Homeಚಳವಳಿಗಡಿಯಲ್ಲಿ ಮೃತಪಟ್ಟರೆ ದೇಶಪ್ರೇಮಿ, ಹಕ್ಕುಗಳನ್ನು ಕೇಳಿದರೆ ಖಾಲಿಸ್ಥಾನಿ!

ಗಡಿಯಲ್ಲಿ ಮೃತಪಟ್ಟರೆ ದೇಶಪ್ರೇಮಿ, ಹಕ್ಕುಗಳನ್ನು ಕೇಳಿದರೆ ಖಾಲಿಸ್ಥಾನಿ!

- Advertisement -
- Advertisement -

“ಗಡಿಯಲ್ಲಿ ಮೃತಪಟ್ಟರೆ ದೇಶಪ್ರೇಮಿ, ಹಕ್ಕುಗಳನ್ನು ಕೇಳಿದರೆ ಖಾಲಿಸ್ಥಾನಿ ಎನ್ನುತ್ತೀರಿ, ಮೋದಿ ಕೂಡ ನಮ್ಮ ಸಹೋದರನೆ….ಮೋದಿಯ ಮನ್ ಕೀ ಬಾತ್ ಕೇಳುವುದರಿಂದ ಪ್ರಯೋಜನವೇನಿದೆ? ಅನ್ನ ನೀಡುವ ರೈತನ ಮಾತು ಕೆರಳುವ ಸಮಯ ಬಂದಿದೆ” ಎಂದು ಬಾಝ್ ಸಿಂಗ್ ಬುಡಾದಲ್ ಹೇಳಿದ್ದಾರೆ.

‘ದೇಶದ ಗಡಿಯಲ್ಲಿ ಸತ್ತರೆ ದೇಶಪ್ರೇಮಿ ಎನ್ನುತ್ತೀರಿ, ನಮ್ಮ ಹಕ್ಕುಗಳಿಗೆ ಹೋರಾಡಿದರೆ ಖಾಲಿಸ್ಥಾನಿ ಎನ್ನುವಿರಿ’ ರೈತನ ಮಾತನ್ನು ಒಮ್ಮೆ ಕೇಳಿ ಎನ್ನುವ ಪಂಜಾಬಿನ ನಿಹಾಂಗ್ ಸೈನಿಕರು ರೈತ ಹೋರಾಟವನ್ನು ಏಕೆ ಬೆಂಬಲಿಸಿ ಮೊದಲ ದಿನದಿಂದಲೂ ತಂಡೋಪತಂಡವಾಗಿ ಹೋರಾಟದಲ್ಲಿ ಭಾಗವಹಿಸಿರುವುದರ ಕುರಿತು ಬಾಝ್ ಸಿಂಗ್ ಬುಡಾದಲ್ ಮಾತನಾಡಿದ್ದಾರೆ.

ವಿಡಿಯೋ ನೋಡಿ►►

ಇದನ್ನೂ ಓದಿ: ಗೆದ್ದ ಅನ್ನದಾತನ ಹಠ: ಟ್ರಾಕ್ಟರ್‌ ರ್‍ಯಾಲಿಗೆ ದೆಹಲಿ ಪೊಲೀಸರು ಹೇಳಿದ್ದೇನು?ಟ್ರಾಕ್ಟರ್‌ ರ್‍ಯಾಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಂದುವರಿದ ಬಿಜೆಪಿ ನಾಯಕರ ದ್ವೇಷ ಭಾಷಣ; ‘ಕಾಂಗ್ರೆಸ್ ದೇಶದಲ್ಲಿ ಷರಿಯಾ ಕಾನೂನು ಜಾರಿಗೆ ತರಲಿದೆ’...

0
ಸಂಪತ್ತು ಮರು ಹಂಚಿಕೆ ಕುರಿತು ದ್ವೇಷ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ನಂತರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮಂಗಳವಾರ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 'ಕಾಂಗ್ರೆಸ್...