Homeಮುಖಪುಟರಸೋ ವೈ ಸಃ

ರಸೋ ವೈ ಸಃ

- Advertisement -
- Advertisement -

ರಸೋ ವೈ ಸಃ

— ರಘುನಂದನ

ಹುಬ್ಬುಗಂಟಿಕ್ಕಿಯವಡುಗಚ್ಚುತ್ತ ಜೈs ಶ್ರೀರಾssಮ್ಮ್!
ಹುಯ್ಯಲಿಟ್ಟೆ; ಇಟ್ಟೆ, ಅಲ್ಲಾssಹು ಅಕ್ಬರ್‌ರ್‌ರ್‌ರ್‌‍!
ಗಂಟುಗಂಟು ಗಂಟಾದೆ. ಕನ್ನಡಿಯ ನೋಡಿಕೊಂಡೆ.
ಅಂಕು, ಡೊಂಕು, ರೋಗಿ, ರಾಕ್ಷಸನ ಕಂಡೆ.                                                                    

ನಿಟ್ಟುಸಿರು ಸುಯ್ಯುತ್ತ, ಕಣ್ಣುಗಳ ಮುಚ್ಚುತ್ತ
ಶ್ರೀ ರಾಮಚಂದ್ರಾ! ಅಂದುಕೊಂಡೆ; ಕೊಂಡೆ,
ಲ್ಲಾಹ್s ಆಹ್s ಪರ್ವರ್ದಿಗಾರ್! ಕನ್ನಡಿ ಬೇ
ಕಿಲ್ಲ ಈಗ, ಇಲ್ಲ. ರಸ, ರಸ, ರಸವೆ ಎಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

******

  • ರಘುನಂದನ

(ಲೇಖಕರು, ಕವಿ, ರಂಗನಿರ್ದೇಶಕರು, ಬೆಂಗಳೂರು)


ಇದನ್ನೂ ಓದಿ: ಇಂದು ನಮ್ಮೀ ನಾಡು…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -