Homeಕರ್ನಾಟಕಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ; ಇಲ್ಲಿದೆ 224 ಕ್ಷೇತ್ರದ ಅಭ್ಯರ್ಥಿಗಳ ಮಾಹಿತಿ

ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ; ಇಲ್ಲಿದೆ 224 ಕ್ಷೇತ್ರದ ಅಭ್ಯರ್ಥಿಗಳ ಮಾಹಿತಿ

- Advertisement -
- Advertisement -

ಕರ್ನಾಟಕ ವಿಧಾನಸಭಾ ಚುನಾವಣೆಯ ಅಂತಿಮ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಈ ಮೂಲಕ ರಾಜ್ಯದ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಚುನಾವಣಾ ಅಖಾಡಕ್ಕೆ ಇಳಿಸಿದೆ. ಪಕ್ಷದ ಅಭ್ಯರ್ಥಿಗಳ ಜೊತೆಜೊತೆಗೆ ಬಂಡಾಯ ಅಭ್ಯರ್ಥಿಗಳ ದಂಡು ಕೂಡ ಅಖಾಡದಲ್ಲಿದೆ.

ಕೆಎಸ್ ಈಶ್ವರಪ್ಪಗೆ ಶಾಕ್ ಕೊಟ್ಟ ಹೈಕಮಾಂಡ್

ಕೆಎಸ್‌ ಈಶ್ವರಪ್ಪ ಅವರು ತಮಗೆ ಟಿಕೆಟ್ ಸಿಗುವುದಿಲ್ಲ ಎನ್ನುವ ಸುಳಿವು ಸಿಕ್ಕ ಬೆನ್ನಲ್ಲೇ ನಿವೃತ್ತಿ ಘೋಷಣೆ ಮಾಡಿದ್ದರು. ಯಡಿಯೂರಪ್ಪ ನಿವೃತ್ತಿ ಘೋಷಣೆ ಬಳಿಕ ಅವರ ಮಗನಿಗೆ ಟಿಕೆಟ್ ಕೊಟ್ಟಂತೆ ತಮ್ಮ ಮಗನಿಗೂ ಟಿಕೆಟ್ ನೀಡಬಹುದು ಎನ್ನುವ ನಿರೀಕ್ಷೆಯಲ್ಲಿ ಈಶ್ವರಪ್ಪ ಇದ್ದರು. ಆದರೆ ಈಗ ಈಶ್ವರಪ್ಪಗೆ ಹೈಕಮಾಂಡ್ ಶಾಕ್ ನೀಡಿದೆ. ಈಶ್ವರಪ್ಪ ಪುತ್ರ ಕಾಂತೇಶ್‌ಗೆ ಟಿಕೆಟ್‌ ಕೈತಪ್ಪಿದ್ದು, ಚನ್ನಬಸಪ್ಪಗೆ ಮಣೆ ಹಾಕಲಾಗಿದೆ.

ಶಿವಮೊಗ್ಗ ಕ್ಷೇತ್ರಕ್ಕೆ ಚನ್ನಬಸಪ್ಪ ಹಾಗೂ ಮಾನ್ವಿ ಕ್ಷೇತ್ರಕ್ಕೆ ಬಿ.ವಿ.ನಾಯಕ್‌ ಅವರನ್ನು ಹುರಿಯಾಳುಗಳನ್ನಾಗಿಸಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್‌ ಚನ್ನಬಸಪ್ಪಗೆ ಬಿಜೆಪಿ ಈ ಬಾರಿ ಟಿಕೆಟ್‌ ನೀಡಿದೆ.

ನಿನ್ನೆಯಷ್ಟೇ ಬಿ.ವಿ.ನಾಯಕ್ ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು. ನಾಯಕ್‌ಗೆ ಟಿಕೆಟ್‌ ಗಿಟ್ಟಿಸಿಕೊಡುವಲ್ಲಿ ಸಚಿವ ಶ್ರೀರಾಮುಲು ಯಶಸ್ವಿಯಾಗಿದ್ದಾರೆ.

ಬಿಜೆಪಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, 73 ಹೊಸ ಮುಖಗಳಿಗೆ ಟಿಕೆಟ್ ನೀಡಿದೆ. 20 ಕುಟುಂಬಗಳ ಸದಸ್ಯರಿಗೆ ಸ್ಪರ್ಧೆಗೆ ಅವಕಾಶ ಕಲ್ಪಿಸುವ ಮೂಲಕ ಕುಟುಂಬ ರಾಜಕಾರಣಕ್ಕೂ ಮಣೆ ಹಾಕಿದೆ. ಅಲ್ಲದೇ 12 ಮಹಿಳೆಯರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

