Homeಮುಖಪುಟ60 ಅಭ್ಯರ್ಥಿಗಳ ಆಪ್ 2ನೇ ಪಟ್ಟಿ ಬಿಡುಗಡೆ: ರೈತರು, ಮಹಿಳೆಯರಿಗೆ ಆದ್ಯತೆ

60 ಅಭ್ಯರ್ಥಿಗಳ ಆಪ್ 2ನೇ ಪಟ್ಟಿ ಬಿಡುಗಡೆ: ರೈತರು, ಮಹಿಳೆಯರಿಗೆ ಆದ್ಯತೆ

- Advertisement -
- Advertisement -

ಈಗಾಗಲೇ 80 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಆಮ್ ಆದ್ಮಿ ಪಕ್ಷವು ಇಂದು ಕರ್ನಾಟಕ ವಿಧಾನಸಭಾ ಚುನಾವಣೆಗೆ 60 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ.

ಈಗ 14 ರೈತರು, ಮಹಿಳೆಯರು, ಕಂಡಕ್ಟರ್, ಡಾಕ್ಟರ್‌ಗಳು, ಎಂಜಿನಿಯರ್‌ಗಳು ನಮ್ಮ ಅಭ್ಯರ್ಥಿಗಳು. ವಿದ್ಯಾವಂತರು, ಬುದ್ಧಿವಂತರು ಮತ್ತು ಬಡ ಜನಸಾಮಾನ್ಯರು ನಮ್ಮ ಅಭ್ಯರ್ಥಿಗಳು ಎಂದು ಆಪ್ ಹೇಳಿಕೊಂಡಿದೆ. ಅಭ್ಯರ್ಥಿಗಳ ಪಟ್ಟಿ ಈ ಕೆಳಗಿನಂತಿದೆ.

ಮೊದಲ ಪಟ್ಟಿಯಲ್ಲಿ 07 ಜನ ಮಹಿಳೆಯರು ಮತ್ತು ಇಬ್ಬರೂ ಕ್ರಿಶ್ಚಿಯನ್ ಮತ್ತು ಸಾಮಾನ್ಯ ಕ್ಷೇತ್ರ ಸೇರಿ 19 ಪರಿಶಿಷ್ಟ ಜಾತಿ ಸಮುದಾಯದವರಿಗೆ ಆಪ್ ಟಿಕೆಟ್ ನೀಡಿದೆ. ಆಪ್ ಅಭ್ಯರ್ಥಿಗಳ ಮೊದಲ ಪಟ್ಟಿ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ ; ಕರ್ನಾಟಕ ಚುನಾವಣೆ: 80 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read