Home Authors Posts by ಯತಿರಾಜ್ ಬ್ಯಾಲಹಳ್ಳಿ

ಯತಿರಾಜ್ ಬ್ಯಾಲಹಳ್ಳಿ

173 POSTS 0 COMMENTS

ಪಠ್ಯಪುಸ್ತಕ ರಚನೆಯಲ್ಲಿ ಏಕ‘ಚಕ್ರ’ ಅಧಿಪತ್ಯ: ಸಮಿತಿ ಸದಸ್ಯರ ಗೊಂದಲಕಾರಿ ಹೇಳಿಕೆ

ಪಠ್ಯಪುಸ್ತಕ ಪರಿಶೀಲನೆ ಹಾಗೂ ಪರಿಷ್ಕರಣೆ ವೇಳೆ ರೋಹಿತ್‌ ಚಕ್ರತೀರ್ಥ ಅವರು ಸಮಿತಿ ಸದಸ್ಯರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ಪಠ್ಯಗಳನ್ನು ರೂಪಿಸಿದ್ದಾರೆಂಬ ಸಂಗತಿ ಹೊರಬಿದ್ದಿದೆ. ರೋಹಿತ್‌ ಚಕ್ರತೀರ್ಥರ ಸಮಿತಿಯಲ್ಲಿನ ಸದಸ್ಯರನ್ನು ಸಂಪರ್ಕಿಸಿ ಈ ಕುರಿತು...

ಕವನ: ಯೋಗ ದಿನ

ಕಳೆದೆಂಟು ವರ್ಷಗಳಿಂದ ಕಾಯುತ್ತಿದ್ದೇವೆ 'ಯೋಗ ದಿನ' ಬರಲೇ ಇಲ್ಲ. ನೋಟುಬಂಧಿಯ ನಿತ್ರಾಣ ಬ್ಯಾಂಕ್ ಒಳಗಿನ ಜನರ ಹಣ ಜೇಬು ಸೇರಲು ಶಿರಸಾಸನ ಹಾಕಿದರು- 'ಯೋಗ ದಿನ' ಬರಲೇ ಇಲ್ಲ. ಮಳೆ ಚಳಿ ಬಿಸಿಲೆನ್ನದೆ ದಿಕ್ಕೆಟ್ಟು ನಡು ರಸ್ತೆಯಲಿ ಕೂತ ರೈತನಿಗದೇ ಪದ್ಮಾಸನ! ಇಲ್ಲೇ ಹುಟ್ಟಿ ಬೆಳೆದವನಿಗೆ ಸಿಎಎ...

‘ಚಾರ್ಲಿ’ಗಷ್ಟೇ ಅಲ್ಲ, ಎಲ್ಲ ಸದಭಿರುಚಿಯ ಸಿನಿಮಾಗಳಿಗೂ ಸಿಗಲಿ ತೆರಿಗೆ ವಿನಾಯಿತಿ- ಚಿತ್ರಕರ್ಮಿಗಳ ಒಕ್ಕೊರಲ ಆಗ್ರಹ

ರಕ್ಷಿತ್ ಶೆಟ್ಟಿ ಅಭಿನಯಿಸಿ ನಿರ್ಮಾಣ ಮಾಡಿರುವ ‘ಚಾರ್ಲಿ 777’ ಸಿನಿಮಾಕ್ಕೆ ರಾಜ್ಯ ಸರ್ಕಾರ ಎಸ್‌ಜಿಎಸ್‌ಟಿ (ರಾಜ್ಯ ಸರಕು ಮತ್ತು ಸೇವಾ ತೆರಿಗೆ) ವಿನಾಯಿತಿ ನೀಡಿದೆ. ಸರ್ಕಾರದ ನಿರ್ಧಾರವನ್ನು ತೆರೆದ ಹೃದಯದಿಂದ ಸ್ವಾಗತಿಸಿರುವ ಕನ್ನಡ...

‘ಚಾರ್ಲಿ 777’ ಭಾವುಕತೆಯಾಚೆಗೆ ತೆರೆದುಕೊಳ್ಳದ ಸರಳರೇಖೆಯ ಸಿನಿಮಾ

’ಭಾವುಕತೆ’, ’ಸಮೂಹ ಸನ್ನಿ’ ಹಾಗೂ ’ಮಾರುಕಟ್ಟೆ’ಗೆ ಅವಿನಾಭಾವ ಸಂಬಂಧವಿದೆ. ಆದರೆ ಭಾವುಕತೆ ಜೊತೆಗೆ ವೈಚಾರಿಕತೆ ಬೆರೆತಾಗ ಕಲಾಕೃತಿಯೊಂದಕ್ಕೆ ದೊರಕುವ ಆಯಾಮ, ಹೊಳಹುಗಳೇ ಬೇರೆಯಾಗಿರುತ್ತದೆ. ಆದರೆ ಭಾವುಕತೆಯೇ ಪ್ರಧಾನವಾದ ಸರಕಾಗುವುದು, ’ಮಾರುಕಟ್ಟೆ’ಗೂ ಇಷ್ಟ, ’ಎಲೀಟ್ ವರ್ಗ'ಕ್ಕೂ...

ತೇನ್ಮೋಳಿ ಬಾಷಣ ರದ್ದುಪಡಿಸಿದ ಗೂಗಲ್; ’ಸಾಫ್ಟ್’ ಜಾತಿವಾದಕ್ಕೆ ಮದ್ದೇನು?