224 ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

1 ನಿಪ್ಪಾಣಿ- ಶಶಿಕಲಾ ಜೊಲ್ಲೆ

2 ಚಿಕ್ಕೋಡಿ-ಸದಲಗ ರಮೇಶ್‌ ಕತ್ತಿ

3 ಅಥಣಿ- ಮಹೇಶ್‌ ಕುಮಟಳ್ಳಿ

4 ಕಾಗವಾಡ- ಶ್ರೀಮಂತ್‌ ಪಾಟೀಲ್‌

5 ಕುಡಚಿ (ಎಸ್‌ಸಿ)- ಪಿ ರಾಜೀವ್‌

6 ರಾಯಬಾಗ (ಎಸ್‌ಸಿ)- ದುರ್ಯೋಧನ ಐಹೊಳೆ

7 ಹುಕ್ಕೇರಿ -ನಿಖಿಲ್‌ ಕತ್ತಿ

8 ಅರಭಾವಿ- ಬಾಲಚಂದ್ರ ಜಾರಕಿಹೊಳಿ

9 ಗೋಕಾಕ್‌- ರಮೇಶ್‌ ಜಾರಕಿಹೊಳಿ

10 ಯಮಕನಮರಡಿ (ಎಸ್‌ಟಿ)- ಬಸವರಾಜ್‌ ಹುಂಡ್ರಿ

11 ಬೆಳಗಾವಿ ಉತ್ತರ -ಡಾ ರವಿ ಪಾಟೀಲ್‌

12 ಬೆಳಗಾವಿ ದಕ್ಷಿಣ- ಡಾ ಅಭಯ್‌ ಪಾಟೀಲ್‌

13 ಬೆಳಗಾವಿ ಗ್ರಾಮಾಂತರ- ನಾಗೇಶ್‌ ಮನ್ನೋಳ್ಕರ್‌

14 ಖಾನಾಪುರ- ವಿಠಲ್‌ ಹಲಗೇಕರ್‌

15 ಕಿತ್ತೂರು- ಮಹಾಂತೇಶ್‌ ದೊಡ್ಡಗೌಡರ್‌

16 ಬೈಲಹೊಂಗಲ- ಜಗದೀಶ್‌ ಚನ್ನಪ್ಪ ಮೆಟಗುಡ್ಡ

17 ಸವದತ್ತಿ ಯಲ್ಲಮ್ಮ- ರತ್ನ ವಿಶ್ವನಾಥ್‌ ಮಾಮನಿ

18 ರಾಮದುರ್ಗ-ಚಿಕ್ಕ ರೇವಣ್ಣ

19 ಮುಧೋಳ (ಎಸ್‌ಸಿ)- ಗೋವಿಂದ ಕಾರಜೋಳ

20 ತೇರದಾಳ- ಸಿದ್ದು ಸವದಿ

21 ಜಮಖಂಡಿ- ಜಗದೀಶ್‌ ಗುಡಗುಂಟಿ

22 ಬೀಳಗಿ- ಮುರುಗೇಶ್‌ ನಿರಾಣಿ

23 ಬಾದಾಮಿ- ಶಾಂತಗೌಡ ಪಾಟೀಲ್‌

24 ಬಾಗಲಕೋಟೆ- ವೀರಭದ್ರಯ್ಯ ಚರಂತಿಮಠ

25 ಹುನಗುಂದ- ದೊಡ್ಡನಗೌಡ ಪಾಟೀಲ್‌

26 ಮುದ್ದೇಬಿಹಾಳ- ಎಎಸ್‌ ಪಾಟೀಲ್‌ ನಡಹಳ್ಳಿ

27 ದೇವರ ಹಿಪ್ಪರಗಿ- ಸೋಮನಗೌಡ ಪಾಟೀಲ್‌ (ಸಾಸನೂರು)

28 ಬಸವನ ಬಾಗೇವಾಡಿ- ಎಸ್‌ಕೆ ಬೆಳ್ಳುಬ್ಬಿ

29 ಬಬಲೇಶ್ವರ- ವಿಜುಗೌಡ ಎಸ್‌ ಪಾಟೀಲ್‌

30 ವಿಜಯಪುರ ನಗರ- ಬಸನಗೌಡ ಪಾಟೀಲ್‌ ಯತ್ನಾಳ್‌

31 ನಾಗಠಾಣ (ಎಸ್‌ಸಿ)- ಸಂಜೀವ್‌ ಐಹೊಳೆ

32 ಇಂಡಿ- ಕಾಸಗೌಡ ಬಿರಾದಾರ್‌

33 ಸಿಂಧಗಿ- ರಮೇಶ್‌ ಭೂಸನೂರು

34 ಅಫಜಲಪುರ- ಮಾಲೀಕಯ್ಯ ಗುತ್ತೇದಾರ್

35 ಜೇವರ್ಗಿ- ಶಿವನಗೌಡ ಪಾಟೀಲ್‌ ರಡ್ಡೆವಡಗಿ

36 ಸುರಪುರ (ಎಸ್‌ಟಿ)- ನರಸಿಂಹ ನಾಯಕ (ರಾಜುಗೌಡ)

