Monday, July 13, 2020
Advertisementad

ಪ್ರಶಸ್ತಿಗಿಂತಲೂ ಬದುಕು ದೊಡ್ಡದು

| ಡಾ. ವಿನಯಾ ಒಕ್ಕುಂದ | ಮಿಠಾಯಿ ಕೊಳಚೆಯಲ್ಲಿ ಬಿದ್ದರೆ ತ್ಯಾಜ್ಯವಾಗುವಂತೆ, ಪ್ರಶಸ್ತಿಗಳೂ ಮಲಿನವಾಗುತ್ತವೆ. ಶ್ರೀಮಂತ ಬಂಡವಾಳಶಾಹಿಗಳು   ಸಾಂಸ್ಕೃತಿಕ ಲೋಕದ ಮೇಲೆ ಹಿಡಿತ ಸಾಧಿಸಲು ಪ್ರಶಸ್ತಿ ಸ್ಥಾಪನೆ ಮಾಡಿದ್ದರೆ, ಪ್ರಶಸ್ತಿ ಪಡೆಯಲು ಲಾಬಿ ನಡೆದರೆ,...

ನೇಯಲಾಗುತ್ತಿದೆ ಹಿಂಸೆಯ ಎಳೆಯನ್ನು

| ಡಾ. ವಿನಯಾ ಒಕ್ಕುಂದ | ರಮ್ಜಾನಿನ ಹುಬ್ಬಳ್ಳಿ ಮಾರ್ಕೆಟ್ ಬಲು ಫೇಮಸ್ಸು. ಅವಳಿ ನಗರಗಳ ಹೆಂಗಸರು ತಂಡ-ತಂಡವಾಗಿ ಹೋಗಿ ಮಾರ್ಕೆಟ್ ಮಾಡಿ ಬರುವುದು, ಸಿದ್ಧಾರೂಢರ ಕೇರಿಗೆ ಹೋಗಿ ಬರುವಷ್ಟೇ ಮಾಮೂಲಿನ ಸಂಗತಿ. ವರ್ಷವಿಡೀ...

ಓ ನನ್ನ ಸುಮಧುರ ದೇಶವೆ.. – ನೀರನಡೆ ಅಂಕಣದಲ್ಲಿ ಡಾ. ವಿನಯ ಒಕ್ಕುಂದ

| ಡಾ. ವಿನಯ ಒಕ್ಕುಂದ | ದೆಹಲಿಯ ಬಿಜೆಪಿ ಕಚೇರಿಯಲ್ಲಿ, ಲೋಕಸಭಾ ಚುನಾವಣೆಯ ಫಲಿತಾಂಶದ ವಿಜಯೋತ್ಸವದ ಭಾಷಣದಲ್ಲಿ ಮೋದಿ, ತಮ್ಮ ಪಕ್ಷದ ಇಂತಹ ಅಭೂತಪೂರ್ವ ಗೆಲುವನ್ನು ಭಾರತದ ಮತದಾರ ಪ್ರಭುಗಳ ಪದತಲಕ್ಕೆ ಅರ್ಪಿಸಿದ್ದಾರೆ.  ಭಾರತದ...

ಹಸಿವೆಂಬ ಹೆಬ್ಬಾವು

ವಿನಯಾ ಒಕ್ಕುಂದ | ಹಸಿವೆಂಬ ಹೆಬ್ಬಾವು ಬಸಿರ ನುಂಗುವ ಬವಣೆಗೆ ಆಗಾಗ ಸಾಕ್ಷ್ಯಗಳು ಒದಗುತ್ತಲೇ ಇವೆ. ಮಣ್ಣು ತಿಂದು ಹಸಿವ ನೀಗಿಸಿಕೊಳ್ಳಲು ಹೋಗಿ ಸತ್ತ ಮಕ್ಕಳು ತಮ್ಮ ಸಾವಿಗೆ ಬಾಧ್ಯಸ್ಥರು ಯಾರು ಎಂಬ ಪ್ರಶ್ನೆಯನ್ನಿಟ್ಟು...

ದೇಹವೊಂದೇ ಎಲ್ಲವೂ ಅಲ್ಲ v

ಡಾ.ವಿನಯಾ ಒಕ್ಕುಂದ | ಗೋಕರ್ಣದ ಕಲ್ಪನಾ ಟಾಕೀಸು ವರ್ಷದಲ್ಲಿ ಮೂರು ತಿಂಗಳು ಚಾಲೂ ಇದ್ದರೆ ಅದೇ ಸ್ವರ್ಗ ಎಂದುಕೊಂಡ ದಿನಗಳವು. ಸುತ್ತಲ ಹಳ್ಳಿಗೆ ಎಡವಿ ಬಿದ್ದರೆ ಸಿಗುವ ಪೇಟೆ ಗೋಕರ್ಣವೇ. ವರ್ಷಕ್ಕೊಮ್ಮೆ ಮಂಕಾಳಮ್ಮನ ಗುಡಿ...

ಪ್ರಜಾಪ್ರಭುತ್ವವನ್ನು ಮತಯಂತ್ರಗಳು ಕಾಪಾಡಬಲ್ಲವೇ?

 ವಿನಯಾ ಒಕ್ಕುಂದ |          ಮತ್ತೊಂದು ಮಹಾಚುನಾವಣೆ ಹತ್ತಿರವಾಗುತ್ತಿದೆ.  ದೇಶವನ್ನು ಮುನ್ನಡೆಸುವ ನಾಯಕತ್ವದ ಬಗ್ಗೆ ಯೋಚಿಸಬೇಕಾದ ಹೊತ್ತಲ್ಲಿ, ದೇಶದ ಉಸ್ತುವಾರಿಕೆಯ ಗುತ್ತಿಗೆ ಯಾರ ಪಾಲಾಗಲಿದೆ ಎಂದು ಸಿನಿಕತನದಿಂದ ಕೇಳಿಕೊಳ್ಳುವ ಸ್ಥಿತಿಯಿದೆ....

ಬೆಳದ ಮಕ್ಕಳ ಅಂತರಂಗದಲ್ಲಿ ಆಪ್ತ ಪಯಣ

ಡಾ. ವಿನಯ್ ಒಕ್ಕುಂದ | ಉತ್ಸಾಹದ ಚಿಲುಮೆಗಳಾಗಿ ಪುಟಿವ ಜೀವಂತಿಕೆಯಿಂದ ತನ್ನ ಸುತ್ತಲ ಲೋಕಕ್ಕೆ ಬೆಳಕು ಬೀರಬೇಕಾದ ಯೌವನದ ಮಕ್ಕಳು, ಹೀಗೆ ತಲೆತಗ್ಗಿಸಿ ಗಂಟಲ ಸೆರೆ ಬಿಗಿದು ತುಳುಕುವ ಕಂಬನಿಯನ್ನು ನುಂಗುತ್ತ ಅಸಹಾಯಕರಾಗಿ ಅದುರು...

ಇರುವೆ ದಾರಿ

ಡಾ.ವಿನಯಾ ಒಕ್ಕುಂದ | ಒಂದೆರಡು ವರ್ಷಗಳ ಹಿಂದಿನ ಮಾತು. ನಮ್ಮೂರಿಗೆ ಹೋದಾಗ ಅಚ್ಚರಿ ಕಾದಿತ್ತು. ಯಾವತ್ತೂ ಮಠಗಳನ್ನು, ಮಠಾಧೀಶರನ್ನು ನೆಚ್ಚದ, ‘ಗುರುವಿಲ್ಲದ ಜಾತಿಯ ಜನ’ರು ಚರಿತ್ರೆಯಲ್ಲಿ ನಡೆದು ಬಂದ ಧಾರ್ಮಿಕ ಸ್ಥಿತ್ಯಂತರಗಳಿಗೆ ಒಡ್ಡಿಕೊಳ್ಳುತ್ತ ಮೀನು...

ಹೆಂಗಸರ ಯೋಚನಾ ಧಾಟಿ

 ಡಾ. ವಿನಯಾ ಒಕ್ಕುಂದ | ‘ನನ್ನ ಕೆಲ್ಸದಾಕಿಹಂಗ ನೋಡಬ್ಯಾಡ್ರಿ, ನಾನೂ ದೊಡ್ಡ ಮನತನದಾಕಿ ಇದ್ನಿ. ಏನ್ಮಾಡ್ಲಿ? ಇಲ್ಲಿಗ ಬಂದ ನಿಂತೀನಿ’ ಅಂತಾನೇ ಮನೆಯ ಹೊಸ್ತಿಲು ದಾಟಿ ಒಳಬಂದಿದ್ದರಿಂದ ಪಾರ್ವತಮ್ಮನ ಜೊತೆ ನನ್ನ ವ್ಯವಹಾರ, ಹೇಳುವ-ಕೇಳುವ...

ಗೌರಿ ಎಂಬ ದೀಪದ ಗಿಡ

ದೂರವೆಂಬುದು ಸಮೀಪವಾಗುತ್ತದೆಯಂತೆ. ಆವತ್ತು ಶಿಕ್ಷಕರ ದಿನಾಚರಣೆ. ಕೋಮುವಾದದ ಗೆದ್ದಲುಹುಳ ಹತ್ತಿದ ಎಳೆಯ ಮನಸ್ಸುಗಳನ್ನು ಆಗಾಗ ಕೊಡವಿ ಹಸನುಗೊಳಿಸುತ್ತಿರುವ ನಿರಂತರ ಕೆಲಸಕ್ಕೆ ಒಡ್ಡಿಕೊಂಡಿದ್ದೇನೆಂಬ ಸ್ವಭ್ರಮೆಯಲ್ಲಿ ಬೀಗುತ್ತಿದ್ದ ದಿನ. ಗೌರಿ ಹತ್ಯೆಯ ಸುದ್ದಿ ಅದ್ಯಾವ ರೀತಿಯಲ್ಲಿ...