"ಜಾತಿ ಸಮಾನತೆಯ ಚರ್ಚೆಯಿಂದ ನಮ್ಮ ಜೀವಕ್ಕೆ ಅಪಾಯವಿದೆ" ಎಂದು ಹೇಳಿಕೊಂಡ ಉದ್ಯೋಗಿಗಳ ಒತ್ತಡಕ್ಕೆ ಮಣಿದ ಗೂಗಲ್ ಸಂಸ್ಥೆಯು, ಅಮೆರಿಕ ಮೂಲದ ದಲಿತ ಹೋರಾಟಗಾರ್ತಿ ತೇನ್ಮೋಳಿ ಸೌಂದರರಾಜನ್ ಅವರ ಭಾಷಣವನ್ನು ರದ್ದು ಮಾಡಿದ್ದು ಇತ್ತೀಚಿನ...

ಸೆಕ್ಸ್ ವರ್ಕ್‌ಗೆ ’ವೃತ್ತಿ’ ಘನತೆ: ಸುಪ್ರೀಂ ಆದೇಶದ ಸುತ್ತ…

"ಲೈಂಗಿಕ ವೃತ್ತಿಯಲ್ಲಿ ತೊಡಗಿದ ಮಹಿಳೆಯರ ಮೇಲೆ 2018-2019ರವರೆಗೂ ಪೊಲೀಸರು ಸಾಕಷ್ಟು ದೌರ್ಜನ್ಯಗಳನ್ನು ಎಸಗಿದ್ದಾರೆ. ಮನಬಂದಂತೆ ಹೊಡೆಯುವುದು, ಕೆಟ್ಟ ಭಾಷೆಯಲ್ಲಿ ಬೈಯುವುದು, ಪೊಲೀಸ್ ಠಾಣೆಗೆ ಕರೆದೊಯ್ದು ರಾತ್ರಿಯೆಲ್ಲ ಕೂರಿಸುವುದು, ಕೋರ್ಟ್‌ಗೂ ಒಪ್ಪಿಸದಿರುವುದು... ಹೀಗೆ ಸೆಕ್ಸ್...

ಪೊಲೀಸ್ ವ್ಯವಸ್ಥೆಯ ವಾಸ್ತವಗಳತ್ತ ತಮಿಳು, ಮಲಯಾಳಂ ಚಿತ್ರರಂಗ

“ಪೊಲೀಸ್ ವ್ಯವಸ್ಥೆಯನ್ನು ವೈಭವೀಕರಣ ಮಾಡುವ ಐದು ಸಿನಿಮಾಗಳನ್ನು ಮಾಡಿ ತಪ್ಪು ಮಾಡಿದೆ”- ಹೀಗೆ 2020ನೇ ಇಸವಿ ಜೂನ್‌ 28ರಂದು ಬೇಸರ ವ್ಯಕ್ತಪಡಿಸುತ್ತಾರೆ ಖ್ಯಾತ ನಿರ್ದೇಶಕ ಹರಿ ಗೋಪಾಲಕೃಷ್ಣನ್‌. ವಿಕ್ರಮ್‌ ಅಭಿನಯದ ‘ಸಾಮಿ’, ‘ಸಾಮಿ2', ಸೂರಿಯಾ...

ಭಗತ್ ಸಿಂಗ್ ಬದಲು ಹೆಡಗೇವಾರ್ ಪಾಠ; ಮಕ್ಕಳ ಮೇಲೆ ಹಿಂದುತ್ವದ ಪ್ರಯೋಗ

"ಸಂಘಪರಿವಾರದ ಮೊದಲ ಟಾರ್ಗೆಟ್ ಮಕ್ಕಳು. ಶಿಸ್ತು ಹಾಗೂ ಆಟೋಟಗಳ ಹೆಸರಲ್ಲಿ ಶಾಖೆಯತ್ತ ಮಕ್ಕಳನ್ನು ಸೆಳೆದು, ಮೈಂಡ್ ವಾಶ್ ಮಾಡುವುದು ಮೊದಲಿನಿಂದಲೂ ನಡೆದು ಬಂದಿದೆ. ಈಗ ಸಂಘ ಪರಿವಾರದ ಸರ್ಕಾರವೇ ರಾಜ್ಯ ಹಾಗೂ ಕೇಂದ್ರದಲ್ಲಿ...

ಸಾಮರಸ್ಯದ ಸಾಗರಕೆ ಸಾವಿರಾರು ನದಿಗಳು

ಯಾವ ನೆಲದಲ್ಲಿ ಕೋಮು ಸಂಘರ್ಷವನ್ನು ನೆಲೆಸಲು ಯತ್ನಿಸಲಾಯಿತೋ, ಅದೇ ನೆಲದಿಂದ ಸಾಮರಸ್ಯದ ಸಿಂಚನ ಹರಿದಿದೆ. ಈ ನೆಲ ಎಂದಿಗೂ ಸಾಮರಸ್ಯ, ಸೌಹಾರ್ದತೆಯ ತವರೇ ಹೊರತು ದ್ವೇಷ, ಮತ್ಸರದ ನೆಲವೀಡಲ್ಲ ಎಂಬುದನ್ನು ಸಾರಿ ಸಾರಿ...

ಕೋಮುದ್ವೇಷ: ಕಾಳಿ ಸ್ವಾಮೀಜಿ ಮಾಡಿದ ಅವಾಂತರಗಳಿವು!

ರಾಷ್ಟ್ರಕವಿ ಕುವೆಂಪು ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಕಾಳಿ ಸ್ವಾಮೀಜಿ (ಋಷಿ ಕುಮಾರ ಸ್ವಾಮೀಜಿ) ಅವರಿಗೆ ಮಸಿ ಬಳಿದಿರುವುದು ಸುದ್ದಿಯಾಗಿದೆ. ಶಿವರಾಮೇಗೌಡ ಬಣದ ಕನ್ನಡ ರಕ್ಷಣಾ ವೇದಿಕೆಯ...