37 ಶಹಪುರ ಅಮೀನರೆಡ್ಡಿ ಯಾಳಗಿ

38 ಯಾದಗಿರಿ- ವೆಂಕಟರೆಡ್ಡಿ ಮುದ್ನಾಳ್‌

39 ಗುರುಮಠಕಲ್‌- ಲಲಿತಾ ಅನಾಪುರ್‌

40 ಚಿತ್ತಾಪುರ (ಎಸ್‌ಸಿ)- ಮಣಿಕಂಠ ರಾಠೋಡ್‌

41 ಸೇಡಂ- ರಾಜಕುಮಾರ್‌ ಪಾಟೀಲ್‌

42 ಚಿಂಚೋಳಿ (ಎಸ್‌ಸಿ)- ಅವಿನಾಶ್‌ ಜಾಧವ್‌

43 ಗುಲ್ಬರ್ಗಾ ಗ್ರಾಮೀಣ (ಎಸ್‌ಸಿ)- ಬಸವರಾಜ್‌ ಮಟ್ಟಿಮೋಡ್‌

44 ಗುಲ್ಬರ್ಗಾ ದಕ್ಷಿಣ- ದತ್ತಾತ್ರೇಯ ಪಾಟೀಲ್‌ ರೇವೂರ್‌

45 ಗುಲ್ಬರ್ಗಾ ಉತ್ತರ- ಚಂದ್ರಕಾಂತ್‌ ಪಾಟೀಲ್‌

46 ಆಳಂದ- ಸುಭಾಷ್‌ ಗುತ್ತೇದಾರ್‌

47 ಬಸವಕಲ್ಯಾಣ- ಶರಣು ಸಲಗಾರ್‌

48 ಹುಮನಾಬಾದ್‌- ಸಿದ್ದು ಪಾಟೀಲ್‌

49 ಬೀದರ್‌ ದಕ್ಷಿಣ- ಡಾ ಶೈಲೆಂದ್ರ ಬೆಲ್ದಾಳೆ

50 ಬೀದರ್‌- ಈಶ್ವರ್‌ ಸಿಂಗ್‌ ಠಾಕೂರ್‌

51 ಭಾಲ್ಕಿ- ಪ್ರಕಾಶ್‌ ಖಂಡ್ರೆ

52 ಔರಾದ್‌ (ಎಸ್‌ಸಿ)-ಪ್ರಭು ಚವ್ಹಾಣ್‌

53 ರಾಯಚೂರು ಗ್ರಾಮಾಂತರ (ಎಸ್‌ಟಿ)- ತಿಪ್ಪರಾಜು ಹವಾಲ್ದಾರ್‌

54 ರಾಯಚೂರು- ಡಾ ಶಿವರಾಜ್‌ ಪಾಟೀಲ್‌

55 ಮಾನ್ವಿ (ಎಸ್‌ಟಿ)- ಬಿವಿ ನಾಯಕ್‌

56 ದೇವದುರ್ಗ (ಎಸ್‌ಟಿ)- ಕೆ ಶಿವನಗೌಡ ನಾಯಕ್‌

57 ಲಿಂಗಸುಗೂರು (ಎಸ್‌ಸಿ)- ಮಾನಪ್ಪ ಡಿ ವಜ್ಜಲ್‌

58 ಸಿಂಧನೂರು-ಕೆ ಕರಿಯಪ್ಪ

59 ಮಸ್ಕಿ (ಎಸ್‌ಟಿ)- ಪ್ರತಾಪ್‌ಗೌಡ ಪಾಟೀಲ್‌

60 ಕುಷ್ಟಗಿ- ದೊಡ್ಡನಗೌಡ ಪಾಟೀಲ್‌

61 ಕನಕಗಿರಿ (ಎಸ್‌ಸಿ)- ಬಸವರಾಜ ದಡೇಸುಗೂರು

62 ಗಂಗಾವತಿ- ಪರಣ್ಣ ಮುನವಳ್ಳಿ

63 ಯಲಬುರ್ಗಾ- ಹಾಲಪ್ಪ ಆಚಾರ್‌

64 ಕೊಪ್ಪಳ- ಮಂಜುಳಾ ಅಮರೇಶ್‌ ಕರಡಿ

65 ಶಿರಹಟ್ಟಿ (ಎಸ್‌ಸಿ) ಡಾ ಚಂದ್ರ ಲಮಾಣಿ

66 ಗದಗ ಅನಿಲ್‌ ಮೆಣಸಿನಕಾಯಿ

67 ರೋಣ ಕಳಕಪ್ಪ ಬಂಡಿ

68 ನರಗುಂದ ಸಿಸಿ ಪಾಟೀಲ್‌

69 ನವಲಗುಂದ- ಶಂಕರ್‌ ಪಾಟೀಲ್‌ ಮುನೇನಕೊಪ್ಪ

70 ಕುಂದಗೋಳ ಎಂಆರ್‌ ಪಾಟೀಲ್‌

71 ಧಾರವಾಡ ಅಮೃತ್‌ ಅಯ್ಯಪ್ಪ ದೇಸಾಯಿ

72 ಹುಬ್ಬಳ್ಳಿ-ಧಾರವಾಡ ಪೂರ್ವ (ಎಸ್‌ಸಿ) ಡಾ ಕ್ರಾಂತಿ ಕಿರಣ್‌

