ಮದ್ಯ ಸೇವನೆಯು “ಸೆಕೆಂಡಿನೊಳಗೆ ವೈರಸ್ ಅನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ”ಎನ್ನುವ ಹಿಂದಿ ಸುದ್ದಿ ಚಾನೆಲ್ ಆಜ್ ತಕ್ ಬುಲೆಟಿನ್ ನ ಸ್ಕ್ರೀನ್ ಶಾಟ್ ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಬಳಕೆದಾರರು ವೈರಲ್ ಮಾಡುತ್ತಿದ್ದಾರೆ. ‘ಕೊರೊನಾ ವೈರಸ್ ಗೆ ಪರಿಹಾರವೆಂದು ಹೇಳುತ್ತಿರುವ ಸುಳ್ಳು ಔಷಧಿಗಳ’ ಪಟ್ಟಿಗೆ ಮದ್ಯ ಇತ್ತೀಚಿನ ಸೇರ್ಪಡೆಯಾಗಿದೆ.

ಅವುಗಳ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಮದ್ಯವು ಕೊರೊನಾವನ್ನು ಗುಣಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ಅಂಶವು ಯಾವುದೇ ವೈಜ್ಞಾನಿಕ ಆಧಾರವನ್ನು ಹೊಂದಿಲ್ಲ ಎಂದು The Quint ವರದಿ ಮಾಡಿದೆ.

ಮದ್ಯ ಸೇವನೆಯಿಂದ ಕೊರೊನಾ ಗುಣವಾಗಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. ಈ ಕುರಿತು ಯಾವುದೇ ಅಧ್ಯಯನಗಳು ಕೂಡ ನಡೆದಿಲ್ಲ.

ಆರೋಗ್ಯ ತಜ್ಞರು ಮತ್ತು WHO ಇಂತಹ ಪರಿಹಾರಗಳನ್ನು ನಂಬದಂತೆ ಜನರಿಗೆ ಎಚ್ಚರಿಕೆ ನೀಡಿದ್ದಾರೆ.


ಇದನ್ನೂ ಓದಿ: ಕೊರೊನಾಗೆ ಲಸಿಕೆ ವಿಚಾರದಲ್ಲಿ ವಿಜ್ಞಾನಿಗಳನ್ನು ತೆಗಳುವುದು ನಿಲ್ಲಲಿ : ವೆಂಕಿ ರಾಮಕೃಷ್ಣನ್

1 COMMENT

  1. even AAJ TAK intention was to debunk the social mediafake news. but inbetween they broadcasted the social media line with question mark. but some miscreants r using it in the name of aaj tak.

LEAVE A REPLY

Please enter your comment!
Please enter your name here