ವಿಧಾನಸಭಾ ವಿಶೇಷ ಅಧಿವೇಶನದ ಫೇಸ್‌‌ಬುಕ್ ಲೈವ್‌ | Naanu gauri

ವಿಧಾನ ಸಭೆಯ ‘ಒಂದು ರಾಷ್ಟ್ರ ಒಂದು ಚುನಾವಣೆ’ ವಿಶೇಷ ಅಧಿವೇಶನದಲ್ಲಿ ಬೆಳಿಗ್ಗಿನ ಚರ್ಚೆಯಲ್ಲಿ ಸದನದಲ್ಲಿ ಗದ್ದಲ ಉಂಟಾಗಿದ್ದು ಸ್ಪೀಕರ್‌ ಅವರು ಸಭೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದ್ದರು. ಇದೀಗ ಸಭೆ ಮುಂದುವರೆದಿದ್ದು ಗದ್ದಲಗಳು ಕೂಡಾ ಮುಂದುವರೆದಿದೆ.

ನಾನುಗೌರಿ ಫೇಸ್‌ಬುಕ್ ಲೈವ್‌ ಇಲ್ಲಿ ನೋಡಬಹುದು►►ಇದನ್ನೂ ಓದಿ:  ಸುಲಿಗೆ ಆರೋಪ: ವಿಜಯೇಂದ್ರ ವಿರುದ್ದ ಎಫ್‌ಐಆರ್‌ ದಾಖಲಿಸದ ಇನ್ಸ್‌ಪೆಕ್ಟರ್‌‌ಗೆ ನೋಟಿಸ್

ಬೆಳಿಗ್ಗೆ ನಡೆದ ವಿಧಾನಸಭಾ ಅಧಿವೇಶನದ ಪೇಸ್‌ಬುಕ್ ಲೈವ್ ಇಲ್ಲದೆ. ವಿಡಿಯೋ ನೋಡಿ►►

LEAVE A REPLY

Please enter your comment!
Please enter your name here