73 ಹುಬ್ಬಳ್ಳಿ-ಧಾರವಾಡ ಕೇಂದ್ರ- ಮಹೇಶ್‌ ಟೆಂಗಿನಕಾಯಿ

74 ಹುಬ್ಬಳ್ಳಿ-ಧಾರವಾಡ ಪಶ್ಚಿಮ ಅರವಿಂದ್‌ ಬೆಲ್ಲದ್‌

75 ಕಲಘಟಗಿ ನಾಗರಾಜ್‌ ಛಬ್ಬಿ

76 ಹಳಿಯಾಳ- ಸುನೀಲ್‌ ಹೆಗಡೆ

77 ಕಾರವಾರ ರೂಪಾಲಿ ನಾಯ್ಕ್‌

78 ಕುಮಟಾ-ದಿನಕರ್‌ ಶೆಟ್ಟಿ

79 ಭಟ್ಕಳ್‌- ಸುನೀಲ್‌ ಬೈಲ್ಯ ನಾಯಕ್‌

80 ಶಿರಸಿ-ವಿಶ್ವೇಶ್ವರ ಹೆಗಡೆ ಕಾಗೇರಿ

81 ಯಲ್ಲಾಪುರ- ಶಿವರಾಮ್‌ ಹೆಬ್ಬಾರ್‌

82 ಹಾನಗಲ್‌-ಶಿವರಾಜ್‌ ಸಜ್ಜನರ್‌

83 ಶಿಗ್ಗಾಂವಿ-ಬಸವರಾಜ ಬೊಮ್ಮಾಯಿ

84 ಹಾವೇರಿ (ಎಸ್‌ಸಿ)- ಗವಿಸಿದ್ದಪ್ಪ ದ್ಯಾಮಣ್ಣವರ್‌

85 ಬ್ಯಾಡಗಿ- ವಿರುಪಾಕ್ಷಪ್ಪ ಬಳ್ಳಾರಿ

86 ಹಿರೇಕೆರೂರು-ಬಿಸಿ ಪಾಟೀಲ್‌

87 ರಾಣೇಬೆನ್ನೂರು -ಅರುಣ್‌ ಕುಮಾರ್‌ ಪೂಜಾರ್‌

88 ಹಡಗಲಿ (ಎಸ್‌ಸಿ) -ಕೃಷ್ಣಾ ನಾಯ್ಕ್‌

89 ಹಗರಿಬೊಮ್ಮನಹಳ್ಳಿ (ಎಸ್‌ಸಿ) ಬಿ ರಾಮಣ್ಣ

90 ವಿಜಯನಗರ-ಸಿದ್ಧಾರ್ಥ್‌ ಸಿಂಗ್‌

91 ಕಂಪ್ಲಿ (ಎಸ್‌ಟಿ)- ಟಿಎಚ್‌ ಸುರೇಶ್‌ ಬಾಬು

92 ಸಿರಗುಪ್ಪ (ಎಸ್‌ಟಿ)- ಎಂಎಸ್‌ ಸೋಮಲಿಂಗಪ್ಪ

93 ಬಳ್ಳಾರಿ (ಎಸ್‌ಟಿ)- ಬಿ ಶ್ರೀರಾಮುಲು

94 ಬಳ್ಳಾರಿ ನಗರ-ಜಿ ಸೋಮಶೇಖರ್‌ ರೆಡ್ಡಿ

95 ಸಂಡೂರು (ಎಸ್‌ಟಿ)-ಶಿಲ್ಪಾ ರಾಘವೇಂದ್ರ

96 ಕೂಡ್ಲಿಗಿ (ಎಸ್‌ಟಿ) -ಲೋಕೇಶ್‌ ವಿ ನಾಯಕ

97 ಮೊಳಕಾಲ್ಮೂರು (ಎಸ್‌ಟಿ)-ಎಸ್‌ ತಿಪ್ಪೇಸ್ವಾಮಿ

98 ಚಳ್ಳಕೆರೆ (ಎಸ್‌ಟಿ)- ಜಿಎಚ್‌ ತಿಪ್ಪಾರೆಡ್ಡಿ

99 ಚಿತ್ರದುರ್ಗ- ಜಿಎಚ್‌ ತಿಪ್ಪಾರೆಡ್ಡಿ

100 ಹಿರಿಯೂರು- ಕೆ ಪೂರ್ಣಿಮಾ ಶ್ರೀನಿವಾಸ್‌

101 ಹೊಸದುರ್ಗ- ಎಸ್‌ ಲಿಂಗಮೂರ್ತಿ

102 ಹೊಳಲ್ಕೆರೆ (ಎಸ್‌ಸಿ)- ಎಂ ಚಂದ್ರಪ್ಪ

103 ಜಗಳೂರು (ಎಸ್‌ಟಿ) – ಎಸ್‌ವಿ ರಾಮಚಂದ್ರ

104 ಹರಪನಹಳ್ಳಿ – ಕರುಣಾಕರ್‌ ರೆಡ್ಡಿ

105 ಹರಿಹರ – ಬಿಪಿ ಹರೀಶ್‌

106 ದಾವಣಗೆರೆ ಉತ್ತರ- ಲೋಕಿಕೆರೆ ನಾಗರಾಜ್‌

