Homeರಂಜನೆಕ್ರೀಡೆಏಷ್ಯಾ ಕಪ್‌ ಫೈನಲ್: ಭಾರತಕ್ಕೆ ರೋಚಕ ಗೆಲುವು

ಏಷ್ಯಾ ಕಪ್‌ ಫೈನಲ್: ಭಾರತಕ್ಕೆ ರೋಚಕ ಗೆಲುವು

- Advertisement -
- Advertisement -

ಏಷ್ಯಾ ಕಪ್ಫೈನಲ್ಪಂದ್ಯದಲ್ಲಿ ಶ್ರೀಲಂಕಾ ವಿರುದ್ದ ಭಾರತ ರೋಚಕವಾದ ಗೆಲುವನ್ನು ಪಡೆದುಕೊಂಡಿದೆ

ಕೊಲಂಬೊದ ಪ್ರೇಮದಾಸ್ಸ್ಟೇಡಿಯಂನಲ್ಲಿ ನಡೆದ ಏಷ್ಯಾ ಕಪ್ 2023 ಫೈನಲ್ನಲ್ಲಿ ಟಾಸ್ಗೆದ್ದ ಶ್ರೀಲಂಕಾ ನಾಯಕ ದಸುನ್ಶನಕ ಬ್ಯಾಟಿಂಗ್ಆಯ್ಕೆ ಮಾಡಿಕೊಂಡಿದ್ದರು. ಆದರೆ ಶಿರಾಜ್ಒಂದೇ ಓವರ್ನಲ್ಲಿ ನಾಲ್ಕು ವಿಕೆಟ್ಗಳ್ನು ಪಡೆದುಕೊಂಡಿದ್ದು, ಶ್ರೀಲಂಕಾ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಶ್ರೀಲಂಕಾ 15.2 ಓವರ್ಗಳಲ್ಲಿ ಕೇವಲ 50ರನ್ಪಡೆದು ಆಲೌಟಾಗಿದೆ. ಶಿರಾಜ್ಒಂದೇ ಓವರ್ನಲ್ಲಿ ನಾಲ್ಕು ವಿಕೆಟ್ಗಳ್ನು ಪಡೆದುಕೊಂಡಿದ್ದು ಒಟ್ಟು 6 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಮೂರು ವಿಕೆಟ್ ಪಡೆದಿದ್ದಾರೆ.

ಬಳಿಕ ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡ ಮೊದಲು 6.1 ಓವರ್‌ನಲ್ಲಿ 51 ರನ್‌ಗಳಿಸಿ ಗೆಲುವನ್ನು ತನ್ನದಾಗಿಸಿಕೊಂಡಿದೆ.  ಶ್ರೀಲಂಕಾ ವಿರುದ್ಧ ಬ್ಯಾಟಿಂಗ್‌ ಆರಂಭಿಸಿದ  ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಭಾರತಕ್ಕಾಗಿ 51 ರನ್‌ಗಳಿಸಿದ್ದಾರೆ. ಭಾರತ ತಂಡ ಶ್ರೀಲಂಕಾ ಕ್ರಿಕೆಟ್ ತಂಡದ ವಿರುದ್ಧ 10 ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿದೆ. ಈ ಮೂಲಕ  8ನೇ ಬಾರಿ ಏಷ್ಯಾ ಕಪ್‌ನ್ನು  ತನ್ನದಾಗಿಸಿಕೊಂಡಿದೆ.

ಇದನ್ನು ಓದಿ:  ಏಷ್ಯಾ ಕಪ್‌ ಫೈನಲ್‌: ಶಿರಾಜ್‌ ಬೌಲಿಂಗ್‌ ದಾಳಿಗೆ 50ರನ್‌ಗೆ ಶ್ರೀಲಂಕಾ ಆಲೌಟ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೀಟ್ ಕೃಪಾಂಕ ರದ್ದು ಹಗರಣ ಮುಚ್ಚಿ ಹಾಕುವ ಪ್ರಯತ್ನ : ಎಂ.ಕೆ ಸ್ಟಾಲಿನ್

0
ನೀಟ್ ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆಗೆ ಮುಂದಾಗಿರುವುದು ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹೇಳಿದ್ದಾರೆ. ನೀಟ್ ಪರೀಕ್ಷೆಯಲ್ಲಿ ಹಗರಣದ ಆರೋಪ ಕೇಳಿ ಬಂದ ಬೆನ್ನಲ್ಲೇ 1,563...