಕೆಲಸವಿಲ್ಲದೆ, ಹೊಟ್ಟೆ ಹೊರೆಯುವುದಕ್ಕೂ ಸಾಧ್ಯವಾಗದೆ ಸಾಯುವುದಾದರೆ ನನ್ನ ಹುಟ್ಟೂರಿನಲ್ಲೇ ಎಂದು...

ಮೈಕೆಲ್ ಹನೆಕೆಯ ’ದ ಹಿಡನ್’: ಸಾಮೂಹಿಕ ಪಶ್ಚಾತ್ತಾಪ ಮತ್ತು ವೈಯಕ್ತಿಕ ಜವಾಬ್ದಾರಿ

0
ಸಾಮಾನ್ಯ ಹೊರಜಗತ್ತಿಗೆ ಯುರೋಪ್ ಎಂದರೆ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಎಂಬ ಉದಾತ್ತ ಆಶಯಗಳನ್ನು ಮೈಗೂಡಿಸಿಕೊಂಡಂತ ದೇಶಗಳ ಖಂಡ. ಸಮಕಾಲಿನ ಯುರೋಪ್ ಸಿನಿಮಾಗಳಲ್ಲಿ ಕಾಣುವುದು ಇವೇ ಸಂಗತಿಗಳನ್ನು. (ನಾನು ನೋಡಿರುವ ಬಹುತೇಕ ಸಿನಿಮಾಗಳಲ್ಲಿ)....

ಕುಟುಂಬದೊಳಗಿನ ರಚನೆಗೂ, ಸಮಾಜದ ಒಡಕುಗಳಿಗೂ ಇರುವ ನಿಕಟ ಸಂಬಂಧ ಶೋಧಿಸುವ ಮೂನಿಯಾ ಅಕ್ಲ್‌ಳ ’ಕಾಸ್ಟ ಬ್ರಾವ, ಲೆಬನಾನ್’

0
ಈಬಾರಿ ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಲವಾರು ಕಾರಣಗಳಿಂದ ಬಹಳ ನಿರಾಶಾದಾಯಕವಾಗಿತ್ತು. ಸಿನಿಮಾ ಪ್ರದರ್ಶನಕ್ಕಿಂತ ಎರಡು ದಿನ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬೇಕಿತ್ತು. ಮೊದಲೆರಡು ದಿನ ಕೋವಿಡ್ ಮಾರ್ಗಸೂಚಿ ಪ್ರಕಾರ ಕೇವಲ...