107 ದಾವಣಗೆರೆ ದಕ್ಷಿಣ- ಅಜಯ್‌ ಕುಮಾರ್‌

108 ಮಾಯಕೊಂಡ (ಎಸ್‌ಸಿ) -ಬಸವರಾಜ ನಾಯ್ಕ್‌

109 ಚನ್ನಗಿರಿ-ಶಿವಕುಮಾರ್‌

110 ಹೊನ್ನಾಳಿ- ಎಂಪಿ ರೇಣುಕಾಚಾರ್ಯ

111 ಶಿವಮೊಗ್ಗ ಗ್ರಾಮೀಣ (ಎಸ್‌ಸಿ)- ಅಶೋಕ್‌ ನಾಯಕ್‌

112 ಭದ್ರಾವತಿ- ಮಂಗಟ್ಟೆ ರುದೇಶ್‌

113 ಶಿವಮೊಗ್ಗ-ಚನ್ನಬಸಪ್ಪ

114 ತೀರ್ಥಹಳ್ಳಿ-ಆರಗ ಜ್ಞಾನೇಂದ್ರ

115 ಶಿಕಾರಿಪುರ- ಬಿವೈ ವಿಜಯೇಂದ್ರ

116 ಸೊರಬ- ಕುಮಾರ್‌ ಬಂಗಾರಪ್ಪ

117 ಸಾಗರ- ಹರತಾಳು ಹಾಲಪ್ಪ

118 ಬೈಂದೂರು- ಗುರುರಾಜ್‌ ಗಂಟಿಹೊಳೆ

119 ಕುಂದಾಪುರ- ಕಿರಣ್‌ ಕುಮಾರ್‌ ಕೊಡಗಿ

120 ಉಡುಪಿ- ಯಶ್‌ಪಾಲ್‌ ಸುವರ್ಣ

121 ಕಾಪು- ಗುರ್ಮೆ ಸುರೇಶ್‌ ಶೆಟ್ಟಿ

122 ಕಾರ್ಕಳ -ವಿ ಸುನೀಲ್‌ ಕುಮಾರ್‌

123 ಶೃಂಗೇರಿ- ಡಿಎನ್‌ ಜೀವರಾಜ್‌

124 ಮೂಡಿಗೆರೆ (ಎಸ್‌ಸಿ)-ದೀಪಕ್‌ ದೊಡ್ಡಯ್ಯ

125 ಚಿಕ್ಕಮಗಳೂರು-ಸಿಟಿ ರವಿ

126 ತರೀಕೆರೆ- ಡಿಎಸ್‌ ಸುರೇಶ್‌

127 ಕಡೂರು- ಕೆಎಸ್‌ ಪ್ರಕಾಶ್‌

128 ಚಿಕ್ಕನಾಯಕನಹಳ್ಳಿ- ಜೆಸಿ ಮಾಧುಸ್ವಾಮಿ

129 ತಿಪಟೂರು- ಬಿಸಿ ನಾಗೇಶ್‌

130 ತುರುವೇಕೆರೆ- ಮಸಾಲಾ ಜಯರಾಂ

131 ಕುಣಿಗಲ್‌- ಡಿ ಕೃಷ್ಣಕುಮಾರ್

132 ತುಮಕೂರು ನಗರ- ಜಿಬಿ ಜ್ಯೋತಿ ಗಣೇಶ್‌

133 ತುಮಕೂರು ಗ್ರಾಮೀಣ- ಬಿ ಸುರೇಶ್‌ ಗೌಡ

134 ಕೊರಟಗೆರೆ (ಎಸ್‌ಸಿ)- ಅನಿಲ್‌ ಕುಮಾರ್‌, ನಿವೃತ್ತ ಐಎಎಸ್‌

135 ಗುಬ್ಬಿ- ಎಸ್‌ಬಿ ದಿಲೀಪ್‌ ಕುಮಾರ್‌

136 ಶಿರಾ- ಡಾ ರಾಜೇಶ್‌ ಗೌಡ

137 ಪಾವಗಡ (ಎಸ್‌ಸಿ)- ಕೃಷ್ಣ ನಾಯಕ್‌

138 ಮಧುಗಿರಿ- ಎಲ್‌ಸಿ ನಾಗರಾಜ್

139 ಗೌರಿಬಿದನೂರು- ಡಾ ಶಶಿಧರ್‌

140 ಬಾಗೇಪಲ್ಲಿ- ಸಿ ಮುನಿರಾಜು

141 ಚಿಕ್ಕಬಳ್ಳಾಪುರ- ಡಾ ಕೆ ಸುಧಾಕರ್‌

142 ಶಿಡ್ಲಘಟ್ಟ -ರಾಮಚಂದ್ರ ಗೌಡ

143 ಚಿಂತಾಮಣಿ- ವೇಣುಗೋಪಾಲ್‌

144 ಶ್ರೀನಿವಾಸಪುರ- ಜಿ ಶ್ರೀನಿವಾಸ್‌ ರೆಡ್ಡಿ

145 ಮುಳಬಾಗಿಲು (ಎಸ್‌ಸಿ)- ಶಿಗೇಹಳ್ಳಿ ಸುಂದರ್‌

146 ಕೋಲಾರ ಗೋಲ್ಡ್‌ ಫೀಲ್ಡ್‌ (ಎಸ್‌ಸಿ)- ಅಶ್ವಿನಿ ಸಂಪಂಗಿ

147 ಬಂಗಾರಪೇಟೆ (ಎಸ್‌ಟಿ)- ಎಂ ನಾರಾಯಣಸ್ವಾಮಿ

148 ಕೋಲಾರ- ವರ್ತೂರು ಪ್ರಕಾಶ್‌

149 ಮಾಲೂರು- ಕೆಎಸ್‌ ಮಂಜುನಾಥ್‌ ಗೌಡ

150 ಯಲಹಂಕ- ಎಸ್‌ಆರ್‌ ವಿಶ್ವನಾಥ್‌

151 ಕೆಆರ್‌ ಪುರ- ಭೈರತಿ ಬಸವರಾಜ

152 ಬ್ಯಾಟರಾಯನಪುರ- ತಮ್ಮೇಶ್‌ಗೌಡ

153 ಯಶವಂತಪುರ- ಎಸ್‌ಟಿ ಸೋಮಶೇಖರ್‌

154 ರಾಜರಾಜೇಶ್ವರಿ ನಗರ- ಮುನಿರತ್ನ ನಾಯ್ಡು

155 ದಾಸರಹಳ್ಳಿ- ಎಸ್‌ ಮುನಿರಾಜು

156 ಮಹಾಲಕ್ಷ್ಮೀ ಲೇಔಟ್‌- ಕೆ ಗೋಪಾಲಯ್ಯ

157 ಮಲ್ಲೇಶ್ವರಂ- ಡಾ ಸಿಎನ್‌ ಅಶ್ವತ್ಥ ನಾರಾಯಣ

158 ಹೆಬ್ಬಾಳ- ಕಟ್ಟಾ ಜಗದೀಶ್‌

159 ಪುಲಿಕೇಶಿ ನಗರ (ಎಸ್‌ಸಿ)- ಮುರಳಿ

160 ಸರ್ವಜ್ಞ ನಗರ- ಪದ್ಮನಾಭ ರೆಡ್ಡಿ

161 ಸಿವಿ ರಾಮನ್‌ ನಗರ (ಎಸ್‌ಟಿ)- ಎಸ್‌ ರಘು

162 ಶಿವಾಜಿನಗರ- ಎನ್‌ ಚಂದ್ರು

163 ಶಾಂತಿನಗರ- ಶಿವಕುಮಾರ್

164 ಗಾಂಧಿ ನಗರ- ಎಆರ್‌ ಸಪ್ತಗಿರಿಗೌಡ

165 ರಾಜಾಜಿನಗರ- ಎಸ್‌ ಸುರೇಶ್‌ ಕುಮಾರ್‌

166 ಗೋವಿಂದರಾಜ ನಗರ- ಉಮೇಶ್‌ ಶೆಟ್ಟಿ

167 ವಿಜಯನಗರ- ಎಚ್‌ ರವೀಂದ್ರ

168 ಚಾಮರಾಜಪೇಟೆ- ಭಾಸ್ಕರ್‌ ರಾವ್‌, ಐಪಿಎಸ್‌

169 ಚಿಕ್ಕಪೇಟೆ- ಉದಯ್‌ ಗರುಡಾಚಾರ್‌

170 ಬಸವನಗುಡಿ- ರವಿ ಸುಬ್ರಹ್ಮಣ್ಯ

171 ಪದ್ಮನಾಭನಗರ- ಆರ್‌ ಅಶೋಕ್‌

172 ಬಿಟಿಎಂ ಲೇಔಟ್‌- ಶ್ರೀಧರ್‌ ರೆಡ್ಡಿ

173 ಜಯನಗರ- ಸಿಕೆ ರಾಮಮೂರ್ತಿ

174 ಮಹದೇವಪುರ (ಎಸ್‌ಟಿ)- ಮಂಜುಳಾ ಅರವಿಂದ್‌ ಲಿಂಬಾವಳಿ

175 ಬೊಮ್ಮನಹಳ್ಳಿ- ಸತೀಶ್‌ ರೆಡ್ಡಿ

176 ಬೆಂಗಳೂರು ದಕ್ಷಿಣ- ಎಂ ಕೃಷ್ಣಪ್ಪ

177 ಆನೇಕಲ್‌ (ಎಸ್‌ಸಿ)- ಹುಳಲಿ ಶ್ರೀನಿವಾಸ್‌

178 ಹೊಸಕೋಟೆ- ಎಂಟಿಬಿ ನಾಗರಾಜ್‌

179 ದೇವನಹಳ್ಳಿ (ಎಸ್‌ಸಿ)- ಪಿಲ್ಲ ಮುನಿಶ್ವಾಮಪ್ಪ

180 ದೊಡ್ಡಬಳ್ಳಾಪುರ- ಧೀರಜ್‌ ಮುನಿರಾಜು

181 ನೆಲಮಂಗಲ (ಎಸ್‌ಸಿ)- ಸಪ್ತಗಿರಿ ನಾಯ್ಕ್‌

182 ಮಾಗಡಿ- ಪ್ರಸನ್ನಗೌಡ

183 ರಾಮನಗರ- ಗೌತಮ್‌ ಗೌಡ

184 ಕನಕಪುರ- ಆರ್‌ ಅಶೋಕ್‌

185 ಚನ್ನಪಟ್ಟಣ – ಸಿಪಿ ಯೋಗೀಶ್ವರ್‌

186 ಮಳವಳ್ಳಿ (ಎಸ್‌ಸಿ)- ಮುನಿರಾಜು

187 ಮದ್ದೂರು- ಎಸ್‌ಪಿ ಸ್ವಾಮಿ

188 ಮೇಲುಕೋಟೆ- ಡಾ ಇಂದ್ರೇಶ್‌ ಕುಮಾರ್‌

189 ಮಂಡ್ಯ- ಅಶೋಕ್‌ ಜಯರಾಮ್‌

190 ಶ್ರೀರಂಗಪಟ್ಟಣ- ಇಂಡವಾಳು ಸಚ್ಚಿದಾನಂದ

191 ನಾಗಮಂಗಲ- ಸುಧಾ ಶಿವರಾಮ್‌

192 ಕೆಆರ್‌ ಪೇಟೆ- ಡಾ ಕೆಸಿ ನಾರಾಯಣಗೌಡ

193 ಶ್ರವಣಬೆಳಗೊಳ- ಚಿದಾನಂದ

194 ಅರಸೀಕೆರೆ- ಜಿಬಿ ಬಸವರಾಜು

195 ಬೇಕೂರು- ಹುಲಿಕಲ್‌ ಕೆ ಸುರೇಶ್‌

196 ಹಾಸನ- ಪ್ರೀತಂ ಜೆ ಗೌಡ

197 ಹೊಳೆನರಸೀಪುರ- ದೇವರಾಜೇಗೌಡ

198 ಅರಕಲಗೂಡು – ಯೋಗ ರಮೇಶ್‌

199 ಸಕಲೇಶಪುರ (ಎಸ್‌ಸಿ)- ಸಿಮೆಂಟ್‌ ಮಂಜು

200 ಬೆಳ್ತಂಗಡಿ- ಹರೀಶ್‌ ಪೂಂಜಾ

201 ಮೂಡಬಿದರಿ- ಉಮಾನಾಥ್‌ ಕೋಟ್ಯಾನ್‌

202 ಮಂಗಳೂರು ನಗರ ಉತ್ತರ- ವೈ ಭರತ್‌ ಶೆಟ್ಟಿ

203 ಮಂಗಳೂರು ನಗರ ದಕ್ಷಿಣ- ವೇದವ್ಯಾಸ್‌ ಕಾಮತ್‌

204 ಮಂಗಳೂರು (ಉಳ್ಳಾಲ)- ಸತೀಶ್‌ ಕುಂಪಳ

205 ಬಂಟ್ವಾಳ- ರಾಜೇಶ್‌ ನಾಯ್ಕ್‌

206 ಪುತ್ತೂರು – ಆಶಾ ತಿಮ್ಮಪ್ಪ

207 ಸುಳ್ಯ (ಎಸ್‌ಸಿ)- ಭಗೀರಥಿ ಮುರುಳ್ಯ

208 ಮಡಿಕೇರಿ- ಎಂಪಿ ಅಪ್ಪಚ್ಚು ರಂಜನ್‌

209 ವಿರಾಜಪೇಟೆ- ಕೆಜಿ ಬೋಪಯ್ಯ

210 ಪಿರಿಯಾಪಟ್ಟಣ- ಸಿಎಚ್‌ ವಿಜಯ್‌ ಶಂಕರ್‌

211 ಕೃಷ್ಣರಾಜನಗರ- ವೆಂಕಟೇಶ್‌ ಹೊಸಳ್ಳಿ

212 ಹುಣಸೂರು- ದೇವರಹಳ್ಳಿ ಸೋಮಶೇಖರ್‌

213 ಹೆಗ್ಗಡದೇವನಕೋಟೆ (ಎಸ್‌ಟಿ)- ಕೃಷ್ಣಾ ನಾಯಕ್‌

214 ನಂಜನಗೂರು (ಎಸ್‌ಸಿ)- ಬಿ ಹರ್ಷವರ್ಧನ್‌

215 ಚಾಮುಂಡೇಶ್ವರಿ- ಕವೀಶ್‌ ಗೌಡ

216 ಕೃಷ್ಣರಾಜ- ಶ್ರೀವತ್ಸ

217 ಚಾಮರಾಜ- ಎಲ್‌ ನಾಗೇಂದ್ರ

218 ನರಸಿಂಹರಾಜ- ಸಂದೇಶ್‌ ಸ್ವಾಮಿ

219 ವರುಣಾ- ವಿ ಸೋಮಣ್ಣ

220 ಟಿ ನರಸೀಪುರ- ಡಾ ರೇವಣ್ಣ

221 ಹನೂರು- ಡಾ ಪ್ರೀತಂ ನಾಗಪ್ಪ

222 ಕೊಳ್ಳೆಗಾಲ (ಎಸ್‌ಸಿ)- ಎನ್‌ ಮಹೇಶ್‌

223 ಚಾಮರಾಜನಗರ- ವಿ ಸೋಮಣ್ಣ

224 ಗುಂಡ್ಲುಪೇಟೆ- ಸಿಎಸ್‌ ನಿರಂಜನ್‌ ಕುಮಾರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...

ಸೌದಿಗೆ ಪ್ರಯಾಣಿಸುವ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕ

ಸೌದಿ ಅರೇಬಿಯಾ ಬೆಂಬಲಿತ ಪಡೆಗಳು ಮತ್ತು ಯೆಮೆನ್‌ನ ಹೌದಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಸೌದಿ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿರುವುದಾಗಿ ಹೌದಿ ಪಡೆಗಳು ಪ್ರತಿಪಾದಿಸಿವೆ. ಮತ್ತೊಂದೆಡೆ, ಪವಿತ್ರ ನಗರಿ ಮಕ್ಕಾದ ದಕ್ಷಿಣ ಭಾಗದಲ್ಲಿ...

ಪ್ರಜ್ವಲ್ ಪ್ರಕರಣ ಮುಂದಿಟ್ಟುಕೊಂಡು ‘ದೇವೇಗೌಡರ ಕುಟುಂಬದ ಧ್ವನಿ ಅಡಗಿಸಲು ಅಸಾಧ್ಯ’: ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ಹೊಳೆನರಸೀಪುರ: ಪ್ರಜ್ವಲ್ ರೇವಣ್ಣ ಪ್ರಕರಣದ ನೆಪದಲ್ಲಿ ದೇವೇಗೌಡರ ಕುಟುಂಬದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್‌ ಫೋನ್ ಹಾಗೂ...

ಭೂಮಿ, ಆಕಾಶದ ಬಳಿಕ ಈಗ ಬಾಹ್ಯಾಕಾಶವೇ ಯುದ್ಧಭೂಮಿ: ಕಕ್ಷೆಯಲ್ಲಿ ಶಸ್ತ್ರಾಸ್ತ್ರ ನಿಯೋಜನೆ ಒಪ್ಪಿಕೊಂಡ ಅಮೆರಿಕ

ಭವಿಷ್ಯದಲ್ಲಿ ಬೃಹತ್ ಯುದ್ಧವೇನಾದರೂ ಸಂಭವಿಸಿದರೆ ಅದು ಕೇವಲ ಭೂಮಿ, ಸಮುದ್ರ ಮತ್ತು ವಾಯುಮಾರ್ಗಕ್ಕೆ ಮಾತ್ರ ಸೀಮಿತವಾಗದೆ ಬಾಹ್ಯಾಕಾಶಕ್ಕೂ ವಿಸ್ತರಿಸಲಿದೆ ಎಂಬುದನ್ನು ಸಾಬೀತುಪಡಿಸುವ ರೀತಿಯಲ್ಲಿ ಅಮೆರಿಕ ಹೇಳಿಕೊಂಡಿದೆ. ಭೂಮಿಯ ಕಕ್ಷೆಯಲ್ಲಿ ತಾನು ಮಿಲಿಟರಿ ಶಸ್ತ್ರಾಸ್ತ್ರಗಳನ್ನು...

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...